Asianet Suvarna News Asianet Suvarna News
765 results for "

ಆನ್‌ಲೈನ್‌

"
Google Meet Class for Government School ChildrenGoogle Meet Class for Government School Children

ಆನ್‌ಲೈನ್‌ ಕ್ಲಾಸ್‌: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್‌ ಮೀಟ್‌ ತರಗತಿ

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಪ್ರಾರಂಭಿಸುತ್ತಿದ್ದಂತೆ ಸರ್ಕಾರಿ ಶಾಲೆಗಳ ಮಕ್ಕಳ ಗತಿಯೇನು ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳಲ್ಲಿ ಉಂಟಾಗಿತ್ತು. ಸರ್ಕಾರ ಇದೀಗಷ್ಟೇ ಚಂದನ ವಾಹಿನಿಯಲ್ಲಿ ಪ್ರೌಢಶಾಲೆ ಮಕ್ಕಳಿಗೆ ತರಗತಿ ನಡೆಸುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದೆ. ಆದರೆ, ಸರ್ಕಾರಕ್ಕೂ ಮುಂಚೆಯೇ ಇಲ್ಲಿನ ಪ್ರತಿಷ್ಠಾನವೊಂದು ಗ್ರಾಮೀಣ ಪ್ರದೇಶ ಹಾಗೂ ಶಹರಗಳಲ್ಲಿನ ಮಕ್ಕಳಿಗೆ ಜು. 1ರಿಂದಲೇ ಆನ್‌ಲೈನ್‌ ತರಗತಿ ನಡೆಸುತ್ತಿದೆ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆಯಿಲ್ಲದಂತೆ ತರಗತಿಗಳು ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
 

Karnataka Districts Jul 23, 2020, 7:12 AM IST

vanitha vijaykumar lakshmi and kasthuri twitter conversation turns ugly disappoints fansvanitha vijaykumar lakshmi and kasthuri twitter conversation turns ugly disappoints fans

ವನಿತಾ ವಿಜಯ್‌ಕುಮಾರ್‌-ಪೀಟರ್‌ ಮದುವೆ; ಆನ್‌ಲೈನ್‌ನಲ್ಲಿ ಮಾಜಿ-ಭಾವಿ ಪತ್ನಿಯರ ಜಗಳ!

 ನಟಿ ವನಿತಾ ವಿಜಯ್‌ಕುಮಾರ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೂ ತಿಂಗಳು ಕಳೆದಿಲ್ಲ ಆಗಲೇ ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಡಿವೋರ್ಸ್ ಚರ್ಚೆ .. 

Cine World Jul 21, 2020, 4:40 PM IST

JDS Leader YSV Datta Turns teacher Again will teach Maths online for one yearJDS Leader YSV Datta Turns teacher Again will teach Maths online for one year

ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್‌ ಗಣಿತ ಪಾಠ!

ಕೊರೋನಾ: ಮೇಸ್ಟ್ರಗಿರಿಗೆ ಮರಳಿದ ವೈಎಸ್‌ವಿ ದತ್ತ| ದಶಕಗಳ ಬಳಿಕ ದತ್ತ ಟುಟೋರಿಯಲ್ಸ್‌ ಆರಂಭಿಸಿರುವ ಗಣಿತ ಮಾಸ್ತರ್‌| ಆ.1ರಿಂದ 10ನೇ ತರಗತಿ ಮಕ್ಕಳಿಗೆ ಆನ್‌ಲೈನ್‌ ಬೋಧನೆಗೆ ಸಿದ್ಧತೆ

Education Jobs Jul 21, 2020, 8:36 AM IST

Bangalore University Registrar K Jyoti Says Students May Involve Corona ServiceBangalore University Registrar K Jyoti Says Students May Involve Corona Service

ಮಹಾಮಾರಿ ಕೊರೋನಾ ಸೇವೆಗೆ ವಿವಿ ವಿದ್ಯಾರ್ಥಿಗಳು..!

