Asianet Suvarna News Asianet Suvarna News
2603 results for "

ಫಲಿತಾಂಶ

"
Pakistan Election Result 2024 Mumbai terror attack Hafiz Saeed son Talha Hafiz lost lahore seat ckmPakistan Election Result 2024 Mumbai terror attack Hafiz Saeed son Talha Hafiz lost lahore seat ckm

ಪಾಕ್ ಚುನಾವಣೆ ಫಲಿತಾಂಶ, ಮುಂಬೈ ದಾಳಿಕೋರ ಹಫೀಜ್ ಸಯೀದ್ ಪುತ್ರನಿಗೆ ಹೀನಾಯ ಸೋಲು!

ಪಾಕಿಸ್ತಾನ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದೆ.  ಇದೀಗ ಲಾಹೋರ್ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಮುಂಬೈ ದಾಳಿಕೋರ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹಫೀಜ್ ಸೋಲು ಅನುಭವಿಸಿದ್ದಾರೆ.
 

India Feb 9, 2024, 12:13 PM IST

CBSE Class 12 Board Exams Grading System Important Points skrCBSE Class 12 Board Exams Grading System Important Points skr

ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಸನಿಹ; ಗ್ರೇಡಿಂಗ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

CBSE ಬೋರ್ಡ್ ಪರೀಕ್ಷೆಗಳು ಈ ತಿಂಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಉತ್ತಮ ಗ್ರೇಡ್ ಪಡೆಯಲು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಫಲಿತಾಂಶವನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗಿದೆ. ಹೇಗಿರುತ್ತದೆ ಈ ಗ್ರೇಡಿಂಗ್ ವ್ಯವಸ್ಥೆ?

Education Feb 7, 2024, 9:58 AM IST

daily horoscope of february 3rd 2023 in kannada suhdaily horoscope of february 3rd 2023 in kannada suh

ಶ್ರಮಕ್ಕೆ ತಕ್ಕ ಫಲಿತಾಂಶ ಇಲ್ಲ

ಇಂದು 3 ನೇ ಫೆಬ್ರವರಿ 2023 ಶನಿವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.

Today's Feb 3, 2024, 5:00 AM IST

Election Commission of India Announces 56 Rajya sabha seat polling take place on Feb 27th ckmElection Commission of India Announces 56 Rajya sabha seat polling take place on Feb 27th ckm

ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದ ಆಯೋಗ, ಫೆ.27 ಮತದಾನ, ಅಂದೆ ಫಲಿತಾಂಶ!

ಕೇಂದ್ರ ಚುನಾವಣಾ ಆಯೋಗ ಇಂದು ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಘೋಷಣೆಯಾಗಲಿದೆ.
 

India Jan 29, 2024, 3:14 PM IST

Karnataka BJP appoints in charge for 28 Lok Sabha constituencies satKarnataka BJP appoints in charge for 28 Lok Sabha constituencies sat

28 ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಿದ ಬಿಜೆಪಿ‌: ಕೇಂದ್ರದಿಂದ ಚುನಾವಣಾ ಪ್ರಭಾರಿ ನಿಯೋಜನೆ

ಲೋಕಸಭಾ ಚುನಾವಣೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Politics Jan 27, 2024, 4:00 PM IST

vastu tips for wealth know the vastu tips for owl statue goddess lakshmi suhvastu tips for wealth know the vastu tips for owl statue goddess lakshmi suh

ಮನೆಯಲ್ಲಿ ಗೂಬೆ ಮೂರ್ತಿ ಇದ್ದರೆ ಸಂಪತ್ತು ಹೆಚ್ಚಾಗುತ್ತಾ?

ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷ್ಮಿ ದೇವಿಯ ವಾಹನವಾದ ಗೂಬೆಯ ವಿಗ್ರಹವನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿಟ್ಟರೆ ಏನೆಲ್ಲಾ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
 

Festivals Jan 16, 2024, 1:13 PM IST

Congress wont win without KM Shivalingegowda contest Says Ex Minister B Shivaramu gvdCongress wont win without KM Shivalingegowda contest Says Ex Minister B Shivaramu gvd

ಶಿವಲಿಂಗೇಗೌಡ ಸ್ಪರ್ಧೆ ಇಲ್ಲದೆ ಕಾಂಗ್ರೆಸ್‌ ಗೆಲುವಿಲ್ಲ: ಮಾಜಿ ಸಚಿವ ಬಿ.ಶಿವರಾಮು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧಿಸಲು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಟಿಕೆಟ್ ನೀಡದಿದ್ದರೆ ವ್ಯತಿರಿಕ್ತ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು. 

Politics Jan 15, 2024, 10:43 PM IST

BJP State President BY Vijayendra Slams On Congress Govt At Mysuru gvdBJP State President BY Vijayendra Slams On Congress Govt At Mysuru gvd

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಡಿ ಪಂಕ್ಚರ್ ಆಗಿದೆ: ವಿಜಯೇಂದ್ರ ಲೇವಡಿ

ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಗಾಡಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪಂಕ್ಚರ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು. 

Politics Jan 7, 2024, 5:59 PM IST

sun Jupiter navpancham raj yoga Aries Cancer Scorpio Zodiac Signs luck suhsun Jupiter navpancham raj yoga Aries Cancer Scorpio Zodiac Signs luck suh

12 ವರ್ಷಗಳ ನಂತರ ಸೂರ್ಯ, ಗುರು ನಿಂದ 'ನವಪಂಚಮ ರಾಜಯೋಗ' ಈ ರಾಶಿಗೆ ಭವಿಷ್ಯ ಉಜ್ವಲ

 ನವಪಂಚ ರಾಜ ಯೋಗವನ್ನು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಿಂದ ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.

Festivals Jan 5, 2024, 2:45 PM IST

   weekend Snake ladder game finished in bigg boss kannada season 10 srb   weekend Snake ladder game finished in bigg boss kannada season 10 srb

ಹಾವು ಏಣಿ ಆಟದಲ್ಲಿ ಸೋತವರು ಯಾರು, ಗೆದ್ದವರು ಯಾರು; ಭವಿಷ್ಯ ಬದಲಾಯಿಸುವ ಕ್ಷಣ!

ಕಳಪೆ-ಉತ್ತಮ ಯಾರು ಎಂಬ ಬಗ್ಗೆ ಮನೆಯ ಸದಸ್ಯರ ಅಭಿಪ್ರಾಯ ಏನು ಎಂಬುದರ ಕುರಿತು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ನೀಡಲಾಗಿದೆ. ಕಾರ್ತಿಕ್ ಅವರು ವರ್ತೂರು ಸಂತೋಷ್ ಗೆ ಕಳಪೆ ನೀಡಿದ್ದಾರೆ.

Small Screen Jan 5, 2024, 12:39 PM IST

new year 2024 vastu tips for calendar direction suhnew year 2024 vastu tips for calendar direction suh

ಹೊಸ ವರ್ಷದ ಕ್ಯಾಲೆಂಡರ್ ಜೋಡಿಸುವಾಗ ಈ ತಪ್ಪು ಮಾಡಬೇಡಿ, ಅಶುಭ ಫಲಿತಾಂಶಗಳನ್ನು ಪಡೆಯಬಹುದು.

ಮನೆಯಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಸ್ಥಾಪಿಸುವ ಮೊದಲು, ಹಳೆಯ ಕ್ಯಾಲೆಂಡರ್ ಅನ್ನು ತೆಗೆದುಹಾಕಿ. ಇದರ ನಂತರವೇ 2024 ರ ಹೊಸ ಕ್ಯಾಲೆಂಡರ್ ಅನ್ನು ಗೋಡೆಯ ಮೇಲೆ ಇರಿಸಿ. ವಾಸ್ತು ಪ್ರಕಾರ, ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡುವುದು ನಿಮ್ಮ ಪ್ರಗತಿ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆ.

