Asianet Suvarna News Asianet Suvarna News

ದೇವೇಗೌಡ್ರ ವಿರುದ್ಧವೇ ತೊಡೆ ತಟ್ಟಿದ ಜೆಡಿಎಸ್ ಕಾರ್ಪೊರೇಟರ್ಸ್!

ಬೆಂಗಳೂರು ಮಹಾನಗರ ಪಾಲಿಕೆ (BBMP) ಉಪ-ಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ  ಬುಧವಾರ [ಡಿ. 05] ನಡೆಯಲಿರುವ ಚುನಾವಣೆ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಆದರೆ ಜೆಡಿಎಸ್‌ಗೆ ಈ ಚುನಾವಣೆ ತಲೆನೋವಾಗಿ ಪರಿಣಮಿಸಿದೆ. ಜೆಡಿಎಸ್‌ನ ಕೆಲ ಕಾರ್ಪೊರೇಟರ್‌ಗಳು ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ. ಇಲ್ಲಿದೆ ವಿವರ...   

Video Top Stories