ಸಮವಸ್ತ್ರಕ್ಕಾಗಿ ಗಲಾಟೆ: ಕತ್ತಿ ಹಿಡಿದು ಶಾಲೆಗೆ ನುಗ್ಗಿದ ತಂದೆ

ತನ್ನ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿಲ್ಲ ಎಂದು ತಂದೆಯೋರ್ವ ಉಗ್ರ ರೂಪ ತಾಳಿದ್ದಾನೆ. ಕತ್ತಿ ಹಿಡಿದು ಶಾಲೆಗೆ ತೆರಳಿದ ತಂದೆ ಅಲ್ಲಿ ಎಲ್ಲರಿಗೂ ಹೆದರಿಸಿದ್ದಾನೆ ಬಿಹಾರದ ಅರರಿಯಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ

First Published Jul 10, 2022, 5:50 PM IST | Last Updated Jul 10, 2022, 6:00 PM IST

ತನ್ನ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿಲ್ಲ ಎಂದು ತಂದೆಯೋರ್ವ ಉಗ್ರ ರೂಪ ತಾಳಿದ್ದಾನೆ. ಕತ್ತಿ ಹಿಡಿದು ಶಾಲೆಗೆ ತೆರಳಿದ ತಂದೆ ಅಲ್ಲಿ ಎಲ್ಲರಿಗೂ ಹೆದರಿಸಿದ್ದಾನೆ ಬಿಹಾರದ ಅರರಿಯಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಖಡ್ಗದೊಂದಿಗೆ ಶಾಲೆಗೆ ಬಂದ ವ್ಯಕ್ತಿ ತನ್ನ ಅವತಾರದಿಂದಲೇ ಶಾಲೆಯಲ್ಲಿದ್ದ ಶಿಕ್ಷಕರನ್ನು ಮಕ್ಕಳಿಗೆ ಸಮವಸ್ತ್ರ ನೀಡುವಂತೆ ಬೆದರಿಸಿದ್ದಾನೆ. ಜುಲೈ 3 ರಂದು ಈ ಘಟನೆ ನಡೆದಿದ್ದು, ಈಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೆ ಕತ್ತಿ ಹಿಡಿದು ಝಳಪಿಸಿದ ವ್ಯಕ್ತಿಯನ್ನು ಎಂಡಿ ಅಕ್ಬರ್ ಎಂದು ಗುರುತಿಸಲಾಗಿದೆ. 

Read More...

Video Top Stories