Asianet Suvarna News Asianet Suvarna News
288 results for "

Electric Car

"
Tata Motors set to launch punch electric car after alroz and sierra Ev ckmTata Motors set to launch punch electric car after alroz and sierra Ev ckm

Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

  • ಕಡಿಮೆ ಬೆಲೆ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಪ್ಲಾನ್
  • ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾದ ಟಾಟಾ ಮೋಟಾರ್ಸ್
  • ಮೈಕ್ರೋ SUV ಎಲೆಕ್ಟ್ರಿಕ್ ಕಾರಿನ ಮೂಲಕ ಹೊಸ ಅಧ್ಯಾಯ

Cars Feb 10, 2022, 3:59 PM IST

Upcoming cars Rolls Royce to fully electrify its range by 2030Upcoming cars Rolls Royce to fully electrify its range by 2030

Rolls Royce Electric 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಆಗಿ ಬದಲಾಗಲಿದೆ ರೋಲ್ಸ್ ರಾಯ್ಸ್!

ರೋಲ್ಸ್‌ ರಾಯ್ಸ್‌ ಕೂಡ ಈ ಎಲೆಕ್ಟ್ರಿಕ್‌ ವಲಯಕ್ಕೆ ಕಾಲಿಡಲು ಮುಂದಾಗಿದ್ದು, 2030ರ ವೇಳೆಗೆ ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಮಾಡೆಲ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ.

Cars Feb 8, 2022, 3:28 AM IST

Fresco XL This 8 seater electric car has the range of 1000 km per chargeFresco XL This 8 seater electric car has the range of 1000 km per charge

Fresco XL: ಒಂದೇ ಚಾರ್ಜ್‌ನಲ್ಲಿ 1000 ಕಿಮೀ ಚಲಿಸಲಿದೆ 8 ಆಸನಗಳ ಈ ಕಾರು!

ಫ್ರೆಸ್ಕೊ ಎಂಬ ನಾರ್ವೆಯ ಎಲೆಕ್ಟ್ರಿಕ್‌ ವಾಹನ ಸ್ಟಾರ್ಟ್ಅಪ್ 8 ಆಸನಗಳ ಆಲ್-ವೀಲ್ ಡ್ರೈವ್ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಇದು ಒಂದೇ ಚಾರ್ಜ್ನಲ್ಲಿ 1,000 ಕಿಮೀ ಪ್ರಯಾಣದ ಸೌಲಭ್ಯ ಒದಗಿಸುತ್ತದೆ.

Cars Feb 7, 2022, 4:22 PM IST

Central Government reject Tesla Electric cars tax reduction request says report ckmCentral Government reject Tesla Electric cars tax reduction request says report ckm

Tax Reduction ಎಲಾನ್ ಮಸ್ಕ್ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ, ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಸದ್ಯಕ್ಕಿಲ್ಲ!

  • ಭಾರತದಲ್ಲಿ ಅಮೆರಿಕ ಎಲೆಕ್ಟ್ರಿಕ್ ಕಾರು ಬಿಡುಗಡೆ ಮತ್ತಷ್ಟು ವಿಳಂಬ
  • ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ್ದ ಎಲಾನ್ ಮಸ್ಕ್
  • ಆಮದು ಸುಂಕ ಕಡಿತ ಸಾಧ್ಯವಿಲ್ಲ, ಟೆಸ್ಲಾ ಮನವಿ ರಿಜೆಕ್ಟ್

Cars Feb 4, 2022, 7:52 PM IST

Sainik Pod Electric Car Service At Namma Metro Station Begins gvdSainik Pod Electric Car Service At Namma Metro Station Begins gvd
Video Icon

