ರಾಜ್ಯದಲ್ಲಿ ಎಲ್ಲಾ ತರಗತಿಗೂ ಶಾಲೆ - ಕಾಲೇಜು ಶುರು : ಯಾವಾಗಿನಿಂದ ಓಪನ್?
ಕೊರೋನಾದಿಂದ ಕಳೆದ 18 ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿದೆ. ಅದರೆ ಇದೀಗ ಭೌತಿಕ ತರಗತಿ ಆರಂಭಕ್ಕೆ ಒತ್ತಾಯ ಕೇಳಿಬರುತ್ತಿದೆ.
ಆಗಸ್ಟ್ 23ರಿಂದ 9 ರಿಂದ 12ನೆ ತರಗತಿ ಆರಂಭವಾಗುತ್ತಿದೆ. ಅದರಂತೆ 1 ರಿಂದ 8ನೇ ತರಗತಿವರೆಗೆ ಸೆಪ್ಟೆಂಬರ್ 1 ರಿಂದ ಆರಂಭಿಸಲು ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಆಗಸ್ಟ್ ಕೊನೆಯ ವಾರದಲ್ಲಿ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಬೆಂಗಳೂರು (ಆ.20): ಕೊರೋನಾದಿಂದ ಕಳೆದ 18 ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿದೆ. ಅದರೆ ಇದೀಗ ಭೌತಿಕ ತರಗತಿ ಆರಂಭಕ್ಕೆ ಒತ್ತಾಯ ಕೇಳಿಬರುತ್ತಿದೆ.
ಪಿಯು ಪರೀಕ್ಷೆಯಲ್ಲಿ ಈ ಬಾರಿ ಎಲ್ಲರೂ ಪಾಸ್?: ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಿಷ್ಟು