Festivals Jan 1, 2024, 2:30 PM IST

Lok Sabha election challenge for Minister N Cheluvarayaswamy gvdLok Sabha election challenge for Minister N Cheluvarayaswamy gvd

ಚಲುವರಾಯಸ್ವಾಮಿಗೆ ಲೋಕಸಭೆ ಚುನಾವಣೆ ಸವಾಲು: ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಹೋಗುತ್ತಾ?

ಮುಂಬರುವ ಲೋಕಸಭಾ ಚುನಾವಣೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಯ ಕೊರತೆ ಕೈಪಾಳಯವನ್ನು ತೀವ್ರವಾಗಿ ಕಾಡುತ್ತಿದೆ. 
 

Politics Dec 28, 2023, 12:30 AM IST

dk shivakumar plans for Loksabha election nbndk shivakumar plans for Loksabha election nbn
Video Icon

Congress: ಕಾಂಗ್ರೆಸ್‌ಗೆ ಗ್ರಹಣ ಬಡಿಸಿತಾ ಪಂಚರಾಜ್ಯ ಫಲಿತಾಂಶ..? ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..?

ಕಾಂಗ್ರೆಸ್‌ಗೆ ಗ್ರಹಣ ಬಡಿತಾ ಪಂಚರಾಜ್ಯ ಫಲಿತಾಂಶ..?
ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..? 
ಲೋಕಸಭೆಗೆ ಕಾರ್ಯತಂತ್ರ ರೂಪಿಸಿದ್ದ ಡಿಕೆ ಶಿವಕುಮಾರ್‌

Politics Dec 26, 2023, 11:53 AM IST

Let the Lok Sabha Election result be written in the history page Says BY Vijayendra gvdLet the Lok Sabha Election result be written in the history page Says BY Vijayendra gvd

ಲೋಕಸಭೆ ಚುನಾವಣೆ ಫಲಿತಾಂಶ ಇತಿಹಾಸದ ಪುಟದಲ್ಲಿ ಬರೆಯುವಂತಿರಲಿ: ಬಿ.ವೈ.ವಿಜಯೇಂದ್ರ

ವಿಧಾನಸಭೆ ಚುನಾವಣೆ ನಂತರ ಮಂಕು ಕವಿದಂತಿದ್ದ ರಾಜ್ಯ ಬಿಜೆಪಿ ಕಾರ್ಯಕರ್ತರು ಮತ್ತೆ ಪುಟಿದೇಳುವ ಕಾಲ ಮರಳಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದ ಇತಿಹಾಸದ ಪುಟಗಳಲ್ಲಿ ಬರೆದಿಡುವಂತೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. 

Politics Dec 25, 2023, 7:03 AM IST

lizard falls on any part of the body according to shakun shastra significance and lucy suhlizard falls on any part of the body according to shakun shastra significance and lucy suh

ಹಲ್ಲಿ ತಲೆ ಮತ್ತು ಹೃದಯದ ಮೇಲೆ ಬಿದ್ದರೆ ಸಂಪತ್ತು ಹೆಚ್ಚಾಗುತ್ತೆ..ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ಫಲಿತಾಂಶ ಗೊತ್ತಾ..?

ಹಲ್ಲಿಯ ಪತನದ ಮಂಗಳಕರ ಫಲಿತಾಂಶವನ್ನು ಶಕುನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಲ್ಲಿ ತಲೆಯ ಮೇಲೆ ಬಿದ್ದರೆ ಲಾಭ, ಬೆನ್ನು ಬಿದ್ದರೆ ಬುದ್ಧಿಹೀನತೆ, ಹೊಕ್ಕುಳ ಮೇಲೆ ಬಿದ್ದರೆ ಧನಲಾಭ ಇತ್ಯಾದಿ ಪರಿಣಾಮಗಳನ್ನು ದೇಹದ ವಿವಿಧ ಭಾಗಗಳಲ್ಲಿ ಉಂಟುಮಾಡುತ್ತದೆ.

Festivals Dec 24, 2023, 11:22 AM IST