ದೃಶ್ಯ ಸಿನಿಮಾ ನಿಜವಾಗಿ ನಡೆದರೆ ಹೇಗಿರುತ್ತದೆ? ಹೂತಿಟ್ಟ ಹೆಣ
ನಿಗೂಢವಾಗಿ ನಾಪತ್ತೆಯಾದವ ಎಲ್ಲಿದ್ದ?/ ನೂರಾಎಂಟು ದಿನಗಳ ಮಹಾನ್ ಸ್ಟೋರಿ/ ಕೊಲೆಯಾದವನ ಹೂತು ಹಾಕಲಾಗಿತ್ತು/
ಬೆಂಗಳೂರು(ಡಿ. 25) ನಿಗೂಢವಾಗಿ ನಾಪತ್ತೆಯಾದವ ಕೊನೆಗೂ ಪತ್ತೆಯಾಗಿದ್ದು ಹೇಗೆ? ನಾಪತ್ತೆಯಾಗಿದ್ದ ಅರ್ಚಕ ಎಲ್ಲಿದ್ದ. 108 ದಿನದ ಸ್ಟೋರಿ
ಆಕೆಯ ಒಂದು ಪೋನ್ ಕಾಲ್.. ಮದುಮಗ ಹೆಣವಾಗಿದ್ದ
ದೃಶ್ಯ ಸಿನಿಮಾವನ್ನೇ ನಾಚಿಸುವ ಸ್ಟೋರಿ.. ಆ ದೃಶ್ಯ.. ಹಾಗಾದರೆ ಅಲ್ಲಿ ಆಗಿದ್ದೇನು? ಅಷ್ಟಕ್ಕೂ ಅಪರಾಧ ಸ್ಟೋರಿಯ ಮೂಲ ಕಾರಣ ಏನು?