ಪ್ರಯಾಣಿಕರನ್ನು ಬೇರೆಡೆಗೆ ಕರೆದೊಯ್ಯುವುದಕ್ಕೆ 'ಸೈನಿಕ್ ಪೋಡ್' ಆರಂಭಿಸಿದ Namma Metro

ನಮ್ಮ ಮೆಟ್ರೋ ನಿಲ್ದಾಣದಿಂದ ಬೇರೆಡೆಗೆ ಕರೆದೊಯ್ಯುವುದಕ್ಕೆ ಬಿಎಂಟಿಸಿ, ಆಟೋ ಸೇವೆ ಲಭ್ಯ ಇದೆ. ಇದೀಗ ಅದರ ಜೊತೆಗೆ 'ಸೈನಿಕ್ ಪೋಡ್' ಎಂಬ ಹೆಸರಿನ ನಿಯೋ ಎಲೆಕ್ಟ್ರಿಕ್ ಕಾರು ಕೂಡಾ ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ. 

Karnataka Districts Feb 4, 2022, 11:21 AM IST

Mahindra Set to launch XUV300 Electric Car in India soon spotted on road test ckmMahindra Set to launch XUV300 Electric Car in India soon spotted on road test ckm

Upcoming Electric Car ಟಾಟಾ ನೆಕ್ಸಾನ್ ಇವಿ ಪ್ರತಿಸ್ಪರ್ಧಿ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

  • ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್
  • ವಿಳಂಬವಾದ ಮಹೀಂದ್ರ ಇವಿ ಶೀಘ್ರದಲ್ಲೇ ಲಾಂಚ್
  • ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಹೀಂದ್ರ ರೆಡಿ

Cars Jan 31, 2022, 8:30 PM IST

Tesla Rival Fisker Inc electric car set to open Production Unit tech center in India ckmTesla Rival Fisker Inc electric car set to open Production Unit tech center in India ckm

Electric Car ಟೆಸ್ಲಾಗೆ ಸೆಡ್ಡು, ಭಾರತದಲ್ಲಿ ಫಿಸ್ಕರ್ ಎಲೆಕ್ಟ್ರಿಕ್ ಕಾರು ಕಂಪನಿ ಘಟಕ ಆರಂಭಕ್ಕೆ ತಯಾರಿ, ನೇಮಕಾತಿ ಆರಂಭ!

  • ಟೆಸ್ಲಾ ಭಾರತ ಆಗಮ ಹಲವು ಕಾರಣಗಳಿಂದ ವಿಳಂಬ
  • ಟೆಸ್ಲಾಗೆ ಸೆಡ್ಡು ಹೊಡೆದ ಫಿಸ್ಕರ್ Inc ಕಾರು ಕಂಪನಿ
  • ಭಾರತದಲ್ಲಿ ಕಾರು ಉತ್ಪಾದನಾ ಘಟಕ ಆರಂಭಕ್ಕೆ ತಯಾರಿ
  • ನೇಮಕಾತಿ ಆರಂಭಿಸಿದ ಎಲೆಕ್ಟ್ರಿಕ್ ಕಾರು ಕಂಪನಿ

Cars Jan 31, 2022, 5:11 PM IST

Tata Nexon EV rival MG motors sold 4000 ZS electric Car in India last 2 years  February ckmTata Nexon EV rival MG motors sold 4000 ZS electric Car in India last 2 years  February ckm

Electric Car sales ಎರಡು ವರ್ಷದಲ್ಲಿ 4 ಸಾವಿರ ಎಂಜಿ ZS ಎಲೆಕ್ಟ್ರಿಕ್ ಕಾರು ಮಾರಾಟ, ಫೆಬ್ರವರಿಯಲ್ಲಿ ಫೇಸ್‌ಲಿಫ್ಟ್ ಲಾಂಚ್!

