Asianet Suvarna News Asianet Suvarna News
8868 results for "

ಹಣ

"
Savings Tips, How to teach children to save money VinSavings Tips, How to teach children to save money Vin

ಮಕ್ಕಳು ಸುಮ್‌ ಸುಮ್ನೆ ದುಡ್ಡು ಖರ್ಚು ಮಾಡ್ತಾರಾ, ಹಣ ಉಳಿಸಲು ಕಲಿಸುವುದು ಹೇಗೆ..?

ಮಕ್ಕಳು ಸಾಮಾನ್ಯವಾಗಿ ಚಾಕೋಲೇಟ್ಸ್, ಟಾಯ್ಸ್ ಅಂಥಾ ಸುಮ್‌ ಸುಮ್ನೆ ಹಣ ಖರ್ಚು ಮಾಡುತ್ತಾರೆ. ಆದರೆ ಹಣದ ಮೌಲ್ಯ ಗೊತ್ತಿದ್ದರೆ ಹೀಗೆ ಅನಗತ್ಯವಾಗಿ ಖರ್ಚು ಮಾಡುವುದಿಲ್ಲ. ಹಾಗಿದ್ರೆ ಮಕ್ಕಳಿಗೆ ಹಣ ಉಳಿತಾಯ ಕಲಿಸಲು ಏನು ಮಾಡಬೇಕು..? ಇಲ್ಲಿದೆ ಮಾಹಿತಿ.

relationship Apr 9, 2024, 3:33 PM IST

Karnataka BJP State President BY Vijayendra Slams Siddaramaiah Government grg Karnataka BJP State President BY Vijayendra Slams Siddaramaiah Government grg

ಸರ್ಕಾರಿ ನೌಕರರ ಸಂಬಳಕ್ಕೂ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣ ಇರಲ್ಲ: ವಿಜಯೇಂದ್ರ ವಾಗ್ದಾಳಿ

ಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ. ಪ್ರತಿ ಮತದಾರರು ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿ ದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಆರ್ಥಿಕವಾಗಿ ದೇಶ 50ನೇ ಸ್ಥಾನದಲ್ಲಿ ಇತ್ತು. ಕಳೆದ ಹತ್ತು ವರ್ಷದ ಈಚೆಗೆ ಮೋದಿ ಅವರ ಶ್ರಮದಿಂದಾಗಿ ಆರ್ಥಿಕ ಪ್ರಗತಿಯಲ್ಲಿ ಐದನೇ ಸ್ವಾವಲಂಬಿ ದೇಶವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
 

Politics Apr 9, 2024, 10:44 AM IST

I have canceled Congress looting license PM Modi akbI have canceled Congress looting license PM Modi akb

ಕಾಂಗ್ರೆಸ್ ಲೂಟಿ ಲೈಸೆನ್ಸ್‌ ರದ್ದು ಮಾಡಿದ್ದೇನೆ: ಮೋದಿ

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅನುದಾನದ 1 ರುಪಾಯಿಯಲ್ಲಿ 15 ಪೈಸೆ ಮಾತ್ರ ಜನರಿಗೆ ಹೋಗುತ್ತಿತ್ತು. ಲೂಟಿಯ ಲೈಸೆನ್ಸ್‌ ತನ್ನ ಬಳಿ ಇದೆ ಎಂದು ಆ ಪಕ್ಷ ಭಾವಿಸಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಕಾಂಗ್ರೆಸ್ ಲೂಟಿ ಲೈಸೆನ್ಸ್‌ ರದ್ದು ಮಾಡಿದ್ದೇನೆ. ಸರ್ಕಾರದ ಎಲ್ಲ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಹೋಗುತ್ತಿದ್ದು, ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

India Apr 9, 2024, 7:03 AM IST

Lokayukta police traped karanja Dam construction officer at bidar ravLokayukta police traped karanja Dam construction officer at bidar rav

ಬೀದರ: ರೈತನ ಹತ್ತಿರ ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ

ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 5% ಲಂಚಕ್ಕೆ ಬೇಡಿಕೆ ಇಟ್ಟ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧೀನದ ಕಾರಂಜಾ ಯೋಜನೆ ನಿರ್ಮಾಣ ವಿಭಾಗದ ಎಫ್‌ಡಿಎ ಅಧಿಕಾರಿ ಚಂದ್ರಕಾಂತ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ. 

CRIME Apr 8, 2024, 8:58 PM IST

Pralhad Joshi on Dingaleshwar Swamiji nbnPralhad Joshi on Dingaleshwar Swamiji nbn
Video Icon

ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್‌ ಸರ್ಕಾರದ ಬಳಿ ಕೊಡಲು ಹಣವೇ ಇಲ್ಲ. ಟ್ಯಾಕ್ಸ್ ದರ ಹೆಚ್ಚಿಗೆ ಮಾಡಿದ್ರು ಕಲೆಕ್ಷನ್ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Politics Apr 8, 2024, 4:52 PM IST

Bengaluru trusts crores of money fraud from name of CSR fund and 30 crore fake notes found satBengaluru trusts crores of money fraud from name of CSR fund and 30 crore fake notes found sat

ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಖಾಸಗಿ ಕಂಪನಿಗಳಿಂದ ನೀಡಬೇಕಾದ ಸಿಎಸ್‌ಆರ್‌ ಫಂಡ್ ಬ್ಲಾಕ್‌ ಮನಿಯನ್ನು ಖಾಸಗಿ ಟ್ರಸ್ಟ್‌ಗಳಿಗೆ ನೀಡುವುದಾಗಿ ವಂಚನೆ ಮಾಡುತ್ತಿದ್ದ 5 ಜನರ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 

CRIME Apr 8, 2024, 4:02 PM IST

Shani dev will enter bhadrapad nakshatra these zodiac signs can get huge money suhShani dev will enter bhadrapad nakshatra these zodiac signs can get huge money suh

ಮುಂದಿನ 6 ತಿಂಗಳಲ್ಲಿ ಈ ರಾಶಿ ಭವಿಷ್ಯ ಇದ್ದಕ್ಕಿದ್ದಂತೆ ಬದಲಾಗುತ್ತಾ? 30 ವರ್ಷಗಳ ನಂತರ ಇವರಿಗೆ ಹೆಚ್ಚೆ ಹೆಜ್ಜೆಗೂ ಯಶಸ್ಸು ಹಣ

ಶನಿ ನಕ್ಷತ್ರದ ರೂಪಾಂತರವು ಕೆಲವು ರಾಶಿಚಕ್ರದ ಜನರಿಗೆ ಪ್ರಯೋಜನಕಾರಿಯಾಗಿದೆ. ಅವರು ಸಾಕಷ್ಟು ಹಣವನ್ನು ಪಡೆಯುವ ಸಾಧ್ಯತೆಯಿದೆ.
 

Festivals Apr 8, 2024, 2:39 PM IST

Saturn Vakri In Aquarius These Three Zodiac Sign Big Success In Life suhSaturn Vakri In Aquarius These Three Zodiac Sign Big Success In Life suh

30 ವರ್ಷಗಳ ನಂತರ ಕುಂಭದಲ್ಲಿ ಶನಿ ಹಿಮ್ಮೆಟ್ಟುತ್ತಾನೆ,ಈ ರಾಶಿಗೆ ಸುವರ್ಣ ದಿನಗಳು ಬರುತ್ತವೆಯೇ? ಸಾಕಷ್ಟು ಹಣ ಗಳಿಸಬಹುದು


ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ದೇವ ವಕ್ರಿಯು ಕುಂಭ ರಾಶಿಯಾಗಿ ರೂಪಾಂತರಗೊಳ್ಳಲಿದ್ದಾನೆ, ಇದು ಕೆಲವು ರಾಶಿಚಕ್ರದ ಚಿಹ್ನೆಗಳ ಅದೃಷ್ಟವನ್ನು ಬೆಳಗಿಸಬಹುದು.

Festivals Apr 8, 2024, 10:42 AM IST

Power Minister RK Singh Warns Against Using Borrowed Funds To Distribute Free Electricity gvdPower Minister RK Singh Warns Against Using Borrowed Funds To Distribute Free Electricity gvd

ಉಚಿತ ವಿದ್ಯುತ್‌ನಿಂದ ಸಾಲದಲ್ಲಿ ಸಿಲುಕುತ್ತೀರಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌, ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್‌ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. 
 

