ಪವರ್ ಸ್ಟಾರ್ ಸಂಡೇ ಸೈಕ್ಲಿಂಗ್ ಹೀಗಿತ್ತು ನೋಡಿ..!

ಸಿನಿಮಾ ಶೂಟಿಂಗ್ ಇಲ್ಲದೆ ಸ್ಟಾರ್‌ಗಳು ಕ್ರೀಡೆಯಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಸಂಡೇಯನ್ನು ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದಾರೆ. ಪವರ್‌ಸ್ಟಾರ್ ಸಂಡೇ ಸೈಕ್ಲಿಂಗ್ ಹೀಗಿತ್ತು

First Published Sep 21, 2020, 12:57 PM IST | Last Updated Sep 21, 2020, 1:31 PM IST

ಸಿನಿಮಾ ಶೂಟಿಂಗ್ ಇಲ್ಲದೆ ಸ್ಟಾರ್‌ಗಳು ಕ್ರೀಡೆಯಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಸಂಡೇಯನ್ನು ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದಾರೆ. ಪವರ್‌ಸ್ಟಾರ್ ಸಂಡೇ ಸೈಕ್ಲಿಂಗ್ ಹೀಗಿತ್ತು

ರಾಕಿಂಗ್ ಸ್ಟಾರ್ ಹೊಸ ದಾಖಲೆ: 6 ವರ್ಷದ ನಂತ್ರ ಯೂಟ್ಯೂಬ್‌ನಲ್ಲಿ ಹವಾ ಸೃಷ್ಟಿಸಿದ ಸಿನಿಮಾ

ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಳ್ಳಂಬೆಳಗ್ಗೆ ಸೈಕಲ್‌ನಲ್ಲಿ ರೌಂಡ್ ಹಾಕಿ ನಂತರ ಕ್ರಿಕೆಟ್ ಆಡಿದ್ದಾರೆ. ಬ್ಯಾಟ್ ಹಿಡಿದು ಸಿಕ್ಸ್ ಬಾರಿಸೋ ಮೂಲಕ ಭಾನುವಾರ ಕಳೆದಿದ್ದಾರೆ ನಟ