ಡೋಪಿಂಗ್ ಟೆಸ್ಟ್‌ಗೆ ಆರೋಪಿಗಳ ಅನುಮತಿ ಬೇಕೆ? ಸಂಜನಾ ಕಿರಿಕ್ ಮಾಡಿದ್ದು ಸರಿಯೇ?
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ಸಿಸಿಬಿ ವಶದಲ್ಲಿರುವ ಸಂಜನಾ ಕಿರಿಕ್/ ನಾನು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ/ ಸಂಜನಾ ಮತ್ತು ರಾಗಿಣಿಗೆ ಡೋಪಿಂಗ್ ಟೆಸ್ಟ್
ಬೆಂಗಳೂರು(ಸೆ. 10) ಪದೇ ಪದೇ ಅನಾರೋಗ್ಯ ಎನ್ನುತ್ತಿದ್ದ ನಟಿ ರಾಗಣಿ ಮತ್ತು ಸಂಜನಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಎಂದು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಗೆಳೆಯ ಓ ಗೆಳೆಯ .. ರಾಗಿಣಿ , ಸಂಜನಾ ಬಿಟ್ಟು ಮತ್ತೊಬ್ಬ ನಟಿಗೂ ಅಂಟಿಕೊಂಡ ಡ್ರಗ್ಸ್ ಕೆಸರು
ಈ ವೇಳೆ ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದಾಗ ನಟಿ ಸಂಜನಾ ವಿರೋಧ ವ್ಯಕ್ತಪಡಿಸಿದರು. ಹಾಗಾದರೆ ಡೋಪಿಂಗ್ ಟೆಸ್ಟ್ ನಿಯಮಗಳು ಏನು ಹೇಳುತ್ತವೆ?