ಡ್ರಗ್ಸ್ ಸೇವನೆ ಮಾಡ್ತಾ ಇದ್ದಿದ್ದು ಹೌದು,ಸತ್ಯ ಒಪ್ಪಿಕೊಂಡ ದಿಗ್ಗಿ; ಹಿಂದಿದೆ ಈ 'ಕಣ್ಣೀರ' ಕಾರಣ!
ಸಿಸಿಬಿ ವಿಚಾರಣೆ ವೇಳೆ ನಟ ದಿಗಂತ್ ಡ್ರಗ್ ಸೇವನೆ ಮಾಡಿರುವ ಬಗ್ಗೆ ನಿಜವನ್ನು ಒಪ್ಪಿಕೊಂಡಿದ್ದಾರೆ. 'ನನ್ನ ಜೀವನದಲ್ಲಿ ಕಹಿ ಘಟನೆಯೊಂದು ನಡೆಯಿತು. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಅದರಿಂದ ನಾನು ಕುಗ್ಗಿ ಹೋಗಿದ್ದೆ. ಅದನ್ನು ಮರೆಯುವುದಕ್ಕಾಗಿ ಡ್ರಗ್ ಸೇವನೆ ಮಾಡಿದ್ದು ನಿಜ. ನಾನು ಮಾದಕ ವ್ಯಸನಿಯಲ್ಲ' ಎಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರು (ಸೆ. 17): ಸಿಸಿಬಿ ವಿಚಾರಣೆ ವೇಳೆ ನಟ ದಿಗಂತ್ ಡ್ರಗ್ ಸೇವನೆ ಮಾಡಿರುವ ಬಗ್ಗೆ ನಿಜವನ್ನು ಒಪ್ಪಿಕೊಂಡಿದ್ದಾರೆ. 'ನನ್ನ ಜೀವನದಲ್ಲಿ ಕಹಿ ಘಟನೆಯೊಂದು ನಡೆಯಿತು. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಅದರಿಂದ ನಾನು ಕುಗ್ಗಿ ಹೋಗಿದ್ದೆ. ಅದನ್ನು ಮರೆಯುವುದಕ್ಕಾಗಿ ಡ್ರಗ್ ಸೇವನೆ ಮಾಡಿದ್ದು ನಿಜ. ನಾನು ಮಾದಕ ವ್ಯಸನಿಯಲ್ಲ' ಎಂದು ಒಪ್ಪಿಕೊಂಡಿದ್ದಾರೆ.
ದಿಗಂತ್- ಐಂದ್ರಿತಾಗೆ ಸಿಸಿಬಿ ಡ್ರಿಲ್; ಜೈಲು ಸೇರ್ತಾರಾ 'ಮನಸಾರೆ' ಜೋಡಿ?
ಹಾಗಾದರೆ ದಿಗಂತ್ ಜೀವನದಲ್ಲಿ ನಡೆದ ಆ ಕಹಿ ಘಟನೆ ಏನು? ಡ್ರಗ್ ಯಾಕೆ ಸೇವಿಸುತ್ತಿದ್ದರು? ಅವರ ಜೀವನದ ಕಣ್ಣೀರ ಕತೆಯನ್ನು ಸಿಸಿಬಿ ಮುಂದೆ ಬಿಚ್ಚಿಟ್ಟಿದ್ದಾರೆ. ಏನದು? ಬನ್ನಿ ನೋಡೋಣ..!