India Apr 8, 2024, 5:23 AM IST

Ballari police raid on gold trader Naresh home and seize Rs 5 crore cash and 3 Kg gold satBallari police raid on gold trader Naresh home and seize Rs 5 crore cash and 3 Kg gold sat

ಬಳ್ಳಾರಿ ಮನೆಯಲ್ಲಿ 5 ಕೋಟಿ ರೂ. ಕ್ಯಾಷ್, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿ ಪತ್ತೆ: ಯಾವುದಕ್ಕೂ ದಾಖಲೆಗಳಿಲ್ಲ!

ಬಳ್ಳಾರಿ (ಏ.07): ರಾಜ್ಯದ ಗಣಿನಾಡು ಬಳ್ಳಾರಿ ಬ್ರೂಸ್‌ಪೇಟೆ ಮನೆಯೊಂದರಲ್ಲಿ ದಾಖಲೆಗಳಿಲ್ಲದೇ 5 ಕೋಟಿ ರೂ. ಮೊತ್ತದ ನಗದು ಹಾಗೂ 2 ಕೋಟಿ ರೂ. ಮೌಲ್ಯದ 3 ಕೆ.ಜಿ ಬಂಗಾರ, 103 ಕೆ.ಜಿ. ಬೆಳ್ಳಿ ಹಾಗೂ 21 ಕೆ.ಜಿ. ಕಚ್ಚಾ ಬೆಳ್ಳಿ ಗಟ್ಟಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾನೆ. ಸೂಕ್ತ ಮಾಹಿತಿ ಆಧರಿಸಿ ಬಳ್ಳಾರಿ ಪೊಲೀಸರು ನರೇಶ್‌ ಎಂಬುವವರ ಮನೆ ಮೇಲೆ ದಾಳಿ ಮಾಡಿದಾಗ ಪತ್ತೆಯಾದ ಎಲ್ಲ ಹಣ, ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.

BUSINESS Apr 7, 2024, 5:48 PM IST

nora fatehi shares her struggle journey says I am the breadwinner of my family skrnora fatehi shares her struggle journey says I am the breadwinner of my family skr

'9 ಸೈಕೋಪಾತ್‌ಗಳ ಜೊತೆಗಿದ್ದೆ, ಇಲ್ಲಿ ಉಸಿರಾಡೋಕೂ ಹಣ ಚಾರ್ಜ್ ಮಾಡ್ತಾರೆ!' ಬಾಲಿವುಡ್ ಜರ್ನಿ ನೆನೆದ ನೋರಾ ಫತೇಹಿ

ನೋರಾ ಫತೇಹಿ ಬಾಲಿವುಡ್‌ನ ಅತ್ಯುತ್ತಮ ಡ್ಯಾನ್ಸರ್‌ಗಳಲ್ಲಿ ಒಬ್ಬರು. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರುವ ನೋರಾ ಕಡಿಮೆ ಸಮಯದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ.. ಜೊತೆಗೆ ಬಾಲಿವುಡ್‍ನಲ್ಲಿ ಈಗಿನ ಸ್ಥಾನ ತಲುಪಲು ತಾವು ಎದುರಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. 

Cine World Apr 7, 2024, 4:55 PM IST

Union Govt gave Rs 697 crore drought relief to Karnataka said finance Minister Nirmala Sitharaman satUnion Govt gave Rs 697 crore drought relief to Karnataka said finance Minister Nirmala Sitharaman sat

ಕೇಂದ್ರದಿಂದ ರಾಜ್ಯಕ್ಕೆ 697 ಕೋಟಿ ರೂ. ಬರ ಪರಿಹಾರ ಕೊಟ್ಟಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಸರ್ಕಾರದಿಂದ ಈಗಾಗಲೇ 697 ಕೋಟಿ ರೂ. ಬರ ಪರಿಹಾರವನ್ನು ರಾಜ್ಯಕ್ಕೆ ಕೊಡಲಾಗಿದೆ. ಕಾಂಗ್ರೆಸ್‌ ಸರ್ಕಾರದಿಂದ ಸುಳ್ಳು ಹೇಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

