Asianet Suvarna News Asianet Suvarna News

ಡ್ರಗ್ಸ್ ಜಾಲಕ್ಕೆ KPL ಟೂರ್ನಿ ನಂಟು; ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ರಾಗಿಣಿ!

Sep 6, 2020, 6:58 PM IST

ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲ ವಿಸ್ತಾರತೆ ಪ್ರತಿ ದಿನ ಹೆಚ್ಚಾಗುತ್ತಾ ಹೋಗುತ್ತಿದೆ. ಇದೀಗ ವಿಚಾರಣೆ ವೇಳೆ ನಟಿ ರಾಗಿಣಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಡ್ರಗ್ಸ್ ಜಾಲಕ್ಕೂ ಕರ್ನಾಟಕ ಪ್ರಿಮಿಯರ್ ಲೀಗ್(KPL) ಕ್ರಿಕೆಟ್ ಟೂರ್ನಿಗೂ ಲಿಂಕ್ ಇದೆ ಎಂದಿದ್ದಾರೆ. ಕೆಪಿಎಲ್ ತಂಡದ ಮಾಲೀಕರ ಫ್ರೇಜರ್ ಟೌನ್‍ನಲ್ಲಿರುವ ಮನೆಯಲ್ಲಿನ ಪಾರ್ಟಿ ಕುರಿತು ರಾಗಿಣಿ ಬಾಯ್ಬಿಟ್ಟಿದ್ದಾರೆ.