Asianet Suvarna News Asianet Suvarna News

ಬ್ರೌನ್‌ ಶುಗರನ್ನು 'ಆ' ಜಾಗದಲ್ಲಿಟ್ಟು ಸಾಗಿಸಲು ಹೋದವ ಸಿಕ್ಕಾಕ್ಕೊಂಡು ಬಿದ್ದಿದ್ದು ಹೇಗೆ ನೋಡಿ..!

ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಎಂಥೆಂಥಾ ಕಿಲಾಡಿಗಳಿರ್ತಾರೆ ನೋಡಿ. ಇವರಿಗೆ ಬರುವ ಖತರ್ನಾಕ್ ಐಡಿಯಾಗಳು ಬೇರೆ ಯಾರಿಗೂ ಬರಲ್ಲ. ಇಲ್ಲೊಬ್ಬ ಹೆಲ್ಮೆಟ್‌ನಲ್ಲಿ ಬ್ರೌನ್ ಶುಗರ್ ಮಾರಾಟ ಮಾಡಲು ಹೋಗಿ ಸಿಕ್ಕಾಕ್ಕೊಂಡು ಬಿದ್ದಿದ್ದಾನೆ. ದೇವರ ಪ್ರಸಾದ ಅಂತ ಬೇರೆ ಬೇರೆ ಕಡೆ ಸಾಗಿಸುತ್ತಿದ್ದನಂತೆ ಈತ. ಈತನ ಹೆಲ್ಮೆಟ್‌ನಲ್ಲಿ 90 ಗ್ರಾಮ್ ಬ್ರೌನ್ ಶುಗರ್ ಸಿಕ್ಕಿದೆ. ಈಗ ಈತ ಪೊಲೀಸರ ಕೈಯಲ್ಲಿ ಸಿಕ್ಕಾಕ್ಕೊಂಡಿದ್ದಾನೆ. 
 

ಬೆಂಗಳೂರು (ಸೆ. 17): ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಎಂಥೆಂಥಾ ಕಿಲಾಡಿಗಳಿರ್ತಾರೆ ನೋಡಿ. ಇವರಿಗೆ ಬರುವ ಖತರ್ನಾಕ್ ಐಡಿಯಾಗಳು ಬೇರೆ ಯಾರಿಗೂ ಬರಲ್ಲ. ಇಲ್ಲೊಬ್ಬ ಹೆಲ್ಮೆಟ್‌ನಲ್ಲಿ ಬ್ರೌನ್ ಶುಗರ್ ಮಾರಾಟ ಮಾಡಲು ಹೋಗಿ ಸಿಕ್ಕಾಕ್ಕೊಂಡು ಬಿದ್ದಿದ್ದಾನೆ. ದೇವರ ಪ್ರಸಾದ ಅಂತ ಬೇರೆ ಬೇರೆ ಕಡೆ ಸಾಗಿಸುತ್ತಿದ್ದನಂತೆ ಈತ. ಈತನ ಹೆಲ್ಮೆಟ್‌ನಲ್ಲಿ 90 ಗ್ರಾಮ್ ಬ್ರೌನ್ ಶುಗರ್ ಸಿಕ್ಕಿದೆ. ಈಗ ಈತ ಪೊಲೀಸರ ಕೈಯಲ್ಲಿ ಸಿಕ್ಕಾಕ್ಕೊಂಡಿದ್ದಾನೆ. 
ಉದ್ಯಮಿ ಜೊತೆ ಪಲ್ಲಂಗದಾಟ; 'ಗಂಡಹೆಂಡತಿ' ಆಟ ಆಡುತ್ತಿದ್ರಾ ನಟಿ?

Video Top Stories