Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯ ಐಟಿ ಉದ್ಯೋಗಿಗಳಿಗೆ ಇಂದು ಕಷ್ಟದ ದಿನ..!

08 ಜನವರಿ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

08 ಜನವರಿ 2021ರಂದು ಮೇಷ ರಾಶಿಯ ಐಟಿ ಉದ್ಯೋಗಿಗಳು, ಬುದ್ಧಿ ಉಪಯೋಗಿಸಿ ಕೆಲಸ ಮಾಡುವವರಿಗೆ ಕಷ್ಟ ಎದುರಾಗಲಿದೆ. ಇವರಿಗೆ ಸಂಗಾತಿಯಿಂದ ಸ್ವಲ್ಪ ನೆರವು ಸಿಗುವ ಸಾಧ್ಯತೆ ಇದೆ.

ಪಂಚಾಂಗ: ಲಕ್ಷ್ಮೀ ಆರಾಧನೆಯಿಂದ ಶುಭ!

ಶ್ರಮ ಜೀವಿಗಳಿಗೆ ತೊಂದರೆ ಇಲ್ಲ. ಸಾಫ್ಟ್‌ವೇರ್ ಫೀಲ್ಡ್‌ನವರಿಗೆ ಸ್ವಲ್ಪ ಸಮಸ್ಯೆಯಾಗಲಿದೆ. ಉಳಿದ ರಾಶಿಗಳ ಇಂದಿನ ಭವಿಷ್ಯ ಹೇಗಿದೆ..? ಇಲ್ಲಿ ನೋಡಿ ವಿಡಿಯೋ