Asianet Suvarna News Asianet Suvarna News
8839 results for "

ಹಣ

"
these zodiac signs to have blessings of goddess lakshmi devi details suhthese zodiac signs to have blessings of goddess lakshmi devi details suh

ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗದಿಂದ ಸಂಪತ್ತು ಮತ್ತು ಕೈ ತಂಬಾ ಹಣ

ಈ ತಿಂಗಳ 7 ರಿಂದ 18 ರವರೆಗೆ ಬುಧ ಮತ್ತು ಶುಕ್ರರು ಕರ್ಕ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ. ಈ ಎರಡು ಶುಭ ಗ್ರಹಗಳು ಯಾವಾಗ ಮತ್ತು ಎಲ್ಲೆಲ್ಲಿ ಒಟ್ಟಿಗೆ ಇದ್ದರೂ ಅವಶ್ಯವಾಗಿ ಲಕ್ಷ್ಮಿ ಕಟಾಕ್ಷ ಯೋಗವನ್ನು ತೋರಿಸುತ್ತಾರೆ
 

Festivals Jul 6, 2024, 12:11 PM IST

Valmiki Corporation case SIT notice to B Nagendra and basanagouda daddal gvdValmiki Corporation case SIT notice to B Nagendra and basanagouda daddal gvd

ವಾಲ್ಮೀಕಿ ನಿಗಮದ ಕೇಸ್‌: ನಾಗೇಂದ್ರ, ಶಾಸಕ ಬಸವರಾಜ್ ದದ್ದಲ್‌ಗೆ ಎಸ್‌ಐಟಿ ನೋಟಿಸ್

ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸವರಾಜ್ ದದ್ದಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಶುಕ್ರವಾರ ನೋಟಿಸ್ ನೀಡಿದೆ. 

CRIME Jul 6, 2024, 10:03 AM IST

Former minister BC Patil visits Renukaswamy house at chitradurga gvdFormer minister BC Patil visits Renukaswamy house at chitradurga gvd

ರೇಣುಕಾಸ್ವಾಮಿ ಮನೆಗೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಭೇಟಿ, ಸಾಂತ್ವನ

ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಹಾಗೂ ಫೋಟೋ ಕಳುಹಿಸುತ್ತಿದ್ದರೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ ದೊಡ್ಡ ಶಿಕ್ಷೆ ಕೊಡುವಷ್ಟು ಅಪರಾಧ ಅದಾಗಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ಹೇಳಿದರು.

state Jul 6, 2024, 6:26 AM IST

Mohan Raj and Milana Prakash who gave 40 lakh to Darshan are interrogated gvdMohan Raj and Milana Prakash who gave 40 lakh to Darshan are interrogated gvd

ದರ್ಶನ್‌ಗೆ ₹40 ಲಕ್ಷ ನೀಡಿದ್ದ ಮೋಹನ್‌, ನಿರ್ದೇಶಕ ಮಿಲನ ಪ್ರಕಾಶ್‌ ವಿಚಾರಣೆ: ರೇಣುಕಾಸ್ವಾಮಿ ಪ್ರಕರಣದಲ್ಲಿ ಇಬ್ಬರಿಗೂ ಗ್ರಿಲ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್‌ ಮೋಹನ್ ರಾಜ್‌ ಮತ್ತು ಚಿತ್ರ ನಿರ್ದೇಶಕ ಮಿಲನ ಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. 

CRIME Jul 6, 2024, 6:03 AM IST

daily horoscope today July 6th 2024 suhdaily horoscope today July 6th 2024 suh

ಇಂದು ಶನಿಯಿಂದ ಈ ರಾಶಿಗೆ ಶುಭ ,ಕೈ ತುಂಬಾ ಹಣ

ಇಂದು 6ನೇ ಜುಲೈ 2024 ಶನಿವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jul 6, 2024, 5:00 AM IST

Top 5 Luckiest Zodiac Sign On Saturday 6 July 2024 Tripushkar Yoga Is Very Beneficial suhTop 5 Luckiest Zodiac Sign On Saturday 6 July 2024 Tripushkar Yoga Is Very Beneficial suh

ನಾಳೆ ಜುಲೈ 6 ತ್ರಿಪುಷ್ಕರ ಯೋಗ, ಮಕರ ಜತೆ ಈ 5 ರಾಶಿಗೆ ಹಣ ಯಶಸ್ಸು

ನಾಳೆ ಅಂದರೆ ಜುಲೈ 6 ರಂದು ಹರ್ಷ ಯೋಗ, ತ್ರಿಪುಷ್ಕರ ಯೋಗ ಸೇರಿದಂತೆ ಹಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ನಾಳೆ ಮಿಥುನ, ಕನ್ಯಾ, ಮಕರ ಮತ್ತು ಇತರ 5 ರಾಶಿಗಳಿಗೆ ಪರಿಣಾಮಕಾರಿಯಾಗಲಿದೆ

Festivals Jul 5, 2024, 4:56 PM IST

CM Siddaramaiah meeting on July 8 and 9 to speed up the administration gvdCM Siddaramaiah meeting on July 8 and 9 to speed up the administration gvd

ಆಡಳಿತಕ್ಕೆ ಚುರುಕು ಮುಟ್ಟಿಸಲು ಜು.8, 9ಕ್ಕೆ ಸಿಎಂ ಸಿದ್ದರಾಮಯ್ಯ ಸಭೆ

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಜುಲೈ 8 ಹಾಗೂ 9ರಂದು 28 ಇಲಾಖೆಗಳ ಕಾರ್ಯವೈಖರಿ ಕುರಿತು ಜಿಲ್ಲಾಡಳಿತಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

Politics Jul 5, 2024, 3:59 PM IST

Geetha serial Bhavya gowda in red mysore silk saree and white blouse traditional look vcsGeetha serial Bhavya gowda in red mysore silk saree and white blouse traditional look vcs

ಗೀತಾ ಹಣೆಯಲ್ಲಿ ಕುಂಕುಮ ನೋಡ್ರಿ; ರಾಮಚಾರಿ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಲು ಮುಂದಾದ ಪುಂಡ!

ಕನ್ನಡತಿ ತರ ನಿಮ್ಮನ್ನು ನೋಡೋಕೆ ಚಂದ ಎಂದ ಭವ್ಯಾ ಸಿಂಪಲ್ ಲುಕ್ ಮೆಚ್ಚಿಕೊಂಡ ನೆಟ್ಟಿಗರು....
 

Small Screen Jul 5, 2024, 3:03 PM IST

Renukaswamy murder case notice to former Deputy Mayor Mohan Raj nbnRenukaswamy murder case notice to former Deputy Mayor Mohan Raj nbn
Video Icon

ನಟ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ: ಮೂವರು ಸೇರಿ ಮಾಜಿ ಉಪಮೇಯರ್ ಮೋಹನ್ ರಾಜ್‌ಗೆ 2ನೇ ನೋಟಿಸ್

ನೋಟಿಸ್ ತಲುಪುತ್ತಿದ್ದಂತೆ ಕಾರ್ತಿಕ್ ಪುರೋಹಿತ್ ಎಸ್ಕೇಪ್
ಆರೋಪಿ  ಪ್ರದೋಷ್‌ಗೆ ಆಪ್ತನಾಗಿರೋ ಕಾರ್ತಿಕ್ ಪುರೋಹಿತ್
ರೇಣುಕಾಸ್ವಾಮಿ ಕೇಸ್ನಲ್ಲಿ ಮೂವರಿಗೆ ಶುರುವಾಗಿದೆ ನಡುಕ
 

CRIME Jul 5, 2024, 2:18 PM IST

four grahas gochar in July 2024 these zodiac signs to have positive changes in life suhfour grahas gochar in July 2024 these zodiac signs to have positive changes in life suh

4 ಗ್ರಹ ರಾಶಿ ಬದಲಾವಣೆ 6 ರಾಶಿಗೆ ಕೈ ತುಂಬಾ ಹಣ ಲಕ್ಷಾಧಿಪತಿ ಭಾಗ್ಯ

ಬುಧ, ಶುಕ್ರ, ರವಿ ಮತ್ತು ಕುಜ ಬದಲಾಗುವುದರಿಂದ ವಿವಿಧ ರಾಶಿಗಳ ಜನರ ಜೀವನದಲ್ಲಿ ಬದಲಾವಣೆಗಳಾಗುತ್ತವೆ. 
 

