Asianet Suvarna News Asianet Suvarna News
8834 results for "

ಹಣ

"
padayatra against the karnataka government says nikhil kumaraswamy grg padayatra against the karnataka government says nikhil kumaraswamy grg

ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆ: ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ, ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಾಗಿ ದಲಿತರಿಗೆ ಮೀಸಲಾದ ಹಣವನ್ನ ಉಪಯೋಗಿಸಿಕೊಂಡಿದ್ದಾರೆ. ಡೆಂಗ್ಯೂವನ್ನು ನಿಯಂತ್ರಣ ಮಾಡಲಿಕ್ಕೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಬಿಜೆಪಿ ಸರ್ಕಾರ 40% ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದರು. ಆದ್ರೆ ಶಾಸಕರುಗಳಿಗೆ ಅನುದಾನ ಕೊಡುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅತಿ ಶೀಘ್ರದಲ್ಲಿ ದಿನಾಂಕ ನಿಗದಿ ಮಾಡುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ 

state Jul 27, 2024, 8:10 PM IST

GNSS to replace fastag in Mysuru bengaluru Expressway says Nitin gadkari ckmGNSS to replace fastag in Mysuru bengaluru Expressway says Nitin gadkari ckm

ಇನ್ಮುಂದೆ ಫಾಸ್ಟ್ಯಾಗ್ ಬದಲು GNSS ಟೋಲ್ ಸಂಗ್ರಹ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಾರಿ!

ಇಷ್ಟು ದಿನ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಫಾಸ್ಟ್ಯಾಗ್ ಬಳಸಲಾಗುತ್ತಿತ್ತು. ಆದರೆ ಇನ್ಮುಂದೆ ಫಾಸ್ಟ್ಯಾಗ್ ಬದಲು ಜಿಪಿಎಸ್ ಸಿಸ್ಟಮ್ ಆಧಾರಿಸಿ GNSS ಬಳಸಲಾಗುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊಸ ವಿಧಾನ ಜಾರಿಯಾಗುತ್ತಿದೆ. ಏನಿದು ಜಿಎನ್‌ಎಸ್‌ಎಸ್ ಟ್ರೋಲ್ ಸಂಗ್ರಹ, ಇದರಿಂದ ಸವಾರರಿಗೇನು ಲಾಭ?
 

Deal on Wheels Jul 27, 2024, 6:43 PM IST

Karnataka minister reacts about bjp protest against muda scam valmiki corporation scam ravKarnataka minister reacts about bjp protest against muda scam valmiki corporation scam rav

ಮಾಡಲು ಕೆಲಸ ಇಲ್ಲದ್ದಕ್ಕೆ ಮೈಸೂರಿಗೆ ಪಾದಯಾತ್ರೆ: ಬಿಜೆಪಿ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದೆ. ನೀರಾವರಿ, ಮೂಲಸೌಕರ್ಯ ಯೋಜನೆಗೂ ಹಣ ನೀಡಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ವಾಗ್ದಾಳಿ ನಡೆಸಿದರು.

state Jul 27, 2024, 2:40 PM IST

Valmiki corporation scam main accused Satyanarayana Verma interrogated by SIT team ravValmiki corporation scam main accused Satyanarayana Verma interrogated by SIT team rav

ವಾಲ್ಮೀಕಿ ನಿಗಮದ ಹಣದಲ್ಲಿ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದ ಕುಳ!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಸಿಐಡಿ ತಂಡಗಳು ತನಿಖೆ ಚುರುಕುಗೊಳಿಸಿದ್ದು, ಈ ಹಗರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಬರೋಬ್ಬರಿ ಹತ್ತು ಕೆಜಿ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದ ಎಸ್‌ಐಟಿ ತಂಡ

state Jul 27, 2024, 12:54 PM IST

Valmiki scam 10 kg of gold bought by Satyanarayan Verma seized gvdValmiki scam 10 kg of gold bought by Satyanarayan Verma seized gvd

ವಾಲ್ಮೀಕಿ ಹಗರಣ: ಹೈದರಾಬಾದ್ ಗ್ಯಾಂಗ್‌ ಮಾಸ್ಟರ್‌ ಮೈಂಡ್ ಸತ್ಯನಾರಾಯಣ್ ವರ್ಮಾ ಖರೀದಿಸಿದ್ದ 10 ಕೆಜಿ ಚಿನ್ನ ಜಪ್ತಿ

ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಭರ್ಜರಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ನಿಗಮದ ಹಣದಲ್ಲಿ ‘ಹೈದರಾಬಾದ್ ಗ್ಯಾಂಗ್‌’ನ ಮಾಸ್ಟರ್‌ ಮೈಂಡ್ ಎನ್ನಲಾದ ಸತ್ಯನಾರಾಯಣ್ ವರ್ಮಾ ಖರೀದಿಸಿದ್ದ 10 ಕೆ.ಜಿ.ಚಿನ್ನವನ್ನು ವಶಪಡಿಸಿಕೊಂಡಿದೆ. 

state Jul 27, 2024, 12:37 PM IST

astrology these are lucky zodiac for upcoming days will get money wealth and everything suhastrology these are lucky zodiac for upcoming days will get money wealth and everything suh

ಐದು ದಿನದಲ್ಲಿ ಈ ರಾಶಿಗೆ ಶ್ರೀಮಂತಿಕೆ ಭಾಗ್ಯ, ಆಗಸ್ಟ್ ನಲ್ಲಿ ಕೈ ತುಂಬ ಹಣ

ಯಾವ ನಾಲ್ಕು ರಾಶಿಯವರಿಗೆ ಆಗಸ್ಟ್ ನಲ್ಲಿ ಶುಭ ಫಲ ಸಿಗಲಿದೆ ಎಂಬುದನ್ನು ನೋಡಿ.
 

