ಬೆಚ್ಚಿ ಬೀಳಿಸಿದ ಯುವತಿಯ ಟ್ರಾವೆಲ್ ಹಿಸ್ಟರಿ; ಜತೆಗಿದ್ದವರು ಎಲ್ಲಿ ಹೋದ್ರು?
ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ/ ಸಿಡಿ ಬಿಡುಗಡೆಯಾದ ಮೇಲೆ ಯುವತಿ ಎಲ್ಲೆಲ್ಲಿ ಪ್ರಯಾಣ ಮಾಡಿದ್ದಳು/ ಗೋವಾ-ಹೈದರಾಬಾದ್-ಲಕ್ನೋ-ದೆಹಲಿ
ಬೆಂಗಳೂರು(ಮಾ. 30) ಸಿಡಿ ಬಿಡುಗಡೆಯಾದ ಮೇಲೆ ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಯುವತಿ ಟ್ರಾವೆಲ್ ಹಿಸ್ಟರಿ ಸಂಪೂರ್ಣ ಮಾಹಿತಿ
ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ.