Asianet Suvarna News Asianet Suvarna News

ಬಾಲಿವುಡ್ ನೆಪೊಟಿಸಂ ಟೀಕೆ ಮಧ್ಯೆಯೇ RRR ಸೆಟ್ ಸೇರಿದ ಆಲಿಯಾ

ಬಾಲಿವುಡ್ ನೆಪೊಟಿಸಂ ವಿಚಾರವಾಗಿ ಟೀಕೆಗೊಳಗಾಗಿದ್ದ ನಟಿ ಆಲಿಯಾ ಭಟ್ ಕೊನೆಗೂ ತ್ರಿಬಲ್ ಆರ್ ಸಿನಿಮಾ ತಂಡ ಸೇರಿಕೊಂಡಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್ ತ್ರಿಬಲ್ ಆರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಮೊದಲೇ ಇತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ ಚಿತ್ರತಂಡ.

ಮಲಯಾಳಂ ರಿಮೇಕ್ ಸಿನಿಮಾದಲ್ಲಿ ‌ಕಿಚ್ಚ ಸುದೀಪ್..!

ಇದೀಗ ತ್ರಿಬಲ್ ಆರ್ ಸಿನಿಮಾ ನಿರ್ದೇಶಕರ ಜೊತೆ ಮಾತನಾಡುತ್ತಿರುವ ಆಲಿಯಾ ಫೋಟೋ ವೈರಲ್ ಆಗಿದೆ. ಇವರು ತಂಡ ಜಾಯಿನ್ ಆಗಿರೋದನ್ನು ಚಿತ್ರತಂಡ ತಿಳಿಸಿದೆ. ಇಲ್ನೋಡಿ ವಿಡಿಯೋ

Video Top Stories