ಡ್ರಗ್ಗಿಣಿಯರಿಗೆ, ಕಿಂಗ್‌ಪಿನ್‌ಗಳಿಗೆ ಶ್ರೀ ರಕ್ಷೆ ನೀಡುತ್ತಿದೆಯಾ ಖಾಕಿ?

ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶ್ರೀ ರಕ್ಷೆ ನಿಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವಿಚಾರಣೆ ಹೀಗಿರುತ್ತದೆ, ಹೀಗೆ ಉತ್ತರ ಕೊಡಿ ಎಂದು ಹೇಳಿಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

First Published Sep 11, 2020, 5:56 PM IST | Last Updated Sep 11, 2020, 5:55 PM IST

ಬೆಂಗಳೂರು (ಸೆ. 11): ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶ್ರೀ ರಕ್ಷೆ ನಿಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವಿಚಾರಣೆ ಹೀಗಿರುತ್ತದೆ, ಹೀಗೆ ಉತ್ತರ ಕೊಡಿ ಎಂದು ಹೇಳಿಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ವೈದ್ಯಕೀಯ ಪರೀಕ್ಷೆಯಲ್ಲಿ ರಾಗಿಣಿ ಕಳ್ಳಾಟ, ಯೂರಿನ್ ಬದಲು ನೀರು ತುಂಬಿಕೊಟ್ಟ ನಟಿ

ಕಿಂಗ್ ಪಿನ್ ವೀರೇನ್ ಖನ್ನಾಗೂ ಖಾಕಿ ಸಪೋರ್ಟ್ ಮಾಡುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ದಾಳಿ ಮಾಡುವ ಬಗ್ಗೆ ಚರ್ಚೆ ನಡೆಸಿರುವುದು ರವಿಶಂಕರ್ ಹಾಗೂ ಗ್ಯಾಂಗ್‌ ಗೆ ಮೊದಲೇ ತಿಳಿದಿದ್ದು ಹೇಗೆ? ಮಾಹಿತಿ ಸೋರಿಕೆ ಬಗ್ಗೆಯೂ ಅನುಮಾನವಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ..!