ಭಾರಿ ವೇತನವಲ್ಲ, ಆದರೆ ಪರ್ವಾಗಿಲ್ಲ. ಈ ಸಂಬಳದಲ್ಲಿ ಪ್ರತಿ ತಿಂಗಳು ಸಣ್ಣ ಹೂಡಿಕೆ ಇಷ್ಟೇ ನೋಡಿ. ಇದೀಗ 45ರ ಹರೆಯದಲ್ಲೇ ಈ ಉದ್ಯೋಗಿ ನಿವೃತ್ತಿಯಾಗಿದ್ದಾರೆ. ಹೂಡಿಕೆ ಮೊತ್ತ ಇದೀಗ ಬರೋಬ್ಬರಿ 4.7 ಕೋಟಿಯಾಗಿದೆ.
- Home
- News
- State
- Karnatata Latest News Live: ತಿಂಗಳಲ್ಲಿ ಸಣ್ಣ ಹೂಡಿಕೆ, 45ರ ಹರೆಯದಲ್ಲಿ ನಿವೃತ್ತಿಯಾದ ವ್ಯಕ್ತಿ ಖಾತೆಯಲ್ಲೀಗ 4.7 ಕೋಟಿ ರೂ
Karnatata Latest News Live: ತಿಂಗಳಲ್ಲಿ ಸಣ್ಣ ಹೂಡಿಕೆ, 45ರ ಹರೆಯದಲ್ಲಿ ನಿವೃತ್ತಿಯಾದ ವ್ಯಕ್ತಿ ಖಾತೆಯಲ್ಲೀಗ 4.7 ಕೋಟಿ ರೂ

ಬೆಂಗಳೂರು (ಜು.11): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಸಿದ್ಧರಾಮಯ್ಯ ಬಹುಮುಖ್ಯ ಹೇಳಿಕೆ ನೀಡಿದ್ದಾರೆ. ಮುಂದಿನ ಐದು ವರ್ಷಕ್ಕೂ ನಾನೇ ಮುಖ್ಯಮಂತ್ರಿ. ಅದರಲ್ಲಿ ಯಾವುದೇ ಅನುಮಾನ ಬೇಡ. ಡಿಕೆ ವಿರುದ್ಧ ಚುನಾವಣೆ ಗೆದ್ದು ಸಿಎಂ ಆಗಿದ್ದೇನೆ. ನಮ್ಮ ನಡುವೆ ಅಧಿಕಾರ ಹಂಚಿಕೆಯ ಡೀಲ್ ಆಗಿಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ ಶಿಂಧೆ ನಮ್ಮಿಬ್ಬರ ನಡುವೆ ಚುನಾವಣೆ ನಡೆಸಿದ್ದರು. ಆಗ ನಾನು ಗೆದ್ದಿದ್ದೇನೆ ಎಂದು ಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 11th July:ತಿಂಗಳಲ್ಲಿ ಸಣ್ಣ ಹೂಡಿಕೆ, 45ರ ಹರೆಯದಲ್ಲಿ ನಿವೃತ್ತಿಯಾದ ವ್ಯಕ್ತಿ ಖಾತೆಯಲ್ಲೀಗ 4.7 ಕೋಟಿ ರೂ
Karnataka News Live 11th July:ಜಾತಿ ಆಧಾರಿತ ರಾಜಕಾರಣಕ್ಕೆ ಮುಂದಾದ ಕಾಂಗ್ರೆಸ್ - ಶಾಸಕ ಸಿ.ಸಿ.ಪಾಟೀಲ್ ಕಿಡಿ
ರಾಜ್ಯ ಸರ್ಕಾರ ಸುಮಾರು 500 ಮಠಗಳಿಗೆ ಬರಬೇಕಿದ್ದ ಅನುದಾನವನ್ನು ರಾಜ್ಯದ ಬೇರೆ ಬೇರೆ ಮಸೀದಿ, ಚರ್ಚ್‌ಗಳಿಗೆ ಹಂಚಿಕೆ ಮಾಡಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿ.ಸಿ.ಪಾಟೀಲ್ ಕಿಡಿಕಾರಿದರು.
