Asianet Suvarna News Asianet Suvarna News
523 results for "

SmartPhone

"
Google Pixel watch may launch in May month says reports Features SpecificationsGoogle Pixel watch may launch in May month says reports Features Specifications

Google Pixel Watch: ಮೇನಲ್ಲಿ ಬಿಡುಗಡೆಯಾಗಲಿದೆ ಪಿಕ್ಸೆಲ್ ವಾಚ್, ಏನೆಲ್ಲ ವಿಶೇಷತೆ ಇದೆ?

*ಗೂಗಲ್ ಫೋಲ್ಡಬಲ್ ಫೋನ್ ಸುದ್ದಿ ಬೆನ್ನಲ್ಲೇ ಪಿಕ್ಸೆಲ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಲಿದೆ ಗೂಗಲ್
*ಪಿಕ್ಸೆಲ್ ವಾಚ್ ಮಾಹಿತಿಯನ್ನು ಸೋರಿಕೆ ಮಾಡಿದ ಪ್ರಖ್ಯಾತ ಟಿಪ್ಸಟರ್‌ಗಳು
*ಹಾರ್ಟ್ ಮಾನಿಟರಿಂಗ್, ಸ್ಟೆಪ್ ಕೌಂಟಿಂಗ್ ಸೇರಿದಂತೆ ಅನೇಕ ವಿಶೇಷತೆಗಳು

GADGET Jan 22, 2022, 2:49 PM IST

No important documents on WhatsApp no use of smartphones in meetings Centre new guidelines mnjNo important documents on WhatsApp no use of smartphones in meetings Centre new guidelines mnj

ದೇಶದ ಭದ್ರತೆ ವಿಷಯ ಚರ್ಚಿಸುವ ಸಭೆಗಳಲ್ಲಿ ಸ್ಮಾರ್ಟ್‌ ಫೋನ್‌ ಬಳಸಬೇಡಿ: ಅಧಿಕಾರಿಗಳಿಗೆ ಕೇಂದ್ರ ಸೂಚನೆ

*ಸರ್ಕಾರದ ಗೌಪ್ಯ ಮಾಹಿತಿಗಳು ಸೋರಿಕೆ ಪ್ರಕರಣ
*ಅಧಿಕಾರಿಗಳಿಗೆ ಸರ್ಕಾರದ ಕಟ್ಟುನಿಟ್ಟಿನ ಸೂಚನೆ
*ಮಾಹಿತಿ ಕಳಿಸಲು ವಾಟ್ಸಾಪ್‌, ಟೆಲಿಗ್ರಾಂ ಬಳಕೆ ಬೇಡ

Technology Jan 22, 2022, 8:30 AM IST

Apple most popular brand in India iPhone 12 achieved decent market growthApple most popular brand in India iPhone 12 achieved decent market growth

Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!

* 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಆಪಲ್ ಫೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ
* ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ 12 ಬಾರೀ ಜನಪ್ರಿಯವಾಗಿರುವ ಸ್ಮಾರ್ಟ್‌ಫೋನ್
* ಆಪಲ್ ಇಡೀ ವರ್ಷದಲ್ಲಿ ಭಾರತಕ್ಕೆ ದಾಖಲೆಯ 5.4 ಮಿಲಿಯನ್ ಐಫೋನ್‌ಗಳನ್ನು ರಫ್ತು ಮಾಡಿದೆ

Mobiles Jan 21, 2022, 7:34 PM IST

Google set to launch Pixel Notepad Foldable phone in future cheaper than Galaxy FoldGoogle set to launch Pixel Notepad Foldable phone in future cheaper than Galaxy Fold

Google Pixel Notepad ಶೀಘ್ರದಲ್ಲೇ ಗೂಗಲ್‌ನಿಂದ ಪಿಕ್ಸೆಲ್ ನೋಟ್‌ಪ್ಯಾಡ್ ಫೋಲ್ಡೆಬಲ್ ಫೋನ್, ಇದರಲ್ಲಿದೆ ಹಲವು ವಿಶೇಷತೆ!

*ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ತಯಾರಿ
*ಈಗ ಪಿಕ್ಸೆಲ್ ಫೋಲ್ಡ್ ಕರೆಯಲಾಗುತ್ತಿರುವ ಫೋಲ್ಡಬಲ್ ಫೋನಿಗೆ ಹೊಸ ಹೆಸರು-ಪಿಕ್ಸೆಲ್ ನೋಟ್‌ಪ್ಯಾಡ್
*ಗ್ಯಾಲೆಕ್ಸಿ ಫೋಲ್ಡೆಬಲ್ ಫೋನ್‌ಗಿಂತ ಕಡಿಮೆ ಬೆಲೆಯಲ್ಲಿ ಗೂಗಲ್ ಫೋನ್ ಲಾಂಚ್‌ಗೆ ಸಿದ್ಧತೆ

Mobiles Jan 21, 2022, 7:18 PM IST

50MP camera Snapdragon 680 SoC Realme launch 9i smartphone in India ckm50MP camera Snapdragon 680 SoC Realme launch 9i smartphone in India ckm

Realme Smartphone Launch 50MP ಕ್ಯಾಮಾರ ಹಲವು ವಿಶೇಷತೆ, ರಿಯಲ್‌ಮಿ 9i ಸ್ಮಾರ್ಟ್‌ಫೋನ್ ಬಿಡುಗಡೆ!

  • ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಸ್ಮಾರ್ಟ್‌ಫೋನ್
  • ಹೊಚ್ಚ ಹೊಸ ಫೋನ್ ಬೆಲೆ 13999 ರೂಪಾಯಿಂದ ಆರಂಭ
  • ಸಾಟಿಯಿಲ್ಲದ ಅನುಭವ, ಅತ್ಯುತ್ತಮ ಬ್ಯಾಟರಿ

Mobiles Jan 20, 2022, 9:53 PM IST

Xiaomi 11T Pro 5G smartphone launched and it has many new featuresXiaomi 11T Pro 5G smartphone launched and it has many new features

Xiaomi 11T Pro 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್!

* ಹೊಸ ವರ್ಷದಲ್ಲಿ ಶಿಯೋಮಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಪ್ರೀಮಿಯಂ ಫೋನ್ ಇದು
* ಈ ಫೋನು 17 ನಿಮಿಷದಲ್ಲಿ ಶೂನ್ಯದಿಂದ ಶೇ.100ರಷ್ಟು ಫಾಸ್ಟ್ ಚಾರ್ಜ್ ಆಗುತ್ತದೆ.
* ಫೋನ್‌ನಲ್ಲಿ ಮೂರು ಕ್ಯಾಮೆರಾಗಳನ್ನು ನೀಡಿದ್ದು, ಮೊದಲನೇ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ

Mobiles Jan 19, 2022, 9:39 PM IST

Tecno Pop 5 Pro Launched in India with 6000mAh Battery Price 8499 Specifications mnjTecno Pop 5 Pro Launched in India with 6000mAh Battery Price 8499 Specifications mnj

Tecno Pop 5 Pro: 6000mAh ಬ್ಯಾಟರಿಯೊಂದಿಗೆ ಅತಿ ಅಗ್ಗದ ಮೊಬೈಲ್ ಭಾರತದಲ್ಲಿ ಬಿಡುಗಡೆ!

ಜನವರಿ 12 ರಂದು Tecno Pop 5 LTE ಅನ್ನು ಬಿಡುಗಡೆ ಮಾಡಿದ ನಂತರ ಹೊಸದಾಗಿ ಬಿಡುಗಡೆ ಮಾಡಲಾದ Tecno Pop 5 Pro ಕಂಪನಿಯ ಕೈಗೆಟುಕುವ ಬೆಲೆಯ ಪಾಪ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ

Mobiles Jan 19, 2022, 3:05 PM IST

Xiaomi 11T Pro 5 Launched in India Priced 39999 120W Fast Charging Specifications mnjXiaomi 11T Pro 5 Launched in India Priced 39999 120W Fast Charging Specifications mnj

Xiaomi 11T Pro 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್: ಒನ್‌ಪ್ಲಸ್, ರಿಯಲ್‌ಮಿಗೆ ಪೈಪೋಟಿ!

Xiaomi 11T Pro 5G ಅನ್ನು ಭಾರತದಲ್ಲಿ ಬುಧವಾರ (ಜನವರಿ 19) ಬಿಡುಗಡೆ ಮಾಡಲಾಗಿದೆ. ಹೊಸ Xiaomi ಫೋನ್ (Hyperphone) 120Hz AMOLED ಡಿಸ್ಪ್ಲೇ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ.
 

Mobiles Jan 19, 2022, 2:09 PM IST

Global Smartphone Shipments Q4 2021 Apple on top Samsung Second Amid Chip Shortage mnjGlobal Smartphone Shipments Q4 2021 Apple on top Samsung Second Amid Chip Shortage mnj

Global Smartphone Shipments : Q4 2021ರಲ್ಲಿ ಸ್ಯಾಮಸಂಗ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್

ಸಪ್ಲೈ ಚೈನ್ ಸಮಸ್ಯೆಗಳು ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹೊರತಾಗಿಯೂ ಕಳೆದ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟ 22 ಪ್ರತಿಶತವನ್ನು ಬೆಳವಣಿಗೆ ಕಂಡಿದೆ

Mobiles Jan 19, 2022, 8:51 AM IST

Moto Tab g70 lte tablet launched to Indian market and check Price features detailsMoto Tab g70 lte tablet launched to Indian market and check Price features details

Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

*ಬಹು ನಿರೀಕ್ಷೆಯ ಮೊಟೊರೊಲಾ ಕಂಪನಿಯ ಮೊಟೊ ಟ್ಯಾಬ್ ಜಿ70 ಬಿಡುಗಡೆ, ಹೊಸ ಹೊಸ ಫೀಚರ್‌
*ಈ ಮೊಟೊ ಟ್ಯಾಬ್ ಜಿ70 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಆಯ್ಕೆಯಲ್ಲಿ ದೊರೆಯಲಿದೆ
*ಮೊಟೊರೊಲಾ ಬ್ರ್ಯಾಂಡ್ ಒಡೆತನವನ್ನು ಚೀನಾ ಮೂಲದ ಲೆನೋವೋ ಕಂಪನಿ ಹೊಂದಿದೆ.

GADGET Jan 18, 2022, 7:54 PM IST

Vivo for education scholarship- 100 students will get assistanceVivo for education scholarship- 100 students will get assistance

Vivo for Education Scholarship: 100 ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

*ಚೀನಾ ಮೂಲದ ವಿವೋ 100 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂದಾಗಿದೆ
*ಹಿಂದುಳಿದವ ವರ್ಗದ ವಿದ್ಯಾರ್ತಿಗಳಿಗೆ ಪ್ರತಿ ವರ್ಷವು ತನ್ನ ಈ ಯೋಜನೆ ಮೂಲಕ ನೆರವು ನೀಡುತ್ತದೆ
*1.5 ಲಕ್ಷ ಮೌಲ್ಯದ ನಗದು ವಿದ್ಯಾರ್ಥಿವೇತನವನ್ನು 100 ವಿದ್ಯಾರ್ಥಿಗಳಿಗೆ ನೀಡಲಿದೆ

Education Jan 18, 2022, 5:55 PM IST

Motorola May launch a new flagship smartphone with 200 megapixel camera mnjMotorola May launch a new flagship smartphone with 200 megapixel camera mnj

Motorola Latest Mobile: 200MP ಕ್ಯಾಮೆರಾದೊಂದಿಗೆ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೊಟೊ ಸಿದ್ಧತೆ!

ಮೊಟೊರೊಲಾ ಫ್ಲ್ಯಾಗ್‌ಶಿಪ್ ಫೋನ್ ಶ್ರೇಣಿಯಲ್ಲಿ 'ಫ್ರಂಟಿಯರ್' ಎಂಬ ಹೆಸರಿನೊಂದಿಗೆ ಹೊಸ ಸ್ಮಾರ್ಟ್‌ಫೋನ್‌  ಬಿಡುಗಡೆ ಸಿದ್ಧತೆ ನಡೆಸಿದೆ.ಈ ಸಾಧನವು ಸ್ನಾಪ್‌ಡ್ರಾಗನ್ 8 Gen 1 SoC ಮತ್ತು 200-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.

Whats New Jan 17, 2022, 12:10 PM IST

Great Republic Day Sale 2022 Amazon announces Huge discount offers on latest smartphones ckmGreat Republic Day Sale 2022 Amazon announces Huge discount offers on latest smartphones ckm

Amazon Republic Day Sale, ಐಫೋನ್ 12, ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!

  • ರಿಪಬ್ಲಿಕ್ ಡೇ ಸೇಲ್ ಆಫರ್ ಘೋಷಿಸಿದ ಅಮೆಜಾನ್
  • ಆಫರ್ ಜನವರಿ 20ರ ವರೆಗೆ ಮಾತ್ರ ಲಭ್ಯ
  • ಭಾರತದ 72ನೇ ವರ್ಷದ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಆಫರ್

BUSINESS Jan 16, 2022, 5:00 PM IST

Flipkart Big Saving Days Sale 2022 Republic Days offers Huge discounts on mobile phone mnjFlipkart Big Saving Days Sale 2022 Republic Days offers Huge discounts on mobile phone mnj

Flipkart Big Saving Days Sale 2022: ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ!

ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್ ಜನವರಿ 17 ರಂದು ಪ್ರಾರಂಭವಾಗಲಿದ್ದು ಜನವರಿ 22 ರವರೆಗೆ ಲೈವ ಇರಲಿದೆ.  ಒಟ್ಟು ಆರು ದಿನಗಳವರೆಗೆ ಸೇಲ್‌ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರು ಈಗಾಗಲೇ ಜನವರಿ 16 ಮಧ್ಯರಾತ್ರಿಯಿಂದ ಸೇಲ್‌ಗೆ Early Access ಪಡೆದಿದ್ದಾರೆ.
 

Mobiles Jan 16, 2022, 3:44 PM IST

Redmi K50 Gaming edition  smartphone features leaked on social mediaRedmi K50 Gaming edition  smartphone features leaked on social media

Redmi K50 Gaming Edition: ಗೇಮಿಂಗ್ ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಏನೆಲ್ಲ ವಿಶೇಷತೆ?

*ಶಿಯೋಮಿಯ ಸಬ್‍ಬ್ರ್ಯಾಂಡ್ ಆಗಿರುವ ರೆಡ್‌ಮಿಯಿಂದ ಕೆ50 ಗೇಮಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ತಯಾರು
*ಗೇಮಿಂಗ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್‌ಫೋನ್ ರೂಪಿಸಲಾಗಿದೆ.
*ರೆಡ್‌ಮಿ ಕೆ50 ಗೇಮಿಂಗ್ ಎಡಿಷನ್ ಫೋನ್ ಜತೆಗೆ ಇನ್ನೂ ಮೂರ್ನಾಲ್ಕು ಫೋನ್ ಸಿದ್ಧ

Mobiles Jan 15, 2022, 4:37 PM IST