ಕೊರೋನಾ ರ‍್ಯಾಪಿಡ್ ಆ್ಯಂಟಿಜೆನ್‌ ಪರೀಕ್ಷೆ ನಡೆಸುವ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛೆ ಇರುವ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಎರಡು ದಿನದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರಾದ ಕೆ.ಜ್ಯೋತಿ ತಿಳಿಸಿದ್ದಾರೆ.
 

state Jul 20, 2020, 8:00 AM IST

Education Department May Opt Online Classes This Year If The Corona Cases Will Not StopEducation Department May Opt Online Classes This Year If The Corona Cases Will Not Stop

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?| (ವೈರಸ್‌ ಕಾಟ) ಸೋಂಕು ಹೆಚ್ಚುತ್ತಿರುವ ಹಿನ್ನೆಲೆ| ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ| ಕೊರೋನಾ ನಿಯಂತ್ರಣ ಆಗದಿದ್ದರೆ ಈ ಸಾಲಿನಲ್ಲಿ ಶಾಲೆ ಆರಂಭ ಆನುಮಾನ

state Jul 19, 2020, 7:26 AM IST

Allocation of PG Physician Diploma seat onlineAllocation of PG Physician Diploma seat online

ಪಿಜಿ ವೈದ್ಯ ಡಿಪ್ಲೊಮಾ ಸೀಟು ಆನ್‌ಲೈನ್‌ನಲ್ಲಿ ಹಂಚಿಕೆ

ಸ್ನಾತಕೋತ್ತರ ಪದವಿ ಡಿಪ್ಲೋಮಾ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕಾಗಿ ಮಾಪ್‌ ಅಪ್‌ ಸುತ್ತಿನ ಸೀಟು ಹಂಚಿಕೆಯನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. 
 

Education Jobs Jul 17, 2020, 8:38 AM IST

China firm uses workers to COVID 19 pre test vaccine in global raceChina firm uses workers to COVID 19 pre test vaccine in global race

ಚೀನಾ ಕಂಪನಿಯಿಂದ ನೌಕರರ ಮೇಲೇ ಕೊರೋನಾ ಲಸಿಕೆ ಪ್ರಯೋಗ!

ಸಿನೋ ಫಾರ್ಮ್ ಎಂಬ ಕಂಪನಿ, ನೌಕರರಿಗೆ ಲಸಿಕೆ ನೀಡಿಕೆಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಇದರ ಬಗ್ಗೆ ಭಾರೀ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ವಿಜಯದ ಖಡ್ಗಕ್ಕೆ ಸಹಾಯದ ಹಸ್ತ ಎಂದು ಸ್ವತಃ ಕಂಪನಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

International Jul 17, 2020, 7:15 AM IST

BBMP becomes alert after CM BSY warning to officersBBMP becomes alert after CM BSY warning to officers
Video Icon

ಸಿಎಂ ಖಡಕ್ ಸೂಚನೆ, ಬಿಬಿಎಂಪಿ ಅಧಿಕಾರಿಗಳು ಅಲರ್ಟ್: ಆನ್‌ಲೈನ್‌ನಲ್ಲಿ ಬೆಡ್‌ ಮಾಹಿತಿ ಲಭ್ಯ

ಸಿಲಿಕಾನ್ ಸಿಟಿಯಲ್ಲಿ ಕೊವಿಡ್ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ, ಆಸ್ಪತ್ರೆಗಳು ಸೇರಿಸಿಕೊಳ್ಳುತ್ತಿಲ್ಲ, ವೆಂಟಿಲೇಟರ್‌ ವ್ಯವಸ್ಥೆಯಿಲ್ಲ ಎಂಬ ಬಹುದೊಡ್ಡ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಬಿಬಿಎಂಪಿಯಿಂದ ಮಾಹಿತಿ ಪಡೆದಿದ್ದಾರೆ. ಸಿಎಂ ಖಡಕ್‌ ಸೂಚನೆಯಿಂದ ಎಚ್ಚೆತ್ತುಕೊಂಡಿದ್ದಾರೆ. 

