Asianet Suvarna News Asianet Suvarna News

ಅವಕಾಶವೇ ಇಲ್ಲ, ಬಿಕಿನಿ ಫೋಟೋ ಶೇರ್ ಮಾಡಿಕೊಳ್ಳುತ್ತಿರೋ ನಟಿ!

Feb 15, 2021, 4:58 PM IST

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಲಕ್ಷ್ಮಿ ರೈ ಇತ್ತೀಚಿಗೆ ಸಖತ್ ಹಾಟ್‌ ಆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಂಪಲ್ ಹುಡುಗಿಯಾಗಿ ಪರಿಚಯವಾಗಿದ್ದ ಲಕ್ಷ್ಮಿ ಇದ್ದಕ್ಕಿದ್ದಂತೆ ಹಾಟ್‌ ಲುಕ್ ಪ್ರದರ್ಶನ ಮಾಡಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment