Asianet Suvarna News Asianet Suvarna News

ಮೌನಿ ನೋಡಲು ಹಾಟ್‌ ಆಗಿದ್ರು ಮೈಕಲ್ ಜಾಕ್ಸನ್ ಸಹೋದರಿ ಎಂದ ನೆಟ್ಟಿಗರು!

ಬಾಲಿವುಡ್ ಝಿರೋ ಫಿಗರ್, ಕೆಜಿಎಫ್‌ ಚಿತ್ರದಲ್ಲಿ ಸೊಂಟ ಬಳಕಿಸಿರುವ ಸುಂದರಿ ಮೌನಿ ರಾಯ್‌ ಇತ್ತೀಚಿಗೆ ಬ್ಲಾಕ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರು.  ಏನೂ ಮಾಡದೇ ಸುಮ್ಮನಿದ್ದರೂ, ಟ್ರೋಲ್ ಅಗುವ ಮೌನಿ ಇನ್ನು ಇಷ್ಟೊಂದು ಸಣ್ಣಗೆ ಕಾಣಿಸಿಕೊಂಡರೆ ಬಿಡ್ತಾರಾ? ನೋಡಿ ಮೌನಿ‌ ಹೊಸ ಲುಕ್‌ಗೆ ನೆಟ್ಟಿಗರು ಮಾಡಿದ ಕಾಮೆಂಟ್ ಏನೆಂದು?

Feb 27, 2021, 5:05 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment