Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
James Movie Release Puneeth Rajkumar Fans Throng Theaters Chaos at Ticket Counters hlsJames Movie Release Puneeth Rajkumar Fans Throng Theaters Chaos at Ticket Counters hls
Video Icon

James: ಜೇಮ್ಸ್ ನೋಡಲು ಕೌಂಟರ್ ಮುಂದೆ ಮುಗಿಬಿದ್ದ ಅಭಿಮಾನಿಗಳು

ಇಂದು ಅಪ್ಪು ಅವರ ಹುಟ್ಟುಹಬ್ಬ, ಜೇಮ್ಸ್ ಜಾತ್ರೆ, ಥಿಯೇಟರ್‌ಗಳಲ್ಲಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟುವಂತಿದೆ. ಕೊಪ್ಪಳದಲ್ಲಿ ಕೌಂಟರ್‌ ಮುಂದೆ ಮುಗಿಬಿದ್ದು ಟಿಕೆಟ್ ಖರೀದಿಸಿದ್ದಾರೆ. 
 

Sandalwood Mar 17, 2022, 2:43 PM IST

Puneeth Rajkumar Fans Celebrate Appu Birthday Without Him gvdPuneeth Rajkumar Fans Celebrate Appu Birthday Without Him gvd

Puneeth Rajkumar: ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ: 'ಜೇಮ್ಸ್' ಬಿಡುಗಡೆಯ ಸಂಭ್ರಮ

ಪುನೀತ್ ಅಭಿನಯದ 'ಜೇಮ್ಸ್' ಚಿತ್ರವು ಇಂದು ತೆರೆಕಂಡಿದೆ. ಈ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಪ್ಪು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಹಿಜಾಬ್ ಬಂದ್ ನಡುವೆ ಭಟ್ಕಳದಲ್ಲಂತೂ ಅಪ್ಪು ಫೋಟೊ ಜತೆ ರಿಕ್ಷಾ, ಬೈಕ್‌ಗಳಲ್ಲಿ ಅಭಿಮಾನಿಗಳು ಮೆರವಣಿಗೆಯನ್ನು ನಡೆಸುತ್ತಿದ್ದಾರೆ.

Sandalwood Mar 17, 2022, 2:32 PM IST

Puneeth Rajkumar Birthday Fans Throng Appu Samadhi At Kanteerava Studio hlsPuneeth Rajkumar Birthday Fans Throng Appu Samadhi At Kanteerava Studio hls
Video Icon

James: ಪೈರಸಿ ಮಾಡೋಕೆ ಬಿಡಲ್ಲ, ನಾವು ಯಾವತ್ತೂ ದೊಡ್ಮನೆ ಜೊತೆ ಇದ್ದೇ ಇರ್ತೀವಿ: ಅಭಿಮಾನಿಗಳು

ಇಂದು ಅಪ್ಪು ಅವರ ಹುಟ್ಟುಹಬ್ಬ, ಜೇಮ್ಸ್ ಜಾತ್ರೆ, ಥಿಯೇಟರ್‌ಗಳಲ್ಲಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟುವಂತಿದೆ. ಸಾಕಷ್ಟು ಮಂದಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಭಾವುಕರಾದರು. 

Sandalwood Mar 17, 2022, 1:55 PM IST

Puneeth Rajkumar Birthday Gandhada Gudi First Look Release hlsPuneeth Rajkumar Birthday Gandhada Gudi First Look Release hls
Video Icon

Gandhada Gudi: ಪುನೀತ್ ಕನಸಿನ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್

ಇಂದು ಪುನೀತ್ ಅವರ 47 ನೇ ಹುಟ್ಟುಹಬ್ಬ, ಅವರ ಕೊನೆಯ ಚಿತ್ರ 'ಜೇಮ್ಸ್' ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ 'ಗಂಧದ ಗುಡಿ' ಫಸ್ಟ್ ಲುಕ್ ರಿಲೀಸ್ ಆಗಿದೆ. 

Sandalwood Mar 17, 2022, 1:35 PM IST

Fan of Appu Who Was Doing Free Haircut to make Tribute to Puneeth Rajkumar gvdFan of Appu Who Was Doing Free Haircut to make Tribute to Puneeth Rajkumar gvd

Puneeth Rajkumar: ಅಪ್ಪು ಜನ್ಮದಿನ ಹಿನ್ನೆಲೆಯಲ್ಲಿ ಉಚಿತ ಹೇರ್ ಕಟಿಂಗ್ ಮಾಡುತ್ತಿರುವ ಅಭಿಮಾನಿ

ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ತಮ್ಮ ಸಲೂನಿನಲ್ಲಿ ಉಚಿತವಾಗಿ ಹೇರ್ ಕಟಿಂಗ್ ಮಾಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ. 

Sandalwood Mar 17, 2022, 1:29 PM IST

politicians wish to puneeth rajkumar on his birthdaypoliticians wish to puneeth rajkumar on his birthday

HappyBirthday ಅಪ್ಪು; ರಾಜಕೀಯ ಗಣ್ಯರಿಂದ ಶುಭಾಶಯಗಳ ಸುರಿಮಳೆ; ಯಾರ್ಯಾರ ವಿಶ್ ಹೇಗಿದೆ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ರಾಜಕೀಯ ಗಣ್ಯರು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.  ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

Cine World Mar 17, 2022, 12:11 PM IST

Kannada Ashiwini Puneeth visits Sri Gavi Gangadhareshwara temple vcsKannada Ashiwini Puneeth visits Sri Gavi Gangadhareshwara temple vcs

ಬಸವನಗುಡಿ ಗವಿ ಗಂಗಾಧರೇಶ್ವರ ದರ್ಶನ ಪಡೆದ ಅಶ್ವಿನಿ ಪುನೀತ್‌ ರಾಜ್‌ಕುಮಾರ್!

ಪತಿ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನಲೆ ಗವಿ ಗಂಗಾಧರೇಶ್ವರ ಸ್ವಾಮಿ ದರ್ಶನ ಪಡೆದ ಅಶ್ವಿನಿ.

Sandalwood Mar 17, 2022, 9:41 AM IST

Kannada actor Dr Puneeth Rajkumar 46th birthday vcsKannada actor Dr Puneeth Rajkumar 46th birthday vcs

ಇಂದು Puneeth Rajkumar ಹುಟ್ಟುಹಬ್ಬ, ವಿ ಮಿಸ್‌ ಯು ಅಪ್ಪು!

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಇಂದು(ಮಾ.17) ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. 

Sandalwood Mar 17, 2022, 8:54 AM IST

Theatres Deck Up For James Release Across Karnataka gvdTheatres Deck Up For James Release Across Karnataka gvd
Video Icon

James 2022: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಶುರುವಾಗಲಿದೆ 'ಜೇಮ್ಸ್' ಮೇನಿಯಾ!

ಮಾರ್ಚ್‌ 17ರಂದು 'ಜೇಮ್ಸ್' ಜಾತ್ರೆ ಶುರುವಾಗಲಿದ್ದು, ಈಗಾಗಲೇ ಚಿತ್ರಮಂದಿರಗಳ ಮುಂದೆ ಸಡಗರ-ಸಂಭ್ರಮ ಮನೆ ಮಾಡಿದೆ. ಥಿಯೇಟರ್‌ಗಳ ಮುಂದೆ ಇದೀಗ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. 

Sandalwood Mar 16, 2022, 6:45 PM IST

James To Hit Screens at 400 Theatres, 150 Multiplexes Across Karnataka gvdJames To Hit Screens at 400 Theatres, 150 Multiplexes Across Karnataka gvd
Video Icon

James 2022: ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜೇಮ್ಸ್' ದರ್ಶನ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ 'ಜೇಮ್ಸ್‌' ಸಿನಿಮಾ ತೆರೆ ಕಾಣಲಿದೆ. ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಚಿತ್ರ ಬಿಡುಗಡೆಯಾಗಲಿದ್ದು, ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ದರ್ಶನವಾಗಲಿದೆ.

