ಮಂಡ್ಯ: ಕಾರಿನ ಡಿಕ್ಕಿಯಲ್ಲಿ ಎರಡು ದಿನ ಮಹಿಳೆ ಶವ, ಬಡ್ಡಿ ಜಯಮ್ಮ!
ಮಂಡ್ಯ ಜಿಲ್ಲೆಯ ಮರ್ಡರ್ ಸ್ಟೋರಿ/ ತಾಯಿ ನಾಪತ್ತೆಯಾಗಿದ್ದು ಮಕ್ಕಳಿಗೆ ಗೊತ್ತಿರಲಿಲ್ಲ/ ಕಾರಿನ ಡಿಕ್ಕಿಯಲ್ಲೊಂದು ಹೆಣ/ ಊರಿನವರಿಗೆ ಗೊತ್ತಿದ್ದರೂ ಯಾರೂ ಹೇಳಿರಲಿಲ್ಲ.
ಮಂಡ್ಯ(ಸೆ. 23) ಇದೊಂದು ಥ್ರಿಲ್ಲರ್ ಆಂಡ್ ಸಸ್ಪೆನ್ಸ್ ಮರ್ಡರ್ ಸ್ಟೋರಿ. ಕಾರಿನ ಡಿಕ್ಕಿಯಲ್ಲೊಂದು ಹೆಣ.. ಅದೆ ಕಾರು ಎರಡು ದಿನ ಓಡಾಡಿತ್ತು. ಮಹಿಳೆ ನಾಪತ್ತೆಯಾದ ಬಗ್ಗೆ ಯಾವ ದೂರು ದಾಖಲಾಗಿರಲಿಲ್ಲ.
ಅದೊಂದು ವಿಡಿಯೋ.. ಉದ್ಯಮಿ ಜತೆ ಮಂಚದಲ್ಲಿ ಇದ್ದಿದ್ದು ಸಂಜನಾನಾ?
ಮನೆಗೆ ಬಂದ ಮಗ ತಾಯಿಗೆ ಹೆಣದ ಕತೆ ಹೇಳಿದ್ದ. ವರುಣಾಕರೆಯ ಬಳಿ ಧಗಧಹಿಸಿದ ಬೆಂಕಿ. ಬಡ್ಡಿ ಜಯಮ್ಮ.. ಕೊಲೆಯೊಂದರ ರೋಚಕ ಕತೆ.