  • ಎಂಜಿ ZS ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ರೆಡಿ
  • ಎರಡು ವರ್ಷದಲ್ಲಿ 4,000 ಎಲೆಕ್ಟ್ರಿಕ್ ಕಾರು ಮಾರಾಟ
  • ಟಾಟಾಗೆ ಪೈಪೋಟಿ ನೀಡಲು ಕಡಿಮೆ ಬೆಲೆ ಕಾರು ಲಾಂಚ್‌ಗೆ ತಯಾರಿ

Cars Jan 30, 2022, 9:33 PM IST

Bengaluru based Startup Simple one plan to launch electric car in 2023 with afforfable price ckmBengaluru based Startup Simple one plan to launch electric car in 2023 with afforfable price ckm

Simple E car ಸಿಂಪಲ್ ಒನ್ ಸ್ಕೂಟರ್ ರೀತಿ, ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

  • ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಸಂಚಲನ
  • ಜೂನ್ ತಿಂಗಳಿನಿಂದ ಸಿಂಪಲ್ ಒನ್ ಇವಿ ಸ್ಕೂಟರ್ ವಿತರಣೆ
  • 203 ಮೈಲೇಜ್ ನೀಡಬಲ್ಲ ಸ್ಕೂಟರ್, ಇದೇ ರೀತಿಯ ಇ ಕಾರು
  • ಸಿಂಪಲ್ ಒನ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

Cars Jan 30, 2022, 8:43 PM IST

Electric Car Tata Nexon EV sales Milestone sold 9000 units in just about 10 months ckmElectric Car Tata Nexon EV sales Milestone sold 9000 units in just about 10 months ckm

Nexon EV sales ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!

  • ಕಳೆದೆರಡು ವರ್ಷದಲ್ಲಿ 13,500  ಟಾಟಾ ನೆಕ್ಸಾನ್ ಇವಿ ಕಾರು ಮಾರಾಟ
  • ಕಳೆದ 10 ತಿಂಗಳಲ್ಲಿ 9,000 ನೆಕ್ಸಾನ್ ಇವಿ ಖರೀದಿಸಿದ ಜನ
  • ಎಲೆಕ್ಟ್ರಿಕ್ ಕಾರುಗಳ ಪೈಕಿ ಮೊದಲ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇವಿ

Cars Jan 30, 2022, 6:50 PM IST

400 plus range updated features tata motors set to launch new tata nexon Electric car ckm400 plus range updated features tata motors set to launch new tata nexon Electric car ckm

Upcoming Car 4 ಡಿಸ್ಕ್ ಬ್ರೇಕ್, 400 ಕಿ.ಮೀ ಮೈಲೇಜ್, ಬಿಡುಗಡೆಗೆ ಸಜ್ಜಾದ 2022ರ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

  • ಬಿಡುಗಡೆಯಾಗುತ್ತಿದೆ ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು
  • ರೋಡ್ ಟೆಸ್ಟ್ ವೇಳೆ ಮತ್ತೆ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಇವಿ
  • 400 ಪ್ಲಸ್ ಮೈಲೇಜ್ ಹಾಗೂ ಹೆಚ್ಚುವರಿ ಫೀಚರ್ಸ್

Cars Jan 29, 2022, 8:50 PM IST

Nissan plan to capture Indian Electric vehicle market set to launch affordable car ckmNissan plan to capture Indian Electric vehicle market set to launch affordable car ckm

Upcoming Electric Car ಅತೀ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಬರುತ್ತಿದೆ ನಿಸಾನ್ ಎಲೆಕ್ಟ್ರಿಕ್ ಕಾರು!

  • ನಿಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ
  • ಭಾರತದಲ್ಲಿ ಕಡಿಮೆ ಬೆಲೆಗೆ ಇವಿ ಬಿಡುಗಡೆ, ಪೈಪೋಟಿ ಬಲು ಜೋರು
  • ಮ್ಯಾಗ್ನೈಟ್ ಯಶಸ್ಸಿನ ಬಳಿಕ ಮೈಕೊಡವಿ ನಿಂತ ನಿಸಾನ್

Cars Jan 29, 2022, 6:54 PM IST

Wuling Hong Guang MINI Electric car reach monthly sales figure more than 50000 units in china ckmWuling Hong Guang MINI Electric car reach monthly sales figure more than 50000 units in china ckm

