Asianet Suvarna News Asianet Suvarna News

ಕೊಹ್ಲಿ-ರೋಹಿತ್’ಗೆ ಚಮಕ್ ಕೊಟ್ಟ ಮಾಜಿ ಕ್ಯಾಪ್ಟನ್...!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾ ಮುಂದು, ತಾಮುಂದು ಎಂಬಂತೆ ಟಿ20 ಕ್ರಿಕೆಟ್’ನಲ್ಲಿ ರನ್ ಗುಡ್ಡೆ ಹಾಕುತ್ತಿದ್ದಾರೆ. ಆದರೆ ಈ ಇಬ್ಬರು ಮಾಜಿ ಕ್ಯಾಪ್ಟನ್’ವೊಬ್ಬರು ಚಮಕ್ ನೀಡಿ ಅವರಿಬ್ಬರನ್ನು ಹಿಂದಿಕ್ಕಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾ ಮುಂದು, ತಾಮುಂದು ಎಂಬಂತೆ ಟಿ20 ಕ್ರಿಕೆಟ್’ನಲ್ಲಿ ರನ್ ಗುಡ್ಡೆ ಹಾಕುತ್ತಿದ್ದಾರೆ. ಆದರೆ ಈ ಇಬ್ಬರು ಮಾಜಿ ಕ್ಯಾಪ್ಟನ್’ವೊಬ್ಬರು ಚಮಕ್ ನೀಡಿ ಅವರಿಬ್ಬರನ್ನು ಹಿಂದಿಕ್ಕಿದ್ದಾರೆ.

ಹೌದು, ಟಿ20 ಕ್ರಿಕೆಟ್’ನಲ್ಲಿ ಸಧ್ಯ ರೋಹಿತ್ ಶರ್ಮಾ ಭಾರತ ಪರ ಗರಿಷ್ಠ ರನ್ ಸಿಡಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ವಿಂಡೀಸ್ ಸರಣಿಯಿಂದ ರೆಸ್ಟ್ ಪಡೆದಿದ್ದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಇದೀಗ ರೋಹಿತ್-ಕೊಹ್ಲಿ ಹಿಂದಿಕ್ಕುವ ಮೂಲಕ ತಾವೇನು ಕಡಿಮೆ ಇಲ್ಲ ಎನ್ನುವುದನ್ನು ಸಾಭೀತು ಮಾಡಿದ್ದಾರೆ.

Video Top Stories