Asianet Suvarna News Asianet Suvarna News

PSI ನೇಮಕಾತಿ ಅಕ್ರಮ, ಹಾಸನದಲ್ಲೂ ಸಿಐಡಿ ತನಿಖೆ, ಡೀಲ್ ಮಾಸ್ಟರ್ ಕೌನ್ಸಿಲರ್ ಅರೆಸ್ಟ್

 ಹಾಸನದಲ್ಲೂ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆದಿದ್ದು, ಡೀಲ್ ಮಾಡ್ತಿದ್ದ ಕೌನ್ಸಿಲರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಡೀಲ್ ಮಾಡಿಸಿದ ಆರೋಪದ ಮೇಲೆ ಕೌನ್ಸಿಲರ್ ಬಂಧನವಾಗಿದ್ದು ವಿಚಾರಣೆ ಮಾಡುತ್ತಿದ್ದಾರೆ.

ಹಾಸನ, (ಮೇ.10): PSI ನೇಮಕಾತಿ ಅಕ್ರಮ ಪ್ರಕರಣವನ್ನು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಮತ್ತಷ್ಟು ಕರ್ಮಕಾಂಡ ಬಯಲಾಗ್ತಿವೆ. ಈಗಾಗಲೇ ಹಲವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

PSI ನೇಮಕಾತಿ ಹಗರಣ: ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ಗೆ ಸಿಐಡಿ ಮತ್ತೊಂದು ಶಾಕ್‌

ಇನ್ನು ಹಾಸನದಲ್ಲೂ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆದಿದ್ದು, ಡೀಲ್ ಮಾಡ್ತಿದ್ದ ಕೌನ್ಸಿಲರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಡೀಲ್ ಮಾಡಿಸಿದ ಆರೋಪದ ಮೇಲೆ ಕೌನ್ಸಿಲರ್ ಬಂಧನವಾಗಿದ್ದು ವಿಚಾರಣೆ ಮಾಡುತ್ತಿದ್ದಾರೆ.