Karnataka News Live 11th July:ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ - ನಿಖಿಲ್ ಕುಮಾರಸ್ವಾಮಿ
ಜಿಪಂ, ತಾಪಂ ಚುನಾವಣೆ ನಡೆಸುವಂತೆ ಕೋರ್ಟ್ ಛೀಮಾರಿ ಹಾಕಿದ್ದರೂ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣೆ ನಡೆಸಲು ಧಮ್ಮು, ತಾಕತ್ತು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
Karnataka News Live 11th July:ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು - ಸಚಿವ ಸಂತೋಷ್ ಲಾಡ್
ಕರ್ನಾಟಕ ಸರ್ಕಾರ ರಾಜ್ಯದ ಗಿಗ್ ಕಾರ್ಮಿಕರಿಗಾಗಿ (ಸ್ವತಂತ್ರ ಉದ್ಯೋಗಿ) ವಿಶೇಷ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
Karnataka News Live 11th July:ಸಾಲದಲ್ಲಿದ್ದ ಪೋಷಕರಿಂದ 20 ದಿನದ ಮಗು ಮಾರಟ,ದಾಂಡೇಲಿಯಲ್ಲಿ ಹೃದವಿದ್ರಾವಕ ಘಟನೆ
ಕೈತುಂಬಾ ಸಾಲ ಮಾಡಿಕೊಂಡಿದ್ದ ಪೋಷಕರು ತಮ್ಮ 20 ದಿನದ ಮಗುವನ್ನು ಮಾರಾಟ ಮಾಡಿದ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆಯಿಂದ ಪ್ರಕರಣ ಬೆಳಕೆಗಿ ಬಂದಿದೆ. ಇತ್ತ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
Karnataka News Live 11th July:ಬೆಂಗಳೂರಲ್ಲಿ ನರ್ಸರಿ ಶುಲ್ಕಕ್ಕೆ ಸಾಲ ಪಡೆದ ತಂದೆ, ಮಧ್ಯಮ ವರ್ಗದ ನೋವಿನ ಕತೆ ಬಿಚ್ಚಿಟ್ಟ ತಂದೆ
ಬೆಂಗಳೂರಲ್ಲಿ ಮಗುವಿ ನರ್ಸರಿ ಶುಲ್ಕ ಬರೋಬ್ಬರ 2 ಲಕ್ಷ ರೂಪಾಯಿ. ಇದಕ್ಕಾಗಿ ಸಾಲ ಪಡೆದು ಇಎಂಐ ಕಟ್ಟುತ್ತಿರುವ ತಂದೆ ಇದೀಗ ನೋವು ಬಿಚ್ಚಿಟ್ಟಿದ್ದಾರೆ. ದುಬಾರಿ ಶುಲ್ಕ ಹಾಗೂ ಮಧ್ಯಮ ವರ್ಗದ ನೋವು ಯಾರಿಗೆ ಹೇಳಲಿ ಎಂದು ನೋವು ತೋಡಿಕೊಂಡಿದ್ದಾರೆ.
Karnataka News Live 11th July:ಆ ಸಿನಿಮಾದಲ್ಲಿ ತಮನ್ನಾ ಪಾತ್ರವೇ ಬಹಳ ಮುಖ್ಯವಾದದ್ದು - ನಿರ್ದೇಶಕ ರಾಜಮೌಳಿ ಮೆಚ್ಚುಗೆ
Karnataka News Live 11th July:ಅತೀ ಸೂಕ್ಷ್ಮ ಪ್ರದೇಶ ಭಟ್ಕಳಕ್ಕೆ ಬಾಂಬ್ ಬೆದರಿಕೆ - ಭದ್ರತಾ ಪಡೆಗಳು ಹೈ ಅಲರ್ಟ್
Karnataka News Live 11th July:ಕನ್ನಡ ಕಡ್ಡಾಯ - ಸರ್ಕಾರಕ್ಕೆ ಹೈಕೋರ್ಟ್‌ನಿಂದ ಖಡಕ್ ಸೂಚನೆ, 3 ವಾರವಷ್ಟೇ ಗಡುವು
ಕನ್ನಡ ಕಡ್ಡಾಯ ನೀತಿಯ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸರ್ಕಾರ ಇನ್ನೂ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ, 3 ವಾರಗಳ ಗಡುವು ನೀಡಿ ಹೈಕೋರ್ಟ್ ಎಚ್ಚರಿಸಿದೆ. CBSE ಮತ್ತು ICSE ಶಾಲೆಗಳ ಶಿಕ್ಷಕರು ,ಪೋಷಕರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
Karnataka News Live 11th July:ಒಂದು ತಿಂಗಳಲ್ಲಿ ಕೊಡಗಿನಲ್ಲಿ 77 ಮನೆಗಳಿಗೆ ಮಳೆ ಹಾನಿ - ಸಚಿವ ಬೋಸರಾಜು ಹೇಳಿದಿಷ್ಟು..
ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ 77 ಮನೆಗಳು ಹಾನಿಯಾಗಿವೆ ಎಂದು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
Karnataka News Live 11th July:ಎರಡು ದಿನದಲ್ಲಿ ದೆಹಲಿಯಲ್ಲಿ ಎರಡನೇ ಭಾರಿಗೆ ಭೂಕಂಪ, ಹೊರಗೋಡಿದ ಜನ
ರಾಷ್ಟ್ರ ರಾಜಧಾನಿ ವ್ಯಾಪ್ತಿ-ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಕಳೆದ ಎರಡು ದಿನದಲ್ಲಿ 2ನೇ ಬಾರಿಗೆ ಭೂಕಂಪನವಾಗಿದೆ.
Karnataka News Live 11th July:ಸಿಎಂ ಕುರ್ಚಿ ಖಾಲಿ ಇಲ್ಲ, ಬಿಜೆಪಿಗೆ ನಾಚಿಕೆ ಇಲ್ಲ - ಸಚಿವ ಬೋಸರಾಜ್ ತಿರುಗೇಟು
ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಉತ್ತಮ ಆಡಳಿತ ನಡೆಯುತ್ತಿದೆ. ಹೈಕಮಾಂಡ್ ಹೇಳಿದಂತೆ ಪಾಲಿಸುತ್ತೇವೆ ಅಂತ ಇಬ್ಬರೂ ಹೇಳಿದ್ದಾರೆ. ಇದರಲ್ಲಿ ಅನುಮಾನ ಊಹೆ ಮಾಡುವಂತಹದ್ದು ಏನು ಇಲ್ಲ ಎಂದು ಮಡಿಕೇರಿಯಲ್ಲಿ ಸಚಿವ ಬೋಸರಾಜ್ ಹೇಳಿದ್ದಾರೆ.
Karnataka News Live 11th July:Taal Film ಶೂಟಿಂಗ್ ವೇಳೆ ಐಶ್ವರ್ಯರ ಬ್ಲೌಸ್ ಹುಕ್ ತೆರೆದಿತ್ತು... ಆಗ ನಾನು... ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಬಾಬಿ
ತಾಲ್ ಚಿತ್ರದ ಶೂಟಿಂಗ್ ವೇಳೆ ನಟಿ ಐಶ್ವರ್ಯರ ಬ್ಲೌಸ್ ಹುಕ್ ತೆರೆದಿದ್ದ ಸಮಯದಲ್ಲಿ ಅದನ್ನು ಹಾಕಲು ಹೇಳಿದಾಗ ನಡೆದ ಘಟನೆಯ ಬಗ್ಗೆ ಬಾಬಿ ಹೇಳಿದ್ದಾರೆ. ಅವರು ರಿವೀಲ್ ಮಾಡಿದ್ದೇನು?
Karnataka News Live 11th July:ನನ್ನ ಮೇಲೆ ಕೈ ಹಾಕಿದ್ದಕ್ಕೆ ಹೊಡೆದೆ, ಆತ ಮಾತ್ರ..ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ ಫಾತಿಮಾ ಸನಾ
ಸಾರ್ವಜನಿಕ ಪ್ರದೇಶದಲ್ಲಿ ಆತ ನನ್ನ ಮೇಲೆ ಕೈಹಾಕಿದ್ದ. ಆತನ ಅಸಭ್ಯ ವರ್ತನೆಗೆ ನಾನು ಕಪಾಳಕ್ಕೆ ಹೊಡೆದಿದ್ದೆ. ಆದರೆ ಬಳಿಕ ನಡೆದಿದ್ದ ಘನಘೋರ ಎಂದು ನಟಿ ಫಾತಿಮಾ ಸನಾ ಶೇಖ್ ಶಾಕಿಂಗ್ ಘಟನೆ ಬಿಚ್ಚಿಟ್ಟಿದ್ದಾರೆ.
