ಬೆಂಗಳೂರು; ಪೊಲೀಸರ ಮೇಲೆ ಹಲ್ಲೆ-ಕೈ ಶಾಸಕರ ಪುತ್ರ ಅರೆಸ್ಟ್, ಕಾರಿನಲ್ಲಿತ್ತು ಡ್ರಗ್ಸ್ ಪೇಪರ್ !
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಪುತ್ರರ ಗುಂಡಾಗಿರಿ/ ಕಾರಿನಲ್ಲಿತ್ತು ಡ್ರಗ್ಸ್ ಸೇವನೆಗೆ ಬಳಸುವ ಪೇಪರ್/ ತಡರಾತ್ರಿ ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ
ಬೆಂಗಳೂರು( ಡಿ. 06 ) ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕರ ಪುತ್ರರ ಗುಂಡಾಗಿರಿ. ತಡರಾತ್ರಿ ಪೊಲೀಸರು ಕಾರು ನಿಲ್ಲಿಸಿದರು ಎಂಬ ಕಾರಣಕ್ಕೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂಬ ವರದಿ ಬಂದಿದೆ.
ತನ್ನದೇ ಅಶ್ಲೀಲ ಪೋಟೋ ನೋಡಿ ದಿಗಿಲು ಬಿದ್ದಳು
ಗಲಾಟೆ ಮಾಡಬೇಡಿ ಎಂದು ಹೇಳಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರ ಪುತ್ರರ ಕಾರಿನಲ್ಲಿ ಡ್ರಗ್ಸ್ ವಾಸನೆ ಸಹ ಬಂದಿದೆ.