state Jul 14, 2020, 2:59 PM IST

Students Held Protest Against Christ University Online ExaminationStudents Held Protest Against Christ University Online Examination

ಸರ್ಕಾರ ಅದೇಶ ಗಾಳಿಗೆ ತೂರಿದ ಕ್ರೈಸ್ಟ್‌ ವಿವಿ: ಆನ್‌ಲೈನ್‌ ಪರೀಕ್ಷೆಗೆ ವ್ಯಾಪಕ ವಿರೋಧ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕ್ರೈಸ್ಟ್‌ ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಸೋಮವಾರ ಎನ್‌ಎಸ್‌ಯುಐ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡೈರಿ ವೃತ್ತದಿಂದ ಕಾಲೇಜಿನವರೆಗೂ ಜಾಥಾ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
 

Education Jobs Jul 14, 2020, 9:21 AM IST

BBMP opposition leader Abdul Vajeed Says Give Laptop Tab for Online EducationBBMP opposition leader Abdul Vajeed Says Give Laptop Tab for Online Education

'ಆನ್‌ಲೈನ್‌ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್‌, ಟ್ಯಾಬ್‌ ನೀಡಿ'

ಬಿಬಿಎಂಪಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ ನೀಡಬೇಕೆಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಆಗ್ರಹಿಸಿದ್ದಾರೆ.
 

state Jul 14, 2020, 9:10 AM IST

Take a Live darshan of Ujjain Mahakaleshwar JyotirlingaTake a Live darshan of Ujjain Mahakaleshwar Jyotirlinga

ಶ್ರಾವಣಕ್ಕೆ ಉಜ್ಜಯಿನಿ ಮಹಾಕಾಳೇಶ್ವರನಿಂದ ಆನ್‌ಲೈನ್ ದರ್ಶನ..!

ಮಧ್ಯಪ್ರದೇಶದ ಉಜ್ಜಯಿನಿಯ ಪವಿತ್ರ ನದಿಯಾಗಿರುವ ಶಿಪ್ರಾದಲ್ಲಿ ಮಹಾಕಾಳೇಶ್ವರನ ರೂಪದಲ್ಲಿ ಶಿವ ನೆಲೆಸಿದ್ದಾನೆಂಬುದು ಭಕ್ತರ ನಂಬಿಕೆ. ದೇಶದಲ್ಲಿರುವ 12 ಜ್ಯೋತಿರ್ಲಿಂಗದಲ್ಲಿ ಇದೂ ಸಹ ಒಂದು ಪ್ರಮುಖ ಕ್ಷೇತ್ರವಾಗಿದೆ. ಪುರಾಣದ ಪ್ರಕಾರ ಈ ದೇವಾಲಯವನ್ನು ಕಟ್ಟಿದ್ದು ಬ್ರಹ್ಮ ಎಂದು ಹೇಳಲಾಗುತ್ತದೆ. ಮತ್ತಿದಕ್ಕೆ “ಸ್ವಯಂಭೂ” ಅಂದರೆ ತಾನೇ ಸೃಷ್ಟಿಸಿಕೊಂಡ ದೇಗುಲ ಎಂದೂ ಹೇಳಲಾಗುತ್ತದೆ. ಇಂತಹ ಪುರಾಣ ಇತಿಹಾಸ ಇರುವ ಈ ದೇಗುಲದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಆದರೆ, ಕೊರೋನಾ ಇರುವುದರಿಂದ ಇದೇ ಪ್ರಥಮ ಬಾರಿಗೆ ತಂತ್ರಜ್ಞಾನದ ಮೊರೆಹೋಗಿ “ಲೈವ್ ದರ್ಶನ’’ದ ವ್ಯವಸ್ಥೆ ಮಾಡಲಾಗಿದೆ. ಹಾಗಾದರೆ ಏನು..? ಎತ್ತ..? ಎಂಬುದನ್ನು ನೋಡೋಣ ಬನ್ನಿ…

