Asianet Suvarna News Asianet Suvarna News

ಪಾಂಡ್ಯ ಹ್ಯಾಟ್ರಿಕ್ ಸಿಕ್ಸ್ ಬಾರಿಸಲು ಆ ಸ್ಫೂರ್ತಿಯೇ ಕಾರಣನಾ..?

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಿಕ್ಸರ್ ಕಿಂಗ್ ಆಗಿ ಬದಲಾಗಿದ್ದಾರೆ. ಅದರಲ್ಲೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವುದು ಪಾಂಡ್ಯ ಪಾಲಿಗೆ ಸಲೀಸಾಗಿ ಪರಿಣಮಿಸಿದೆ.
’ಕಾಫಿ ವಿತ್ ಕರುಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸೆಕ್ಸಿ ಕಾಮೆಂಟ್ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಪಾಂಡ್ಯ ದಿನ ಬೆಳಗಾಗುವುದರೊಳಗಾಗಿ ಹೀರೋ ಆಗಿ ಬದಲಾಗಿದ್ದಾರೆ. ಅಷ್ಟಕ್ಕೂ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್ ಬಾರಿಸಲು ನಿಜವಾದ ಸ್ಫೂರ್ತಿ ಏನು ಗೊತ್ತಾ..? ನೀವೇ ನೋಡಿ..

Video Top Stories