Festivals Jul 5, 2024, 2:00 PM IST

blackmail for money in the name of kannada news channel raj news in bengaluru grg blackmail for money in the name of kannada news channel raj news in bengaluru grg

ಬೆಂಗಳೂರು: ರಾಜ್‌ ನ್ಯೂಸ್‌ ಹೆಸರಲ್ಲಿ ಹಣಕ್ಕೆ ಬ್ಲ್ಯಾಕ್‌ಮೇಲ್‌..!

ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡುವುದಾಗಿ ಮಸಾಜ್‌ ಪಾರ್ಲರ್‌ ಮ್ಯಾನೇಜರ್‌ಗೆ ಬೆದರಿಸಿ 8 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಜೀವನ ಬಿಮಾನಗರದಲ್ಲಿ ದೂರು ದಾಖಲಾಗಿದೆ. 

CRIME Jul 5, 2024, 11:52 AM IST

CM Chandrababu Naidu appeals to PM Modi for more financial assistance to Andhra gvdCM Chandrababu Naidu appeals to PM Modi for more financial assistance to Andhra gvd

ಆಂಧ್ರಕ್ಕೆ ಹೆಚ್ಚಿನ ಹಣಕಾಸು ನೆರವಿಗೆ ಪ್ರಧಾನಿ ಮೋದಿಗೆ ಸಿಎಂ ಚಂದ್ರಬಾಬು ನಾಯ್ಡು ಮನವಿ

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಟಿಡಿಪಿ ನಾಯಕ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗುರುವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

India Jul 5, 2024, 11:26 AM IST

Pakistan milk price reach rs 370 per liter costlier than developed country Paris and Australia ckm Pakistan milk price reach rs 370 per liter costlier than developed country Paris and Australia ckm

ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂಪಾಯಿ!

ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವರ್ಷಗಳೇ ಉರುಳಿದೆ. ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದೀಗ ಇಂಧನಕ್ಕಿಂತ ಪಾಕಿಸ್ತಾನದಲ್ಲಿ ಹಾಲಿನ ದರ ದುಬಾರಿಯಾಗಿದೆ. ಒಂದು ಲೀಟರ್ ಹಾಲಿಗೆ 370 ರೂಪಾಯಿಗೆ ಏರಿಕೆಯಾಗಿದೆ.

International Jul 5, 2024, 8:37 AM IST

Someone Sick In My House Thief Takes Cash Gold From House In Tamil Nadu rooSomeone Sick In My House Thief Takes Cash Gold From House In Tamil Nadu roo

ಕದ್ದ ಹಣ ತಿಂಗಳಲ್ಲಿ ಮರಳಿಸುವುದಾಗಿ ಲೆಟರ್ ಇಟ್ಟು ಹೋದ 'ಪ್ರಾಮಾಣಿಕ' ಕಳ್ಳನಿವನು!

ತಮಿಳುನಾಡಿನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಳ್ಳನೊಬ್ಬ ಕಳ್ಳತನ ಮಾಡಿದ ನಂತ್ರ  ಕ್ಷಮೆ ಕೇಳಿದ್ದಲ್ಲದೆ ಹಣ, ಬಂಗಾರ ವಾಪಸ್ ಮಾಡಲು ಸಮಯ ತೆಗೆದುಕೊಂಡಿದ್ದಾನೆ. ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

CRIME Jul 4, 2024, 2:51 PM IST

Kolar Farmer Venugopal Earning In Lakhs By Jamun Fruit Farming gvdKolar Farmer Venugopal Earning In Lakhs By Jamun Fruit Farming gvd

ನೇರಳೆ ಬೆಳೆಯಿಂದ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವ ರೈತ: ಕೃಷಿಯಲ್ಲಿ BMTC ನಿರ್ವಾಹಕ ವೇಣುಗೋಪಾಲ ಬಂಗಾರದ ಬದುಕು

ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. 

Karnataka Districts Jul 4, 2024, 2:29 PM IST