Asianet Suvarna News Asianet Suvarna News
1806 results for "

ವಿದ್ಯಾರ್ಥಿಗಳು

"
Karnataka  2nd PUC supplementary exam time table 2023 satKarnataka  2nd PUC supplementary exam time table 2023 sat

ಮೇ 22 ರಿಂದ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ಆರಂಭ: ಇಲ್ಲಿದೆ ವೇಳಾಪಟ್ಟಿ

2023ನೇ ಸಾಲಿನ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪ್ರಕಟಗೊಳಿಸಲಾಗಿದೆ. ಮೇ 22 ರಿಂದ ಜೂನ್ 2 ರವರೆಗೆ ಪೂರಕ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

Education May 2, 2023, 9:39 PM IST

9 andhra school students die by suicide in 48 hours after exam results ash9 andhra school students die by suicide in 48 hours after exam results ash

ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ

ಆಂಧ್ರ ಪ್ರದೇಶದ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 11ನೇ ತರಗತಿಯಲ್ಲಿ ಶೇ 61ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, 12ನೇ ತರಗತಿಯಲ್ಲಿ ಶೇ 72ರಷ್ಟು ಫಲಿತಾಂಶ ಬಂದಿದೆ. 

CRIME Apr 29, 2023, 3:35 PM IST

Graduation to 150 students at Kodagu Institute of Medical Sciences gvdGraduation to 150 students at Kodagu Institute of Medical Sciences gvd

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 150 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ   ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು. 

Education Apr 28, 2023, 10:22 PM IST

PUC Supplementary Exam Takers Must Write CET Said Karnataka Examinations Authority gvdPUC Supplementary Exam Takers Must Write CET Said Karnataka Examinations Authority gvd

ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳೋರೂ ಸಿಇಟಿ ಬರೆಯಬಹುದು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ದ್ವಿತೀಯ ಪಿಯುಸಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕಾಗಿ ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೂಡ ಮೇ 20 ಮತ್ತು 21ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

Education Apr 26, 2023, 9:12 PM IST

2nd PUC Supplementary Examination Will Be Held on May grg 2nd PUC Supplementary Examination Will Be Held on May grg

ದ್ವಿತೀಯ ಪಿಯುಸಿ ರಿಸಲ್ಟ್‌: ಫೇಲಾಯ್ತ? ಅಂತ ಚಿಂತೆ ಬೇಡ. ಮೇಗೆ ಪೂರಕ ಪರೀಕ್ಷೆ ಬರೆಯಿರಿ

ಪರೀಕ್ಷೆಗೆ ಇಂದಿನಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಮಾಸಾಂತ್ಯಕ್ಕೆ ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿಗೆ 26 ಕೊನೆ ದಿನ. 

Education Apr 22, 2023, 1:30 AM IST

Love Case Increasing among School Children in Karnataka grgLove Case Increasing among School Children in Karnataka grg

ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿದೆ ಲವ್‌ ಕಹಾನಿ..!

ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಪ್ರೇಮ ಕಹಾನಿ, ಬೆಂಗಳೂರು, ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು, ಮಕ್ಕಳ ರಕ್ಷಣಾ ಆಯೋಗಕ್ಕೆ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಪತ್ರ. 

Education Apr 16, 2023, 8:30 AM IST

Students and Adults Created a Picture and Created Voting Awareness In Kodagu gvdStudents and Adults Created a Picture and Created Voting Awareness In Kodagu gvd

ಕೊಡಗಿನಲ್ಲಿ ಚಿತ್ರ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು, ವಯಸ್ಕರು

ಮೇ 10ರಂದು ರಾಜ್ಯದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಚಿತ್ರಕಲಾ ಸ್ಪರ್ಧೆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. 
 

Politics Apr 15, 2023, 11:30 PM IST

School students wrote letter to parents   vote snrSchool students wrote letter to parents   vote snr

ಮತ ಚಲಾಯಿಸುವಂತೆ ಪೋಷಕರಿಗೆ ಪತ್ರ ಬರೆದ ಶಾಲಾ ವಿದ್ಯಾರ್ಥಿಗಳು!

ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ಘೋಷಣೆಯಾಗಿದೆ. ಈ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅಂಚೆ ಪತ್ರದ ಮೂಲಕ ಮನವಿ ಮಾಡಿದರು.

Karnataka Districts Apr 10, 2023, 7:55 AM IST

Random Lady in Bengaluru Create nuisance In road Students protest sanRandom Lady in Bengaluru Create nuisance In road Students protest san

ಬಿಬಿಎಂಪಿ ಆಫೀಸರ್‌ ಹೆಸರಲ್ಲಿ ರಸ್ತೆಯಲ್ಲಿ ಮಹಿಳೆಯ ಆವಾಜ್‌, ಚಳಿ ಬಿಡಿಸಿದ ಸ್ಟೂಡೆಂಟ್ಸ್‌!

ಇದು ಎಲೆಕ್ಷನ್‌ ಟೈಮ್‌. ರಸ್ತೆಯಲ್ಲಿ ನಡೆಯುವಾಗ ಮೈಯೆಲ್ಲಾ ಕಣ್ಣಾಗಿ ನಡೆಯಬೇಕು. ಯಾಕೆ ಅನ್ನೋದಕ್ಕೆ ಉದಾಹರಣೆಯಂತಿದೆ ಇಲ್ಲಿನ ಪ್ರಕರಣ. ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ತಾನು ಬಿಬಿಎಂಪಿ ಆಫೀಸರ್‌ ಎಂದುಕೊಂಡು ಬದ ಮಹಿಳೆ ಕಿತಾಪತಿ ಮಾಡಿದ್ದಾಳೆ.

Bengaluru-Urban Apr 5, 2023, 8:03 PM IST

As Chinas Birth Rate Falls, College Students Given A Week Off To Fall In Love VinAs Chinas Birth Rate Falls, College Students Given A Week Off To Fall In Love Vin

ಲವ್, ರೋಮ್ಯಾನ್ಸ್ ಮಾಡಲೆಂದೇ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಟ್ಟ ಚೀನಾ!

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲ್ಲಿಲ್ಲ ಅನ್ನೋ ಹಾಡೇ ಇದೆ. ಅದು ಅಕ್ಷರಶಃ ನಿಜಾನೇ ಬಿಡಿ. ಹಾಗೆಯೇ ಚೀನಾ ಸರ್ಕಾರ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಈ ಖುಷಿಯನ್ನು ನೀಡೋಕೆ ಮುಂದಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲೆಂದೇ ಒಂದು ವಾರ ರಜೆ ಕೊಟ್ಟಿದೆ.

relationship Apr 2, 2023, 3:12 PM IST

Tribal SSLC students studying under lamplight It is difficult to write the exam satTribal SSLC students studying under lamplight It is difficult to write the exam sat

ದೀಪದ ಬೆಳಕಲ್ಲಿ ಓದುತ್ತಿರುವ ಆದಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು: ಪರೀಕ್ಷೆ ಬರೆಯಲು ಸಂಕಷ್ಟ

ಪೊನ್ನಂಪೇಟೆಯ ಬಳಿಯ ನಾಣಚ್ಚಿ ಹಾಡಿ ಬುಡಕಟ್ಟು ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮನೆ ಹಾಗೂ ವಿದ್ಯುತ್‌ ವ್ಯವಸ್ಥೆಯಿಲ್ಲದೇ ದೀಪದ ಬೆಳಕಿನಲ್ಲಿ ಓದಿ ಪರೀಕ್ಷೆ ಬರೆಯುತ್ತಿದ್ದಾರೆ. 

Karnataka Districts Apr 1, 2023, 11:22 PM IST

13 year old girl, sizth class girl dies of heart attack in Telangana Vin13 year old girl, sizth class girl dies of heart attack in Telangana Vin

ಮಕ್ಕಳನ್ನೂ ಬಿಡ್ತಿಲ್ಲ ಹಾರ್ಟ್‌ಅಟ್ಯಾಕ್‌! ಆಟವಾಡಿ ಬಂದು ಮಲಗಿದ್ದ ಬಾಲಕಿ ಹೃದಯಾಘಾತದಿಂದ ಸಾವು

ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಹೃದಯಘಾತವಾಗಿ ಜನರು ಕುಸಿದುಬಿದ್ದು ಸಾವನ್ನಪ್ಪೋದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ ಆಟ ಆಡಿ ಬಂದು ಮನೆಯಲ್ಲಿ ಮಲಗಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಹೆಚ್ಚಿನ ಮಾಹಿತಿ ಇಲ್ಲಿದೆ.

Health Apr 1, 2023, 11:25 AM IST

Rose and sweets distributed to SSLC students at exam centres in chikkamagaluru gvdRose and sweets distributed to SSLC students at exam centres in chikkamagaluru gvd

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನಲೆ: ಆತ್ಮವಿಶ್ವಾಸ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಣೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಸಿಹಿಯನ್ನು ನೀಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕೈಗೊಳ್ಳಲಾಗಿದೆ.

Education Mar 31, 2023, 10:02 PM IST

Four students drown in two separate incidents in Chitradurga gowFour students drown in two separate incidents in Chitradurga gow

Chitraduraga: ಗುಂಡಿಕೆರೆಯಲ್ಲಿ ಈಜಲು ತೆರಳಿದ್ದ 3 ವಿದ್ಯಾರ್ಥಿಗಳು, ಹೊನ್ನೇಕೆರೆಯಲ್ಲಿ ಓರ್ವ ವಿದ್ಯಾರ್ಥಿ ನೀರುಪಾಲು!

ಈಜಲು ತಕೆರೆಗೆ ತೆರಳಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಧಾರುಣ ಘಟನೆ ಚಿತ್ರದುರ್ಗದ ಗುಂಡಿಕೆರೆಯಲ್ಲಿ  ನಡೆದಿದೆ.  ಒನ್ನೊಂದು ಕಡೆ ಹೊನ್ನೇಕೆರೆ ಕೆರೆಯಲ್ಲಿ ಈಜಲು ಹೋಗಿ 9 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

Karnataka Districts Mar 29, 2023, 2:47 PM IST

College Students celebrates mismatch dayCollege Students celebrates mismatch day

ಚಿತ್ರವಿಚಿತ್ರ ಡ್ರೆಸ್‌ ಮೂಲಕ ಮಿಸ್‌ ಮ್ಯಾಚ್‌ ಡೇ ಆಚರಿಸಿದ ಕಾಲೇಜು ಹುಡುಗ್ರು

ಡ್ರೆಸಿಂಗ್‌ ಸೆನ್ಸ್‌ ಭಾರೀ ಮುಖ್ಯ. ಚೂರು ಮಿಸ್‌ ಮ್ಯಾಚ್‌ ಆದರೂ ಅಭಾಸವೆನಿಸುತ್ತದೆ. ಕೆಲವು ಡ್ರೆಸ್‌‌ಗಳು ನೋಡುಗರಲ್ಲಿ ನಗು ಮೂಡಿಸಬಹುದು. ಅಕಸ್ಮಾತ್ತಾಗಿ ಹೀಗಾದರೆ ಮುಜುಗರವಾಗುತ್ತದೆ. ಆದರೆ, ಮಹಾರಾಷ್ಟ್ರದ ಈ ಕಾಲೇಜು ಹುಡುಗರು ವಿನೋದಕ್ಕಾಗಿ ಮಿಸ್‌ ಮ್ಯಾಚ್‌ ದಿನವನ್ನೇ ಆಚರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

Lifestyle Mar 28, 2023, 7:33 PM IST