Sandalwood Mar 16, 2022, 6:24 PM IST

Puneeth Rajkumar Starrer James Festivities Begin Outside Theatres Across Karnataka gvdPuneeth Rajkumar Starrer James Festivities Begin Outside Theatres Across Karnataka gvd
Video Icon

James 2022: ಥಿಯೇಟರ್‌ಗಳ ಮುಂದೆ ಶುರುವಾಗಿದೆ 'ಜೇಮ್ಸ್‌' ಸಂಭ್ರಮ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ  ಕ್ಷಣಗಣನೆ ಆರಂಭವಾಗಿದೆ. ದೊಡ್ಮನೆ ಅಭಿಮಾನಿಗಳಿಗೆ ನಾಳೆಯೇ ಹೋಳಿಹಬ್ಬ. ಅಪ್ಪು ಹುಟ್ಟುಹಬ್ಬದಂದು 'ಜೇಮ್ಸ್‌' ಸಿನಿಮಾ ರಿಲೀಸ್ ಆಗಲಿದೆ. 

Sandalwood Mar 16, 2022, 5:57 PM IST

Puneeth Rajkumar Starrer James Creates Craze in Abroad gvdPuneeth Rajkumar Starrer James Creates Craze in Abroad gvd
Video Icon

James 2022: ವಿದೇಶದಲ್ಲಿ ಹೇಗಿದೆ ಗೊತ್ತಾ ಅಪ್ಪು ಕೊನೆ ಚಿತ್ರದ ಕ್ರೇಜ್?

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ. ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' ಸಿನಿಮಾ ಬಿಡುಗಡೆ. 

Sandalwood Mar 16, 2022, 2:37 PM IST

Puneeth Rajkumar Starrer James To Hit Screens on March 17th gvdPuneeth Rajkumar Starrer James To Hit Screens on March 17th gvd

Puneeth Rajkumar ಹುಟ್ಟುಹಬ್ಬಕ್ಕೆ ಕ್ಷಣಗಣನೆ: 4000 ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ಬಿಡುಗಡೆ

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ. ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' ಸಿನಿಮಾ ಬಿಡುಗಡೆ. 

Sandalwood Mar 16, 2022, 10:45 AM IST

Kannada Puneeth Rajkumar fans special birthday wish to Ashwini Revanath vcsKannada Puneeth Rajkumar fans special birthday wish to Ashwini Revanath vcs

ಪುನೀತ್ ರಾಜ್‌ಕುಮಾರ್ ಪತ್ನಿ ಆಶ್ವಿನಿ ಹುಟ್ಟುಹಬ್ಬ; ಅಭಿಮಾನಿಗಳಿಂದ ಮನಕಲಕುವ ಶುಭಾಶಯ!

ಪಿಆರ್‌ಕೆ ಸಂಸ್ಥೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. 

Sandalwood Mar 15, 2022, 12:36 PM IST

Kannada James actress Priya Anand says James need no promotion Appu fans are always with us vcsKannada James actress Priya Anand says James need no promotion Appu fans are always with us vcs
Video Icon

ಜೇಮ್ಸ್ ಚಿತ್ರಕ್ಕೆ ಯಾವ ಪ್ರಚಾರವೂ ಬೇಡ: ನಾಯಕಿ ಪ್ರಿಯಾ ಆನಂದ್ ಮಾತು

ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಜೇಮ್ಸ್‌ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ ಆನಂದ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಮಾರ್ಚ್‌ 17ರಿಂದ ಜೇಮ್ಸ್‌ ಚಿತ್ರದ ಮೂಲಕ ಅವರ ಹುಟ್ಟುಹಬ್ಬ ಆಚರಿಸಬೇಕು. ನನಗೆ ಕನ್ನಡ ಚಿತ್ರರಂಗ ತುಂಬಾನೇ ಇಷ್ಟ ಏಕೆಂದರೆ ಆರಂಭದಿಂದಲೂ ಅಪ್ಪು ನನ್ನ ಜೊತೆ ಇದ್ದಾರೆ ಎಂದು ನಟಿ ಮಾತನಾಡಿದ್ದಾರೆ. 

Sandalwood Mar 14, 2022, 5:04 PM IST