Festivals Jul 27, 2024, 12:01 PM IST

rahu sataurn combination on five zodiac signs astrology news suhrahu sataurn combination on five zodiac signs astrology news suh

ರಾಹು ಶನಿಯಿಂದ ಈ 5 ರಾಶಿಗೆ ಅದೃಷ್ಟ , ಯಾವ ಕೆಲಸ ಮಾಡಿದರೂ ಹಣದ ಸುರಿಮಳೆ

ರಾಹು-ಶನಿ ಸಂಯೋಜನೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ, ಆದರೆ 5 ರಾಶಿಚಕ್ರದ ಜನರು ತಮ್ಮ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಅನುಭವಿಸುವ ಸಾಧ್ಯತೆಯಿದೆ.
 

Festivals Jul 27, 2024, 10:50 AM IST

Top 5 Luckiest Zodiac Sign On Saturday 27 July 2024 Shash Rajyog Is Very Beneficial suhTop 5 Luckiest Zodiac Sign On Saturday 27 July 2024 Shash Rajyog Is Very Beneficial suh

ನಾಳೆ ಶನಿವಾರದಂದು ಶಶ ರಾಜಯೋಗ, ಮೀನ ಜತೆ ಈ 5 ರಾಶಿಗೆ ಭಾರೀ ಹಣ ಆರ್ಥಿಕ ಲಾಭ

ನಾಳೆ ಅಂದರೆ ಜುಲೈ 27 ರಂದು ರವಿ ಯೋಗ, ಶುಕ್ರಾದಿತ್ಯ ಯೋಗ ಸೇರಿದಂತೆ ಹಲವು ಪ್ರಭಾವಿ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದ ನಾಳೆ ಮೇಷ, ಕರ್ಕ, ಕನ್ಯಾ ಸೇರಿದಂತೆ ಇತರೆ 5 ರಾಶಿಗಳಿಗೆ ಶುಭವಾಗಲಿದೆ.
 

Festivals Jul 26, 2024, 6:33 PM IST

hd kumaraswamy failed to release the grant from the central government to karnataka says hc balakrishna grg hd kumaraswamy failed to release the grant from the central government to karnataka says hc balakrishna grg

ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕುಮಾರಸ್ವಾಮಿ ವಿಫಲ: ಬಾಲಕೃಷ್ಣ

ಮುಂದಿನ ದಿನಗಳಲ್ಲಾದರೂ ಮೇಕೆದಾಟು ಯೋಜನೆ ಸೇರಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಕುಮಾರಸ್ವಾಮಿಯವರು ಮುಂದಾಗಲಿ ಎಂದು ಒತ್ತಾಯಿಸುತ್ತೇನೆ: ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ 
 

Politics Jul 26, 2024, 5:15 PM IST

mars nakshatra parivartan effect on zodiac signs astrology news suhmars nakshatra parivartan effect on zodiac signs astrology news suh

ಆಗಸ್ಟ್ 16 ರವರೆಗೆ ಈ 3 ರಾಶಿಗೆ ಹಣದ ಮಳೆ, ಪ್ರಗತಿ ಮತ್ತು ಬಡ್ತಿ

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿಗದಿತ ಮಧ್ಯಂತರದಲ್ಲಿ ನಕ್ಷತ್ರಳನ್ನು ಬದಲಾಯಿಸುತ್ತವೆ, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜುಲೈ 27 ರಂದು, ಮಂಗಳವು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತದೆ, ಇದು 3 ರಾಶಿಚಕ್ರ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Festivals Jul 26, 2024, 5:05 PM IST

Elvish Yadav Faces Police Complaint For Taking Photos In Kashi Vishwanath Temple sucElvish Yadav Faces Police Complaint For Taking Photos In Kashi Vishwanath Temple suc

ಫೋಟೋ ತೆಗೆದು ಸಿಕ್ಕಿಬಿದ್ದ ಬಿಗ್​ಬಾಸ್​ ವಿನ್ನರ್​! ಹಾವಿನ ವಿಷ, ರೌಡಿಸಂ ಬಳಿಕ ಇದೇನಿದು ಮತ್ತೆ ಗಲಾಟೆ?