Festivals Jul 13, 2020, 11:35 AM IST

S Suresh kumar to meet former education ministers on July 17thS Suresh kumar to meet former education ministers on July 17th

17ರಂದು ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರೊಂದಿಗೆ ಸುರೇಶ್‌ ಕುಮಾರ್ ಮಹತ್ವದ ಸಭೆ

ಆನ್‌ಲೈನ್‌ ಶಿಕ್ಷಣದ ಕುರಿತು ಸಾಕಷ್ಟುದೂರುಗಳ ಜತೆಗೆ ಪೋಷಕರಲ್ಲಿ ಗೊಂದಲಗಳಿದ್ದು, ಹೀಗಾಗಿ ಆನ್‌ಲೈನ್‌ ಶಿಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಜತೆಗೆ ಜು.17ರಂದು ಸಭೆ ನಡೆಸುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Karnataka Districts Jul 11, 2020, 10:04 AM IST

Women Cheat to Girl in  BengaluruWomen Cheat to Girl in  Bengaluru

ಇಂಡಿಗೋ ಏರ್‌ಲೈನ್ಸ್‌ನಲ್ಲಿ ನೌಕರಿ ಆಸೆ ತೋರಿಸಿ ಟೋಪಿ: ಮೋಸದ ಬಲೆಗೆ ಬಿದ್ದ ಯುವತಿ

ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳಿಗೆ ಸೈಬರ್‌ ಕಳ್ಳರು ವಂಚಿಸಿದ ಘಟನೆ ನಡೆದಿದೆ.
 

CRIME Jul 11, 2020, 7:48 AM IST

Kannada Activist Vatal Nagraj Protest Against Online ClassesKannada Activist Vatal Nagraj Protest Against Online Classes
Video Icon

ಆನ್‌ಲೈನ್‌ ಶಿಕ್ಷಣ ಬೇಡ: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

ಒಂದು ವೇಳೆ ರಾಜ್ಯ ಸರ್ಕಾರ ಆನ್‌ ಲೈನ್ ತರಗತಿಗಳನ್ನು ಮುಂದುವರೆಸಲು ನಿರ್ಧರಿಸಿದರೆ ನಾಳೆ(ಜು.11)ಯಿಂದ ರಾಜ್ಯಾದ್ಯಂತ ವಾಟಾಳ್ ಪಕ್ಷದಿಂದ ಪ್ರತಿಭಟನೆ ನಡೆಸುವುದಾಗಿಯೂ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

state Jul 10, 2020, 4:37 PM IST

parents oppose online classesparents oppose online classes

ಸರ್ಕಾರಿ ಶಾಲಾ ಮಕ್ಕಳು ವಂಚಿತರು; ಆನ್‌ಲೈನ್‌ ಶಿಕ್ಷಣಕ್ಕೆ ಪೋಷಕರ ವಿರೋಧ

ಆನ್‌ಲೈನ್‌ ತರಗತಿ ಸಂಬಂಧ ತಜ್ಞರ ಸಮಿತಿ ವರದಿ ಸಲ್ಲಿಕೆಯಾಗುವ ಜೊತೆಗೆ ಹೈಕೋರ್ಟ್‌ ಕೂಡ ರಾಜ್ಯ ಸರ್ಕಾರದ ಆನ್‌ಲೈನ್‌ ಶಿಕ್ಷಣದ ಆದೇಶಕ್ಕೆ ತಡೆ ಹಿಡಿಯದಿರುವುದು ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಬಗ್ಗೆ ವಿರೋಧಗಳು ವ್ಯಕ್ತವಾಗಿವೆ.

Education Jobs Jul 9, 2020, 9:16 AM IST