Asianet Suvarna News Asianet Suvarna News

ಮೋದಿ ಮುಡಿಗೆ ಮತ್ತೊಂದು ಕಿರೀಟ; ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ!

Oct 3, 2018, 2:29 PM IST

ವಿಶ್ವಸಂಸ್ಥೆ ಕೊಡಮಾಡುವ  ಅತ್ಯುನ್ನತ ಪರಿಸರ ಪ್ರಶಸ್ತಿಗೆ ಪ್ರಧಾನಿ ಮೋದಿ ಭಾಜನರಾಗಿದ್ದಾರೆ. ಪ್ರಧಾನಿ ಮೋದಿಯ ಪರಿಸರ ಕಾಳಜಿ ಹಾಗೂ ಸೌರಶಕ್ತಿಗೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳನ್ನು ಪರಿಗಣಿಸಿ  ‘ಚಾಂಪಿಯನ್ಸ್‌ ಆಫ್‌ ದಿ ಅರ್ಥ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. 

Video Top Stories