ಹಾವಿನ ವಿಷ ಸಂಗ್ರಹ, ಹೋಟೆಲ್​ನಲ್ಲಿ ರೌಡಿಸಂ, ಹಣದ ಅಕ್ರಮ ವರ್ಗಾವಣೆ ಬಳಿಕ ಬಿಗ್​ಬಾಸ್​ ವಿನ್ನರ್​ ಎಲ್ವಿಶ್​ ಯಾದವ್​ ಮತ್ತೊಂದು ವಿವಾದ: ಏನಿದು ಪ್ರಕರಣ?
 

Small Screen Jul 26, 2024, 4:45 PM IST

Gajkesari Yog In Taurus These Zodiac Signs Will Get Double Dhana Yoga Benefits suhGajkesari Yog In Taurus These Zodiac Signs Will Get Double Dhana Yoga Benefits suh

ವೃಷಭ ರಾಶಿಯಲ್ಲಿ ಅಪರೂಪದ ಗಜಕೇಸರಿ ಯೋಗ, ಈ 6 ರಾಶಿಗೆ ಕೈ ತುಂಬಾ ಹಣ

ಜುಲೈ 29, 30, 31 ರಂದು ವೃಷಭ ರಾಶಿಯಲ್ಲಿ ಗುರು, ಮಂಗಳ ಮತ್ತು ಚಂದ್ರ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ಚಂದ್ರ ಮತ್ತು ಗುರುವಿನ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ.

Festivals Jul 26, 2024, 1:30 PM IST

darshan film producers precarious situation here details gvddarshan film producers precarious situation here details gvd

ಅತಂತ್ರ ಸ್ಥಿತಿಯಲ್ಲಿ ದರ್ಶನ್ ನಂಬಿದ ನಿರ್ಮಾಪಕರು: ಕೋಟಿ ಕೋಟಿ ಹಾಕಿ ಹಣ ಕೈ ಸುಟ್ಟುಕೊಂಡ್ರಾ?

ದರ್ಶನ್ ನಂಬಿ ಹಲವು ನಿರ್ಮಾಪಕರು ಅವರ ಮುಂದಿನ ಸಿನಿಮಾಗಳಿಗೆ ಲಕ್ಷಾಂತರ ರುಪಾಯಿ ಅಡ್ವಾನ್ಸ್ ಕೊಟ್ಟಿದ್ದು ಇದೀಗ ದರ್ಶನ್ ಹೊರಗೆ ಪರದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.  ಡೆವಿಲ್  ನಿರ್ಮಾಪಕ  ಪ್ರಕಾಶ್, ಹಾಗೂ  ಕೆವಿನ್ ಪ್ರೊಡಕ್ಷನ್, ಎರಡೂ ಸಂಸ್ಥೆಗಳು ಇದೀಗ ಆ ಕಷ್ಟದಲ್ಲಿವೆ.
 

Sandalwood Jul 26, 2024, 11:42 AM IST

60 Crore Golmaal of Bhovi Nigam Siddaramaiahs investigation of BJP irregularities is raging gvd60 Crore Golmaal of Bhovi Nigam Siddaramaiahs investigation of BJP irregularities is raging gvd

ಭೋವಿ ನಿಗಮದ್ದು ಬರೋಬ್ಬರಿ 60 ಕೋಟಿ ಗೋಲ್‌ಮಾಲ್‌: ಬಿಜೆಪಿ ಅಕ್ರಮಗಳ ಸಿದ್ದು ಬೇಟೆ ಬಿರುಸು

ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಬೇಟೆಯನು ಕಾಂಗ್ರೆಸ್ ಆರಂಭಿಸಿದೆ. ಆ ಸಂಬಂಧ ಭೋವಿ ಹಗರಣ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. 
 

state Jul 26, 2024, 6:09 AM IST

nakshatra transformation of ketu these three zodiac signs will bring happiness prosperity and respect suhnakshatra transformation of ketu these three zodiac signs will bring happiness prosperity and respect suh

ಸೆಪ್ಟೆಂಬರ್ 8 ರವರೆಗೆ ಹಣವೋ ಹಣ, ಕೇತು ನಿಂದ ಈ ಮೂರು ರಾಶಿಗೆ ಸಂತೋಷ, ಸಮೃದ್ಧಿ ಮತ್ತು ಗೌರವ

ಜುಲೈ 8 ರಂದು ಹಸ್ತಾ ನಕ್ಷತ್ರವು ಮೂರನೇ ಹಂತದಿಂದ ಎರಡನೇ ಹಂತವನ್ನು ಕೇತು ಪ್ರವೇಶಿಸಿತು. ಕೇತು ಸೆಪ್ಟೆಂಬರ್ 8 ರವರೆಗೆ ಈ ನಕ್ಷತ್ರದಲ್ಲಿ ಇರುತ್ತಾನೆ. ಕೆಲವು ರಾಶಿಚಕ್ರ ಚಿಹ್ನೆಗಳ ವ್ಯಕ್ತಿಗಳು ಇದರ ಪ್ರಭಾವದಿಂದ ಅದರ ಮಂಗಳಕರ ಫಲಿತಾಂಶಗಳನ್ನು ನೋಡುತ್ತಾರೆ.

Festivals Jul 25, 2024, 1:32 PM IST