Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
34 Students Tests Positive for Covid 19 in Kodagu Medical College grg34 Students Tests Positive for Covid 19 in Kodagu Medical College grg

ಕೊಡಗು ವೈದ್ಯ ಕಾಲೇಜಿನ 34 ವೈದ್ಯ ವಿದ್ಯಾರ್ಥಿಗಳಿಗೆ ಸೋಂಕು

ಕೊಡಗು ವೈದ್ಯಕೀಯ ಕಾಲೇಜಿನ ಸುಮಾರು 34 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳನ್ನು ಐಸೋಲೇಷನ್‌ ಮಾಡಲಾಗಿದ್ದು, ಆನ್‌ಲೈನ್‌ ಮೂಲಕ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. 

Karnataka Districts Aug 27, 2021, 9:00 AM IST

Free service for Students in KSRTC till September 15 snrFree service for Students in KSRTC till September 15 snr

ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಸೆ.15ರವರೆಗೆ ಕೆಎಸ್ಸಾರ್ಟಿಸಿ ಅವಕಾಶ

  • ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ - KSRTCಯಿಂದ ವಿದ್ಯಾರ್ಥಿಗಲಿಗೆ ಉಚಿತ ಪ್ರಯಾಣ ಅವಕಾಶ
  •  2020-21ನೇ ಸಾಲಿನ ಬಸ್‌ ಪಾಸ್‌ ಅಥವಾ ಶಾಲಾ-ಕಾಲೇಜು ರಶೀದಿ ಅಥವಾ ಗುರುತಿನ ಚೀಟಿ ತೋರಿಸಬೇಕು
  • ಸೆಪ್ಟೆಂಬರ್‌ 15ರವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಅವಕಾಶ 

state Aug 27, 2021, 8:54 AM IST

Corona positive for 630 students in Last 20 days in Dakshina Kannada grgCorona positive for 630 students in Last 20 days in Dakshina Kannada grg

ದಕ್ಷಿಣ ಕನ್ನಡ: 20 ದಿನದಲ್ಲಿ 630 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌..!

ಕೊರೋನಾ ಸೋಂಕು ಏರಿಕೆ ಹಾದಿಯಲ್ಲೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಬರೋಬ್ಬರಿ 630 ವಿದ್ಯಾರ್ಥಿಗಳಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.
 

Karnataka Districts Aug 26, 2021, 8:02 AM IST

Virtual US education fair on August 27, September 3 US Consulate General mahVirtual US education fair on August 27, September 3 US Consulate General mah

ಅಮೆರಿಕದಲ್ಲಿ ಉನ್ನತ ಶಿಕ್ಷಣ, ಮನೆಯಲ್ಲೇ ಕುಳಿತು ಎಲ್ಲ ಪ್ರಶ್ನೆಗೆ ಉತ್ತರ!

ವಿದೇಶದಲ್ಲಿ ಉತನ್ನತ ಶಿಕ್ಷಣ ಪಡೆದುಕೊಳ್ಳುವವರ ಆಸೆಗೆ ಒಂದು ಸದಾವಕಾಶ ಇಲ್ಲಿದೆ. ಅಮೆರಿಕದ ಯುನಿವರ್ಸಿಟಿಗಳೊಂದಿಗೆ ನೇರವಾಗಿ ಮಾತನಾಡಬಹುದು. 

Education Aug 25, 2021, 8:15 PM IST

Students Express Feelings After School Reopening in Koppal grgStudents Express Feelings After School Reopening in Koppal grg

