SPB ಅಂತಿಮ ದರ್ಶನದಲ್ಲಿ ದಳಪತಿ ಮಾಡಿದ ಕೆಲಸ ವೈರಲ್
ನಟ ವಿಜಯ್ ಕೂಡಾ ಹಿರಿಯ ಗಾಯಕನ ಅಂತಿಮ ದರ್ಶನ ಮಾಡಿದ್ರು. ಕಾಲಿವುಡ್ ನಟ ದಳಪತಿ ವಿಜಯ್ ನಡೆದುಕೊಂಡ ರೀತಿ ಹೇಗಿದೆ..? ವಿಡಿಯೋ ಇಷ್ಟೊಂದು ವೈರಲ್ ಆಗಿದ್ದೇಕೆ..? ಅಷ್ಟಕ್ಕೂ ವಿಜಯ್ ಏನ್ ಮಾಡಿದ್ರು..?
ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಎಸ್‌ಪಿಬಿ ಅಂತಿಮ ದರ್ಶನಕ್ಕೆ ಬಂದಿದ್ರು. ಅಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಸ್‌ಪಿಬಿ ಅಂತಿಮ ದರ್ಶನಕ್ಕೆ ಬಹಳಷ್ಟು ಜನ ಆಗಮಿಸಿದ್ರು.
SPB ಅಂತಿಮ ದರ್ಶನ ಮಾಡಿ ಬರ್ತಾ ಅಭಿಮಾನಿಯ ಚಪ್ಪಲಿ ಎತ್ಕೊಟ್ರು ನಟ ವಿಜಯ್
ನಟ ವಿಜಯ್ ಕೂಡಾ ಹಿರಿಯ ಗಾಯಕನ ಅಂತಿಮ ದರ್ಶನ ಮಾಡಿದ್ರು. ಕಾಲಿವುಡ್ ನಟ ದಳಪತಿ ವಿಜಯ್ ನಡೆದುಕೊಂಡ ರೀತಿ ಹೇಗಿದೆ..? ವಿಡಿಯೋ ಇಷ್ಟೊಂದು ವೈರಲ್ ಆಗಿದ್ದೇಕೆ..? ಅಷ್ಟಕ್ಕೂ ವಿಜಯ್ ಏನ್ ಮಾಡಿದ್ರು..?