 

state Apr 6, 2024, 7:03 PM IST

Know How To Set Up Aloe Vera Gel Factory rooKnow How To Set Up Aloe Vera Gel Factory roo

ಇದು ಲಾಭದಾಯಕ ಬ್ಯುಸಿನೆಸ್.. ಕಡಿಮೆ ಬಂಡವಾಳದಲ್ಲಿ ಬಂಪರ್ ಗಳಿಕೆ, ಜಾಗ ಇದ್ದರೆ ಶುರು ಮಾಡಿ

ವ್ಯಾಪಾರ ಶುರು ಮಾಡುವ ಮುನ್ನ ನೂರಾರು ಬಾರಿ ಆಲೋಚನೆ ಮಾಡ್ಬೇಕು. ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಲ್ಲ ಅನೇಕ ಬ್ಯುಸಿನೆಸ್ ನಮ್ಮಲ್ಲಿದೆ. ಈಗ ನಾವು ಹೇಳ್ತಿರುವ ವ್ಯಾಪಾರ ಕೂಡ ಅಷ್ಟೇ ಪರಿಣಾಮಕಾರಿ.

BUSINESS Apr 6, 2024, 2:45 PM IST

Shah Rukh Khans Mannat Had A Different Name And He Bought It From A Businessman With THIS Amount skrShah Rukh Khans Mannat Had A Different Name And He Bought It From A Businessman With THIS Amount skr

ಕೊಂಡ ಹಣಕ್ಕಿಂತ 18 ಪಟ್ಟು ಮೌಲ್ಯ ಹೆಚ್ಚಿಸಿಕೊಂಡಿದೆ ಶಾರೂಖ್ ಮನೆ 'ಮನ್ನತ್'! ಈಗಿದರ ಮೌಲ್ಯವೆಷ್ಟು?

ಶಾರುಖ್ ಖಾನ್ ಅವರ 'ಮನ್ನತ್' ಹೆಸರಾಂತ ಉದ್ಯಮಿಯೊಬ್ಬರಿಗೆ ಸೇರಿದ್ದು ಮತ್ತು 90 ರ ದಶಕದಲ್ಲಿ ವಿಭಿನ್ನ ಹೆಸರನ್ನು ಹೊಂದಿತ್ತು. ಇದನ್ನು ಎಷ್ಟಕ್ಕೆ ಕೊಂಡುಕೊಂಡಿದ್ದರು ನಟ ಅಂದ್ರೆ..

Cine World Apr 6, 2024, 1:04 PM IST

Vegetable Fruit Ice Candy for Animals in Bannerughatta Biological Park in Bengaluru grgVegetable Fruit Ice Candy for Animals in Bannerughatta Biological Park in Bengaluru grg

ಬೆಂಗಳೂರು: ಬನ್ನೇರುಘಟ್ಟ ಪಾರ್ಕಲ್ಲಿ ಪ್ರಾಣಿಗಳಿಗೆ ತರಕಾರಿ, ಹಣ್ಣಿನ ಐಸ್‌ಕ್ಯಾಂಡಿ..!

ಬನ್ನೇರುಘಟ್ಟದ ಸುತ್ತಮುತ್ತ ಉಷ್ಣಾಂಶ 36-38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಬಿಸಿಲಿನ ಝಳಕ್ಕೆ ಉದ್ಯಾನದ ಪ್ರಾಣಿಗಳು ಹೈರಾಣಾಗಿವೆ. ಉದ್ಯಾನದ ಪ್ರಾಣಿಗಳನ್ನು ಈ ತಾಪಮಾನದಿಂದ ರಕ್ಷಿಸಲು ಜಿಂಕೆ, ಮಂಗಗಳು ಹಾಗೂ ಕರಡಿಗಳಿಗೆ ವಿಶೇಷ ಪೌಷ್ಟಿಕ ಆಹಾರ ತಯಾರಿಸಿ ನೀಡಲಾಗುತ್ತಿದೆ.

Karnataka Districts Apr 6, 2024, 11:48 AM IST