Karnataka News Live 11th July:ಹುಲಿ, ಕೋತಿ ಬಳಿಕ ಚಾಮರಾಜನಗರದಲ್ಲಿ ಚಿರತೆ ಸಾವು - ವಿಷಪ್ರಾಶನ ಶಂಕೆ!
Karnataka News Live 11th July:ಡಿ ಮಾರ್ಟ್ ಕ್ಲೀನಪ್ ಸೇಲ್ ಆಫರ್; ವಾರದಲ್ಲಿ ಈ ದಿನ ಶಾಪಿಂಗ್ ಹೋದವರಿಗೆ ಭಾರೀ ಡಿಸ್ಕೌಂಟ್!
ಪ್ರತಿ ತಿಂಗಳು DMart ಅಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಕೊಳ್ಳುತ್ತೀರಾ? ಹಾಗಾದರೆ ಯಾವ ದಿನಗಳಲ್ಲಿ DMart ಅಲ್ಲಿ ಶಾಪಿಂಗ್ ಮಾಡಿದರೆ ಇನ್ನೂ ಕಡಿಮೆ ಬೆಲೆಗೆ ಸಾಮಾನುಗಳು ಸಿಗುತ್ತವೆ ಎಂದು ಇಲ್ಲಿ ತಿಳಿದುಕೊಳ್ಳಿ.
Karnataka News Live 11th July:ಶಿವಮೊಗ್ಗದಲ್ಲಿ ಗಗನಕ್ಕೇರಿದ ಭೂಮಿಯ ಬೆಲೆ - ರಿಯಲ್ ಎಸ್ಟೇಟ್ ಮಾಫಿಯಾದವರ ಹೊಡೆದಾಟ
ಮಲೆನಾಡಿನ ಶಿವಮೊಗ್ಗದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ರಿಯಲ್ ಎಸ್ಟೇಟ್ ಮಾಫಿಯಾ ಕುಳಗಳಿಗೆ ಕುತ್ತಿಗೆ ಮೇಲೆ ತಲೆ ನಿಲ್ಲುತ್ತಿಲ್ಲ. ಇದರ ಪರಿಣಾಮವೇ ಸಣ್ಣಪುಟ್ಟ ವಿಷಯಗಳಿಗೂ ಕಿರಿಕ್ ಮಾಡಿಕೊಂಡು ಬಡಿದಾಡುತ್ತಿದ್ದಾರೆ.
Karnataka News Live 11th July:Madhu Gowda - ಯುಟ್ಯೂಬ್ ಮೂಲಕವೇ ಕೋಟ್ಯಧಿಪತಿ! ಅಬ್ಬಬ್ಬಾ ರೀಲ್ಸ್ ಮೂಲಕ ಎಷ್ಟು ಗಳಿಸಿದ್ರು ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಯುಟ್ಯೂಬರ್ ಮಧು ಗೌಡ ಅವರು, ತಮ್ಮ ವಿಡಿಯೋಗಳಿಂದ ಗಳಿಸಿದ್ದೆಷ್ಟು ಗೊತ್ತಾ? ಇವರ ಆದಾಯ ಅಬ್ಬಬ್ಬಾ ಎನ್ನುವಂತಿದೆ. ಡಿಟೇಲ್ಸ್ ಇಲ್ಲಿದೆ ನೋಡಿ...
Karnataka News Live 11th July:ಧರ್ಮಸ್ಥಳ ಸಂಘದ ಸಾಲ ಕಟ್ಟದ ಹೆಂಡತಿ ಮೂಗು ಕಚ್ಚಿ ತುಂಡರಿಸಿದ ಗಂಡ!
Karnataka News Live 11th July:ಚಿರಂಜೀವಿ ಹೀಗಾಗ್ತಾರೆ ಅಂತ ಊಹಿಸಿರಲಿಲ್ಲ - ಶಾಕಿಂಗ್ ಸತ್ಯ ಬಾಯ್ಬಿಟ್ಟ ಜಯಸುಧಾ
ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಹಿರಿಯ ನಟಿ ಜಯಸುಧಾ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ಶೂಟಿಂಗ್‌ನಲ್ಲಿ ಮೆಗಾಸ್ಟಾರ್ ಹೇಗಿರುತ್ತಿದ್ರು ಅಂತ ವಿವರಿಸಿದ್ದಾರೆ.