Asianet Suvarna News Asianet Suvarna News

ಮುನಿಸಿಕೊಂಡಿರುವ ಕಿಚ್ಚ- ದಚ್ಚು ಒಂದು ಮಾಡಲು ಅಭಿಮಾನಿಗಳ ಮಾಸ್ಟರ್ ಪ್ಲಾನ್!

Aug 6, 2019, 2:58 PM IST

ಕುರುಕ್ಷೇತ್ರ ಪ್ರೆಸ್ ಮೀಟ್ ವೇಳೆ ಸುದೀಪ್ ಬಗ್ಗೆ ದರ್ಶನ್ ಗರಂ ಆಗಿ ಹೇಳಿರುವ ಹೇಳಿಕೆ ಸದ್ದು ಮಾಡುತ್ತಿದೆ. ಸುದೀಪ್ - ದರ್ಶನ್ ಅಭಿಮಾನಿಗಳಲ್ಲಿ ವಾದ-ಪ್ರತಿವಾದಗಳು ಶುರುವಾಗಿವೆ. ಇವರಿಬ್ಬರೂ ಹಿಂದಿನದನ್ನು ಮರೆತು ಒಂದಾಗಬೇಕು ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಕುತೂಹಲದ ಹೇಳಿಕೆಯನ್ನು ನೀಡಿದ್ದಾರೆ. ಏನದು ಹೇಳಿಕೆ? ಮತ್ತೆ ಕಿಚ್ಚ-ದಚ್ಚು ಒಂದಾಗ್ತಾರಾ? ಇಲ್ಲಿದೆ ನೋಡಿ.