Asianet Suvarna News Asianet Suvarna News
6 results for "

Isuzu

"
Isuzu Motors India launch D max v cros Z with Upgrades Product Range and BSVI Phase II Emission Norm ckm Isuzu Motors India launch D max v cros Z with Upgrades Product Range and BSVI Phase II Emission Norm ckm

ಬಿಎಸ್6 II ಎಮಿಶನ್‌ಗೆ ಅಪ್‌ಗ್ರೇಡ್ ಆದ ಇಸುಜು, ಹೊಸ ಅವತಾರದಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್!

ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಝೆಡ್ 4x2 ಎಟಿ ಹೊಸ ಶೈಲಿ, ಹೊಸ ಬಣ್ಣ ಹಾಗೂ  ಅತ್ಯುತ್ತಮ ಫರ್ಫಾಮೆನ್ಸ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ.  ನೂತನ ವಾಹನದ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ.
 

Cars Apr 26, 2023, 6:22 PM IST

Good looking best performance with off road capability Isuzu V cross test drive review ckmGood looking best performance with off road capability Isuzu V cross test drive review ckm

ಹೈವೇ, ತೋಟ ಎರಡೂ ಕಡೆ ಸಲ್ಲುವ ಇಸುಜು ವಿ-ಕ್ರಾಸ್!

ದಾರಿ ಇಲ್ಲದಿದ್ದರೆ ದಾರಿ ಮಾಡಿಕೊಂಡು ಮುಂದೆ ಸಾಗುವ ಬೀಸ್ಟ್ ವಾಹನ ಇಸುಜು ವಿ ಕ್ರಾಸ್. .23.49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನೂತನ ವಾಹನ ಲಭ್ಯವಿದೆ. ನೂತನ ವಾಹನ ಟೆಸ್ಟ್ ಡ್ರೈವ್ ಮಾಹಿತಿ ಇಲ್ಲಿದೆ.   ಈ ವಾಹನದ ವಿಶೇಷತೆ, ಫೀಚರ್ಸ್, ತಂತ್ರಜ್ಞಾನ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

Deal on Wheels Aug 11, 2022, 4:35 PM IST

Free check up to wash ISUZU Announces Car Care Winter Service Camp in india ckmFree check up to wash ISUZU Announces Car Care Winter Service Camp in india ckm

ISUZU Service Camp ಉಚಿತ ತಪಾಸಣೆ ಹಾಗೂ ವಾಶ್, ಚಳಿಗಾಲದ ಕಾರು ಸರ್ವೀಸ್‌ಗೆ ಭರ್ಜರಿ ಡಿಸ್ಕೌಂಟ್‌!

  • 37 ಬಗೆಯ ಉಚಿತ ಸಮಗ್ರ ತಪಾಸಣೆ, ಉಚಿತ ಟಾಪ್‌ ವಾಶ್
  • ಕಾರ್ಮಿಕರ ಕೆಲಸದಲ್ಲಿ ಶೇ 10,ಬಿಡಿಭಾಗಗಳ ಮೇಲೆ ಶೇ 7ರಷ್ಟು ಕಡಿತ
  • ಇಸುಜು ಅಧಿಕೃತ ಡೀಲರ್ ಸರ್ವೀಸ್‌ ಕೇಂದ್ರಗಳಲ್ಲಿ ಸೌಲಭ್ಯ

Deal on Wheels Dec 9, 2021, 5:28 PM IST

ISUZU launches personal Pick up vehicles highlander and v cros z at ckmISUZU launches personal Pick up vehicles highlander and v cros z at ckm

ಭಾರತದಲ್ಲಿ ಇಸುಜು ಹೈಲಾಂಡರ್ ಹಾಗೂ ವಿ ಕ್ರಾಸ್ Z AT ಪಿಕ್‌ಅಪ್ ಬಿಡುಗಡೆ!

  • ಇಸುಜು ಮೋಟರ್ಸ್‍ನಿಂದ ಇಸುಜು ಹೈಲ್ಯಾಂಡರ್ ಮತ್ತು ಹೊಸ ವಿ ಕ್ರಾಸ್ ಝಡ್ ಎಟಿ ವಾಹನಗಳ ಬಿಡುಗಡೆ
  • ದೇಶದಲ್ಲಿ ಸಮಗ್ರ ಶ್ರೇಣಿಯ ಪಿಕಪ್ ಮತ್ತು SUV ನೀಡುತ್ತಿರುವ ಕಂಪನಿ
  • ಆಧುನಿಕ, ಹಗುರ ಮತ್ತು ಶಕ್ತಿಶಾಲಿ 1.9 ಲೀ DDI ಇಂಜಿನ್

Cars May 10, 2021, 9:31 PM IST

Isuzu Motors India launches BSVI D Max Regular Cab and S Cab vehicle ckmIsuzu Motors India launches BSVI D Max Regular Cab and S Cab vehicle ckm

D ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಹಾಗೂ S ಕ್ಯಾಬ್ ಬಿಡುಗಡೆ ಮಾಡಿದ ಇಸುಜು ಇಂಡಿಯಾ!

  • ವಾಣಿಜ್ಯ ವಾಹನಗಳ ಶ್ರೇಣಿ ವಿಸ್ತರಣೆ ಮಾಡಿದ ಇಸುಜು ಮೋಟರ್ಸ್ ಇಂಡಿಯಾ
  • ಹೊಸ 1,710 ಟನ್ ಡಿ-ಮ್ಯಾಕ್ಸ್ ಸೂಪರ್ ಸ್ಟ್ರಾಂಗ್ ಸೇರ್ಪಡೆ

Automobile Oct 15, 2020, 6:50 PM IST

Kerala Police fined Isuzu v max car owner for modificationKerala Police fined Isuzu v max car owner for modification

ಮಾಡಿಫೈ ಮಾಡಿ Isuzu V Max ಕಾರಿಗೆ 48 ಸಾವಿರ ರೂ ದಂಡ; ಕೋರ್ಟ್ ಮೆಟ್ಟಿಲೇರಿದ ಮಾಲೀಕ!

ಭಾರತದಲ್ಲಿ ವಾಹನ ಮಾಡಿಫಿಕೇಶನ್ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಮೋಟಾರು ವಾಹನ ತಿದ್ದುಪಡಿಯಲ್ಲಿ ವಾಹನ ಮಾಡಿಫಿಕೇಶನ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡಕ್ಕೆ ಅವಕಾಶ ನೀಡಲಾಗಿದೆ. ಇದೀಗ ಇಸುಜು ವಿ ಮ್ಯಾಕ್ಸ್ ಕಾರನ್ನು ಮಾಡಿಫಿಕೇಶನ್ ಮಾಡಿದ ಮಾಲೀಕನಿಗೆ 48,000 ರೂಪಾಯಿ ದಂಡ ಹಾಕಲಾಗಿದೆ ಆದರೆ ಇದರ ವಿರುದ್ಧ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದಾನೆ.

Deal on Wheels Aug 14, 2020, 4:07 PM IST