Asianet Suvarna News Asianet Suvarna News

ಲಾಕ್‌ಡೌನ್ ನಡುವೆ ಚಿನ್ನ, ಬೆಳ್ಳಿ ದರಗಳು ಹೀಗಿವೆ

ಕೊರೋನಾ ಲಾಕ್‌ಡೌನ್‌ ನಡುವೆಯೂ ಚಿನ್ನದ ದರವೇನೂ ಕಡಿಮೆಯಾಗಿಲ್ಲ. ಬಂಗಾರದ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿ ದರದಲ್ಲಿಯೂ ತೀರಾ ಬದಲಾವಣೆಯಾಗಿಲ್ಲ.  ಏಪ್ರಿಲ್ 22 ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನ, ಬೆಳ್ಳಿ ದರಗಳು ಹೀಗಿವೆ ನೋಡಿ!

ಬೆಂಗಳೂರು (ಏ. 22): ಕೊರೋನಾ ಲಾಕ್‌ಡೌನ್‌ ನಡುವೆಯೂ ಚಿನ್ನದ ದರವೇನೂ ಕಡಿಮೆಯಾಗಿಲ್ಲ. ಬಂಗಾರದ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿ ದರದಲ್ಲಿಯೂ ತೀರಾ ಬದಲಾವಣೆಯಾಗಿಲ್ಲ.  ಏಪ್ರಿಲ್ 22 ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನ, ಬೆಳ್ಳಿ ದರಗಳು ಹೀಗಿವೆ ನೋಡಿ!

ಕೊರೋನಾಕ್ಕೆ ಹೆದರಬೇಕಿಲ್ಲ; ಪ್ರಧಾನಿ ಮೋದಿ ಕೊಟ್ಟ 5 ಅದ್ಭುತ ಬಿಜಿನಸ್ ಐಡಿಯಾ