EV Car sales 2.30 ಲಕ್ಷ ರೂ MINI ಎಲೆಕ್ಟ್ರಿಕ್ ಕಾರಿಗೆ ಬಾರಿ ಬೇಡಿಕೆ, ಸ್ವಿಫ್ಟ್, ಬಲೆನೋ, ಟೆಸ್ಲಾ ಹಿಂದಿಕ್ಕಿ ನಂ.1 ಸ್ಥಾನ

  • ಸ್ವಿಫ್ಟ್, ಬಲೆನೋ, ಟೆಸ್ಲಾ ಕಾರುಗಳ ಹಿಂದಿಕ್ಕಿದ MINI ಎಲೆಕ್ಟ್ರಿಕ್ ಕಾರು
  • ಸಿಂಗಲ್ ಚಾರ್ಜ್‌ಗೆ 170 ಕಿ.ಮೀ ಮೈಲೇಜ್ ನೀಡಲಿದೆ ಮಿನಿ ಕಾರು
  • 2.30 ಲಕ್ಷ ರೂಪಾಯಿ ಬೆಲೆಯ ವುಲ್ಲಿಂಗ್ ಹಾಂಗ್ ಗ್ವಾಂಗ್ ಮಿನಿ ಕಾರು

Cars Jan 23, 2022, 7:36 PM IST

Tesla driver caught watching porn video in middle of Traffic London video viral on Social Media ckmTesla driver caught watching porn video in middle of Traffic London video viral on Social Media ckm

Porn Video in Traffic ಟ್ರಾಫಿಕ್ ನಡುವೆ ಚಾಲಕನಿಂದ ಪೋರ್ನ್ ವೀಕ್ಷಣೆ, ಹಿಂಬದಿ ಬೈಕ್ ಸವಾರ ಹರಿಬಿಟ್ಟ ವಿಡಿಯೋ ವೈರಲ್!

  • ಟ್ರಾಫಿಕ್ ಒದ್ದಾಟ ಕಳೆಯಲು ಚಾಲಕನ ಚಾಲಾಕಿ ಐಡಿಯಾ
  • ಟ್ರಾಫಿಕ್ ನಡುವೆ ಕಾಲ ಕಳೆಯಲು ಅಶ್ಲೀಲ ವಿಡಿಯೋ ವೀಕ್ಷಣೆ
  • ಜಗಜ್ಜಾಹೀರಾಯ್ತು ಚಾಲಕನ ಪೋರ್ನ್ ವಿಡಿಯೋ ನೋಟ

Deal on Wheels Jan 20, 2022, 6:00 PM IST

Tata Motors plan to dominate Electric car market in India aim for 50000 annual sales in FY23 ckmTata Motors plan to dominate Electric car market in India aim for 50000 annual sales in FY23 ckm

Tata Electric Car ವರ್ಷದಲ್ಲಿ 50,000 ಎಲೆಕ್ಟ್ರಿಕ್ ಕಾರು ಮಾರಾಟ ಗುರಿ, ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಟಾ ನಿರ್ಧಾರ!

  • ಭಾರತದ ಆಟೋ ಕ್ಷೇತ್ರದಲ್ಲಿ ಟಾಟಾ ಹೊಸ ಸಂಚಲನ
  • ಎಲೆಕ್ಟ್ರಿಕ್ ಕಾರು ಉತ್ಪಾದನೆಯತ್ತ ಟಾಟಾ ಮೋಟಾರ್ಸ್ ಹೆಚ್ಚಿನ ಗಮನ
  • ವಾರ್ಷಿಕ ಉತ್ಪಾದನೆ ಹೆಚ್ಚಳ, ಹೊಸ ಕಾರು ಬಿಡುಗಡೆಗೆ ನಿರ್ಧಾರ

Cars Jan 17, 2022, 3:45 PM IST