ಬಾಲ ಧ್ರುವನಿಗೆ ರಾಜ್ಯ ಮರಳಿ ಸಿಕ್ಕಿದ್ದೇಗೆ? ಶ್ರೀಹರಿಯ ಸಾಕ್ಷಾತ್ಕಾರವಾಗಿದ್ಹೇಗೆ?
ಭಾಗವತದಲ್ಲಿ ಬರುವ ಬಾಲ ಧ್ರುವ - ಶ್ರೀಹರಿಯ ಕಥೆ ಬಹಳ ಆಸಕ್ತಿದಾಯಕವಾಗಿದೆ. ಬಾಲ ಧ್ರುವನ ತಪಸ್ಸು, ಭಕ್ತಿಗೆ ಮೆಚ್ಚಿ. 36 ಸಾವಿರ ವರ್ಷಗಳ ಕಾಲ ನೀನು ಸಿಂಹಾಸನದಲ್ಲಿ ಕುಳಿತು ಆಡಳಿ ನಡೆಸು ಎಂದು ಆಶೀರ್ವಾದ ಮಾಡುತ್ತಾನೆ.
ಭಾಗವತದಲ್ಲಿ ಬರುವ ಬಾಲ ಧ್ರುವ - ಶ್ರೀಹರಿಯ ಕಥೆ ಬಹಳ ಆಸಕ್ತಿದಾಯಕವಾಗಿದೆ. ಬಾಲ ಧ್ರುವನ ತಪಸ್ಸು, ಭಕ್ತಿಗೆ ಮೆಚ್ಚಿ. 36 ಸಾವಿರ ವರ್ಷಗಳ ಕಾಲ ನೀನು ಸಿಂಹಾಸನದಲ್ಲಿ ಕುಳಿತು ಆಡಳಿ ನಡೆಸು. ನಿನ್ನ ತಮ್ಮನಿಂದಾದಲಿ, ಚಿಕ್ಕಮ್ಮನಿಂದಾಗಲಿ ಅಡ್ಡಿ ಬರುವುದಿಲ್ಲ. ನೀನು ಭೂಲೋಕದಲ್ಲಿ ಸುಖಭೋಗಗಳನ್ನು ಅನುಭವಿಸಿ, ನನ್ನನ್ನು ಪ್ರಾರ್ಥಿಸು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಮುಂದೆ ಬಾಲ ಧ್ರುವ, ಧೃವನಕ್ಷತ್ರ ಲೋಕದ ಅಧಿಪತ್ಯವನ್ನು ಪಡೆಯುತ್ತಾನೆ.
ಮಹಾಯಜ್ಞಕ್ಕೆ ಬಂದ ಪಾರ್ವತಿಯನ್ನು ದಕ್ಷ ಅವಮಾನಿಸಿದ್ದೇಕೆ> ದಕ್ಷಿನಿಗಾದ ಪ್ರಾಯಶ್ಚಿತವೇನು?