ಶಾಲೆ ಪುನರಾರಂಭ: ವಿದ್ಯಾರ್ಥಿಗಳಲ್ಲಿ ಆನ್‌ಲೈನ್‌ ರಗಳೆಯಿಂದ ಪಾರಾದ ಖುಷಿ

ಸಂಭಾಷಣೆ 1: ಅದ್ಯಾ ಆನ್‌ಲೈನ್‌ ಕ್ಲಾಸ್ಲೇ, ದೋಸ್ತಾ ಸಿಗಂಗಿಲ್ಲ, ಗುದ್ದಿ ಮಾತನಾಡ್ಸಂಗಿಲ್ಲ. ಅಯ್ಯೋ ಮಾರಾಯ, ಅದೊಂದು ರೀತಿ ಆನ್‌ಲೈನ್‌ ಪಂಜದ ಇದ್ದಾಂಗ ಆಗಿತ್ತು ನೋಡ್ಲೆ, ಕೊನೆಗೂ ಅದರಿಂದ ಪಾರಾದ್ವೆಪಾ

Education Aug 24, 2021, 9:10 AM IST

Afghan students meets KPCC chief DK Shivakumar Who studying in Karnataka rbjAfghan students meets KPCC chief DK Shivakumar Who studying in Karnataka rbj
Video Icon

ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಅಫ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳು

ಆಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ಪರಿಸ್ಥಿತಿಯು ವಿಶ್ವವನ್ನೇ ತಲ್ಲಣಗೊಳಿಸಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದರು. 

state Aug 23, 2021, 4:15 PM IST

Residential schools in Karnataka are reopening partially from Monday August 23 podResidential schools in Karnataka are reopening partially from Monday August 23 pod

ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು!

* 9ರಿಂದ 12ನೇ ಕ್ಲಾಸ್‌ವರೆಗೆ ಭೌತಿಕ ತರಗತಿ ಆರಂಭ

* 5 ತಿಂಗಳ ಬಳಿಕ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು

* ನಾಳೆಯಿಂದ ವಸತಿ ಶಾಲೆ ಆರಂಭಕ್ಕೂ ಸರ್ಕಾರ ಅಸ್ತು

Education Aug 22, 2021, 11:18 AM IST

1723 Students Absent for PUC kannada exam snr1723 Students Absent for PUC kannada exam snr

ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 1723 ಅಭ್ಯರ್ಥಿಗಳು ಗೈರು

  • ರಾಜ್ಯಾದ್ಯಂತ ಶನಿವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪರೀಕ್ಷೆ
  • ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದವರ ಪೈಕಿ 15,884 ಮಂದಿ ಹಾಜರಾಗಿದ್ದು, 1723 ಅಭ್ಯರ್ಥಿಗಳು ಗೈರು 

Education Aug 22, 2021, 7:48 AM IST

18 lakh students to get scholarship from karnataka govt snr18 lakh students to get scholarship from karnataka govt snr

18 ಲಕ್ಷ ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿಯವರೆಗೆ ವಿಶೇಷ ಶಿಷ್ಯವೇತನ

  • 18 ಲಕ್ಷ ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿಯವರೆಗೆ ವಿಶೇಷ ಶಿಷ್ಯವೇತನ 
  • ಸೆ.5ರಂದು ಈ ಯೋಜನೆಗೆ ಸಾಂಕೇತಿಕ ಚಾಲನೆ 

Education Aug 22, 2021, 6:59 AM IST

11 Students in Mangaluru Hostel Tested Positive For Covid 19 mah11 Students in Mangaluru Hostel Tested Positive For Covid 19 mah
Video Icon

ಬೆಳ್ತಂಗಡಿ;  ಕೇರಳದಿಂದ ಬಂದ 11 ವಿದ್ಯಾರ್ಥಿಗಳಿಗೆ ಕೊರೋನಾ, ಹಾಸ್ಟೆಲ್ ಸೀಲ್ ಡೌನ್

ಮಂಗಳೂರಿನಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಬೆಳ್ತಂಗಡಿ ತಾಲೂಕಿನ ಕಾಲೇಜಿನ ಹನ್ನೊಂದು ಜನರಲ್ಲಿ ಕೊರೋನಾ  ಕಾಣಿಸಿಕೊಂಡಿದ್ದು ಕಾಲೇಜ್ ಸೀಲ್ ಡೌನ್ ಮಾಡಲಾಗಿದೆ.   ಪಕ್ಕದ ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿರುವುದು ಗೊತ್ತೇ ಇದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದರೂ ಅಲ್ಲಲ್ಲಿ ಎಚ್ಚರಿಕೆ ಘಂಟೆ ನೀಡುತ್ತಲೇ ಇದೆ. ಈ ನಡುವೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. 

