ಈ 4 ಕಾರಣಕ್ಕಾಗಿ ಇಂಡೋ-ವಿಂಡೀಸ್ ಫೈಟ್ ನೀವು ನೋಡಲೇಬೇಕು..!
ಪ್ರಮುಖ 4 ಕಾರಣಗಳಿಗಾಗಿ ನೀವು ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯವನ್ನು ನೀವು ನೋಡಲೇಬೇಕು. ಏನದು ನೀವೇ ನೋಡಿ...
ವಿಂಡೀಸ್ ವಿರುದ್ಧ ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಔಪಚಾರಿಕ ಕದನಕ್ಕೆ ಸಜ್ಜಾಗಿದೆ. ಆದರೆ ಈ ಪಂದ್ಯದಲ್ಲಿ ಅಷ್ಟೇನು ರೋಚಕತೆ ಇರುವುದಿಲ್ಲ ಎಂದು ಭಾವಿಸಿದರೇ ನಿಮ್ಮ ಊಹೆ ತಪ್ಪು.
ಹೌದು ಪ್ರಮುಖ 4 ಕಾರಣಗಳಿಗಾಗಿ ನೀವು ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯವನ್ನು ನೀವು ನೋಡಲೇಬೇಕು. ಏನದು ನೀವೇ ನೋಡಿ...