Asianet Suvarna News Asianet Suvarna News
21 results for "

ಅಸ್ಥಿ ವಿಸರ್ಜನೆ

"
Congress Leader Participated In Vajpayee Ashes immersionCongress Leader Participated In Vajpayee Ashes immersion

ಬಿಜೆಪಿ ನಾಯಕರೊಂದಿಗೆ ಕಾಂಗ್ರೆಸ್ ಮುಖಂಡ : ಅಟಲ್ ಅಸ್ಥಿ ವಿಸರ್ಜನೆಯಲ್ಲಿ ಭಾಗಿ

ಬಿಜೆಪಿ ಮೆರವಣಿಗೆಯಲ್ಲಿ  ಕಾಂಗ್ರೆಸ್ ಮುಖಂಡರೋರ್ವರು  ಪಾಲ್ಗೊಂಡಿರುವುದು ಇದೀಗ  ವೈರಲ್ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆಯಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಕಾಣಿಸಿಕೊಂಡಿರುವುದು ಸುದ್ದಿಯಾಗಿದೆ. 

NEWS Aug 26, 2018, 11:46 AM IST

BJP Accuses Atal Bihari Vajpayee's Niece Of Politicising His DeathBJP Accuses Atal Bihari Vajpayee's Niece Of Politicising His Death

ಅಟಲ್ ಅಸ್ಥಿ ಜಗಳ: ವಾಜಪೇಯಿ ಸಂಬಂಧಿ ವಿರುದ್ಧವೇ ಬಿಜೆಪಿ ಗರಂ!

ಬದುಕಿದ್ದಾಗ ಯಾರನ್ನೂ ನೋಯಿಸದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು, ಅವರ ನಿಧನದ ಬಳಿಕ ಈ ದೇಶದ ರಾಜಕೀಯ ಅವಮಾನಿಸುತ್ತಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಅಟಲ್  ಅಸ್ಥಿ ವಿಸರ್ಜನೆ ಮಾಡುವ ವಿಚಾರ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಅಟಲ್ ಅವರ ಅಸ್ಥಿಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ಮಾತನ್ನು ಅಟಲ್ ಸಂಬಂಧಿ ಕರುಣಾ ಶುಕ್ಲಾ ಕೂಡ ಹೇಳಿದ್ದು, ಕರುಣಾ ವಿರುದ್ಧ ಬಿಜೆಪಿ ಹರಿಹಾಯ್ದಿದೆ.  

NEWS Aug 25, 2018, 4:51 PM IST

Atal Bihari Vajpayees Ashes Immersed in the CauveryAtal Bihari Vajpayees Ashes Immersed in the Cauvery
Video Icon

ಕಾವೇರಿಯಲ್ಲಿ ಅಟಲ್ ಅಸ್ಥಿ ವಿಸರ್ಜನೆ

ಕಳೆದ ವಾರ ವಿಧಿವಶರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಗುರುವಾರ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಬೆಂಬಲಿಗರು ಅಟಲ್‌ರ ಅಸ್ಥಿಯನ್ನು ಕಾವೇರಿಯಲ್ಲಿ ವಿಸರ್ಜಿಸಿದ್ದಾರೆ.

NEWS Aug 23, 2018, 7:00 PM IST

Ashes Of Former Prime Minister Vajpayee Arrived in KarnatakaAshes Of Former Prime Minister Vajpayee Arrived in Karnataka

ದೆಹಲಿಯಿಂದ ಬೆಂಗಳೂರಿಗೆ ಬಂದ ವಾಜಪೇಯಿ ಅಸ್ಥಿ

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ರಾಜ್ಯದ ನದಿಗಳಲ್ಲಿ ವಿಸರ್ಜನೆ ಮಾಡುವ ಸಲುವಾಗಿ ರಾಜ್ಯಕ್ಕೆ ತರಲಾಗಿದೆ. ಇಲ್ಲಿನ 8 ನದಿಗಳಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. 

NEWS Aug 23, 2018, 9:58 AM IST

Vajpayee Ashes To Be Immersed In 8 Rivers In KarnatakaVajpayee Ashes To Be Immersed In 8 Rivers In Karnataka

ರಾಜ್ಯದ 8 ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ. 

NEWS Aug 22, 2018, 12:00 PM IST