Asianet Suvarna News Asianet Suvarna News

ಸೈರಾ ನರಸಿಂಹ ರೆಡ್ಡಿ ರಿಲೀಸ್ ಗೆ ಎದುರಾಯ್ತು ಸಂಕಷ್ಟ!

ಸೈರಾ ನರಸಿಂಹ ರೆಡ್ಡಿ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ. 350 ಕೋಟಿ ಬಂಡವಾಳ ಹೂಡಲಾಗಿದೆ. ಆದರೆ ಈ ಚಿತ್ರ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಅರೇ, ಏನಾಯ್ತು ಸೈರಾ ನರಸಿಂಹ ರೆಡ್ಡಿಗೆ? ಏನಿದು ಹೊಸ ವಿವಾದ? 

Video Top Stories