Asianet Suvarna News Asianet Suvarna News

ವಾವ್ ಎನ್ನೋ ಫಿಸಿಕ್ ಬರಬೇಕಾದರೆ ಹೃತಿಕ್ ಇಷ್ಟು ಕಷ್ಟ ಪಡ್ತಾರೆ!

ಸಿನಿಮಾ ತಾರೆಯರು ಅದ್ಭುತ ದೇಹ ಸೌಂದರ್ಯ ತಮ್ಮದಾಗಿಸಿಕೊಳ್ಳಲು ಗಂಟೆ ಗಟ್ಟಲೆ ಜಿಮ್ಮಿನಲ್ಲಿ ವರ್ಕ್ ಔಟ್ ಮಾಡ್ತಾರೆ ಅಂತ ಗೊತ್ತು. ಕಾಳು ತಿನ್ನಲೂ ಹಿಂದು ಮುಂದು ನೋಡಿ, ಫಿಟ್ ಆಗಿರಲು ಹರಸಾಹಸ ಪಡ್ತಾರೆ. ಅದರಲ್ಲಿಯೂ ಬಾಲಿವುಡ್ ನಟ ಹೃತಿಕ್ ರೋಷನ್ ಅವರಂಥವರು ಒಂದೊಂದು ಚಿತ್ರಕ್ಕೆ ಒಂದೊಂದು ರೀತಿಯ ಫಿಸಿಕ್ ಮಾಡಿಕೊಳ್ಳುತ್ತಾರೆ. ಅಂಥ ಬದ್ಧತೆ ಇರೋ ನಟ ಕಾಲು ನೋವಿರಲಿ, ಬೆನ್ನು ನೋವಿರಲಿ ಜಿಮ್ಮಿನಲ್ಲಿ ಹೇಗೆ ಕಸರತ್ತು ಮಾಡ್ತಾರೆ ನೀವೇ ನೋಡಿ...

ತಾತ್ಕಲಿಕವಾಗಿ ಒಂದಾದ ಹೃತಿಕ್ ದಂಪತಿ

ಲಕ್ಷ್ಯ, ವಾರ್, ಧೂಮ್2, ಡಾನ್2, ಅಗ್ನಿಪಥ್, ಸೂಪರ್ 30, ಮಹೇಜೋದಾರೋ...ಹೀಗೆ ವಿಭಿನ್ನ ಕಥಾವಸ್ತುವುಳ್ಳ ಹಲವು ಚಿತ್ರಗಳಿಗೆ ಹೃತಿಕೆ ತಮ್ಮ ದೇಹವನ್ನು ಹೇಗೆ ಬೇಕೋ ಹಾಗೆ ಮಾರ್ಪಾಟು ಮಾಡಿಕೊಳ್ಳುತ್ತಾರೆ. ಅದಕ್ಕೆ ಇಷ್ಲೆಲ್ಲಾ ಕಷ್ಟ ಪಡ್ತಾರೆ. 

Video Top Stories