ರಾಗಿಣಿ V/S ಸಿಸಿಬಿ: ಕಾನೂನಿನ ಸಾಧ್ಯಾಸಾಧ್ಯತೆಗಳೇನು? ವಕೀಲರು ಹೇಳೋದಿದು..!

ಕೋರ್ಟ್‌ ಮುಂದೆ ರಾಗಿಣಿ ಪರ ವಕೀಲರು, ಹಾಗೂ ಸಿಸಿಬಿ ವಾದ ಮುಂದಿಟ್ಟಿದ್ದಾರೆ. ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ? ಎರಡೂ ಕಡೆಯವರಿಗೂ ಮುಂದಿನ ಸಾಧ್ಯತೆಗಳೇನು? ರಾಗಿಣಿ ಕಾನೂನಿನ ಹೋರಾಟದಲ್ಲಿ ಗೆಲ್ತಾರಾ? ಎಂಬುದರ ಬಗ್ಗೆ ಹಿರಿಯ ವಕೀಲ ಕೆ. ವಿ ಧನಂಜಯ್ ವಿಸ್ತೃತವಾಗಿ ಮಾತನಾಡಿದ್ದಾರೆ.

First Published Sep 7, 2020, 5:28 PM IST | Last Updated Sep 7, 2020, 5:28 PM IST

ಬೆಂಗಳೂರು (ಸೆ. 07): ಡ್ರಗ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, NDPS ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಮತ್ತೆ 5 ದಿನಗಳ ಕಾಲ ಸಿಸಿಬಿ  ವಶಕ್ಕೆ ನೀಡಿದೆ ಕೋರ್ಟ್. ಮತ್ತೆ ಐದು ದಿನಗಳ ಕಾಲ ರಾಗಿಣಿ ವಿಚಾರಣೆ ಎದುರಿಸಲಿದ್ದಾರೆ. 

ಕೋರ್ಟ್‌ ಮುಂದೆ ರಾಗಿಣಿ ಪರ ವಕೀಲರು, ಹಾಗೂ ಸಿಸಿಬಿ ವಾದ ಮುಂದಿಟ್ಟಿದ್ದಾರೆ. ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ? ಎರಡೂ ಕಡೆಯವರಿಗೂ ಮುಂದಿನ ಸಾಧ್ಯತೆಗಳೇನು? ರಾಗಿಣಿ ಕಾನೂನಿನ ಹೋರಾಟದಲ್ಲಿ ಗೆಲ್ತಾರಾ? ಎಂಬುದರ ಬಗ್ಗೆ ಹಿರಿಯ ವಕೀಲ ಕೆ. ವಿ ಧನಂಜಯ್ ವಿಸ್ತೃತವಾಗಿ ಮಾತನಾಡಿದ್ದಾರೆ. ಸಾಧ್ಯಾಸಾಧ್ಯತೆಗಳು, ಮುಂದಿನ ಕ್ರಮಗಳ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ರಾಗಿಣಿಗಿಲ್ಲ ಜಾಮೀನು, ನಟಿಗೆ ಜೈಲೇ ಗತಿನಾ? ಕಂಬಿ ಹಿಂದೆ ರಾ'ಗಿಣಿ'?