ಡ್ರಗ್ಸ್ ಡೀಲ್‌ನಲ್ಲಿ ಕನ್ನಡ ಸೀರಿಯಲ್ ಸ್ಟಾರ್ಸ್; ISD ಯಿಂದ ಇವರೆಲ್ಲರಿಗೂ ಬುಲಾವ್..!
ಡ್ರಗ್ಸ್ ಪೆಡ್ಲರ್‌ಗಳ ವಿಚಾರಣೆ ವೇಳೆ ಚಲನಚಿತ್ರ ನಟರು, ಕಿರುತೆರೆ ನಟಿಯರು, ಮಾಜಿ ಕ್ರಿಕೆಟಿಗ, ರಾಜಕಾರಣಿಗಳ ಮಕ್ಕಳ 'ಮಾದಕ ವ್ಯಸನ'ದ ಚರಿತ್ರೆ ಬಯಲಾಗಿದೆ.
ಬೆಂಗಳೂರು (ಸೆ. 22): ಡ್ರಗ್ಸ್ ದಂಧೆ ಉರುಳು ಕಿರುತೆರೆಯ ಸ್ಟಾರ್ಸ್‌ಗಳಿಗಳಿಗೂ ಸುತ್ತಿಕೊಳ್ಳುತ್ತಿದೆ. ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ, ನಟಿ ರಶ್ಮಿಕಾ ಚೆಂಗಪ್ಪ, ಬ್ರಹ್ಮಗಂಟು ಸೀರಿಯಲ್‌ನ ಗೀತಾ ಭಟ್, ಗಟ್ಟಿಮೇಳದ ಅಭಿಷೇಕ್‌ಗೆ ಸಮನ್ಸ್ ನೀಡಲಾಗಿದೆ. 12 ಕ್ಕೂ ಹೆಚ್ಚು ವಿಐಪಿ ಕುಳಗಳಿಗೆ ಆಂತರಿಕ ಭದ್ರತಾ ವಿಭಾಗದ ತನಿಖೆ ಭೀತಿ ಎದುರಾಗಿದೆ. ಇಂದು ಇವರೆಲ್ಲರನ್ನು ಐಎಸ್‌ಡಿ ವಿಚಾರಣೆಗೆ ಕರೆದಿದೆ.
ಡ್ರಗ್ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಪತ್ತೆಗೆ ಲುಕೌಟ್ ನೋಟಿಸ್ ಜಾರಿ
ಡ್ರಗ್ಸ್ ಪೆಡ್ಲರ್‌ಗಳ ವಿಚಾರಣೆ ವೇಳೆ ಚಲನಚಿತ್ರ ನಟರು, ಕಿರುತೆರೆ ನಟಿಯರು, ಮಾಜಿ ಕ್ರಿಕೆಟಿಗ, ರಾಜಕಾರಣಿಗಳ ಮಕ್ಕಳ 'ಮಾದಕ ವ್ಯಸನ'ದ ಚರಿತ್ರೆ ಬಯಲಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!