 

Karnataka Districts Aug 21, 2021, 11:09 PM IST

Afghanistan Students Meets Mangalore commissioner shashi kumar snrAfghanistan Students Meets Mangalore commissioner shashi kumar snr

ಮಂಗಳೂರು ಕಮಿಷನರ್ ಭೇಟಿ ಮಾಡಿದ ಆಫ್ಘನ್‌ ವಿದ್ಯಾರ್ಥಿಗಳು

  • ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭೇಟಿಯಾದ ಆಫ್ಘನ್ ವಿದ್ಯಾರ್ಥಿಗಳು
  • ಕಮಿಷನರ್ ಭೇಟಿಯಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ 

Karnataka Districts Aug 21, 2021, 2:18 PM IST

Mysore Varsity VC assures help to Afghan student for extend VISA snrMysore Varsity VC assures help to Afghan student for extend VISA snr

ಆಫ್ಘನ್‌ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ಕ್ರಮ : ಮೈಸೂರು ವಿವಿ ಕುಲಪತಿ

  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಷ್ಘಾನಿಸ್ಥಾನದ 90 ವಿದ್ಯಾರ್ಥಿಗಳು
  • 90 ವಿದ್ಯಾರ್ಥಿಗಳ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಭರವಸೆ

Karnataka Districts Aug 20, 2021, 3:17 PM IST

Karnataka likely to begin total offline classes from September 1st snrKarnataka likely to begin total offline classes from September 1st snr
Video Icon

ರಾಜ್ಯದಲ್ಲಿ ಎಲ್ಲಾ ತರಗತಿಗೂ ಶಾಲೆ - ಕಾಲೇಜು ಶುರು : ಯಾವಾಗಿನಿಂದ ಓಪನ್?

ಕೊರೋನಾದಿಂದ ಕಳೆದ 18 ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿದೆ. ಅದರೆ ಇದೀಗ ಭೌತಿಕ ತರಗತಿ ಆರಂಭಕ್ಕೆ ಒತ್ತಾಯ  ಕೇಳಿಬರುತ್ತಿದೆ. 

ಆಗಸ್ಟ್ 23ರಿಂದ 9 ರಿಂದ 12ನೆ ತರಗತಿ ಆರಂಭವಾಗುತ್ತಿದೆ. ಅದರಂತೆ 1 ರಿಂದ 8ನೇ ತರಗತಿವರೆಗೆ ಸೆಪ್ಟೆಂಬರ್ 1 ರಿಂದ ಆರಂಭಿಸಲು ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಆಗಸ್ಟ್ ಕೊನೆಯ ವಾರದಲ್ಲಿ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 

Education Aug 20, 2021, 10:32 AM IST

PU Exam for Private Candidates Starts on August 19th in Karnataka grgPU Exam for Private Candidates Starts on August 19th in Karnataka grg

ಖಾಸಗಿ ಅಭ್ಯರ್ಥಿಗಳಿಗೆ ಪಿಯು ಪರೀಕ್ಷೆ ಇಂದಿನಿಂದ ಆರಂಭ

ರಾಜ್ಯದಲ್ಲಿ ಇಂದಿನಿಂದ (ಆ.19) ಸೆ.3ರವರೆಗೆ ಖಾಸಗಿ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು 187 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
 

Education Aug 19, 2021, 7:50 AM IST

KSRTC Free travel facility To Students For Karnataka PUC supplement exam snrKSRTC Free travel facility To Students For Karnataka PUC supplement exam snr

PUC ವಿದ್ಯಾರ್ಥಿಗಳಿಗೆ KSRTC ಬಂಪರ್ ಆಫರ್

  •  ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್
  • ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಬಂಪರ್ ಆಫರ್‌ 

Education Aug 18, 2021, 12:36 PM IST