Asianet Suvarna News Asianet Suvarna News

ಮೇ ತಿಂಗ್ಳು ಅಂಬಿ ಕುಟುಂಬಕ್ಕೆ ವಿಶೇಷವಂತೆ, ಯಾಕೆ?: ಅಭಿಷೇಕ್ ಬಾಯಿಂದಲೇ ಕೇಳಿ..!

ಈ ತಿಂಗಳು [ಮೇ] ಅಂಬರೀಶ್ ಕುಟುಂಬಕ್ಕೆ ವಿಶೇಷವಾದ ತಿಂಗಳು ಅಂತೆ. ಏಕೆ ಮೇ ತಿಂಗಳು ವಿಶೇಷ..? ಅಂಬಿ ಪುತ್ರ ಅಭಿಷೇಕ್ ಅವರೇ ಹೇಳಿದ್ದಾರೆ ಕೇಳಿ.

ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿ ಮನೆಗೆ ಅಭಿಷೇಕ್ ಅಂಬರೀಶ್ ಭೇಟಿ ನೀಡಿದರು. ಮಂಡ್ಯ ತಾಲೂಕಿನ ಹನಿಯಂಬಾಡಿಯಲ್ಲಿರುವ ಅಂಬಿ ಅಭಿಮಾನಿ ಯೋಗಾನಂದ ಅವ್ರ ಗೃಹಪ್ರವೇಶಕ್ಕೆ ಆಗಮಿಸಿದ್ರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಈ ತಿಂಗಳು [ಮೇ] ನಮ್ಮ ಕುಟುಂಬಕ್ಕೆ ವಿಶೇಷವಾದ ತಿಂಗಳು ಎಂದರು. ಹಾಗಾದ್ರೆ ಮೇ ತಿಂಗಳು ಅಂಬಿ ಕುಟುಂಬಕ್ಕೆ ಯಾಕೆ ವಿಶೇಷ..? ಅಭಿಷೇಕ್ ಬಾಯಿಂದಲೇ ಕೇಳಿ. 

Video Top Stories