Asianet Suvarna News Asianet Suvarna News

ಹತ್ತಾರು ಜನರ ಕಣ್ಣೆದುರಲ್ಲೇ ಪವಾಡವೊಂದು ನಡೆದೇ ಹೋಯ್ತು!

ಭೂಗರ್ಭದಲ್ಲಿದ್ದೇ ಎಚ್ಚರಿಕೆ ಕೊಟ್ಟಿತಂತೆ ದೇವರ ನಾಗ! ನೆಲ ಅಗೆದವರಿಗೆ ಕಂಡಿತ್ತು ಅದ್ಭುತ ವಿಸ್ಮಯ! 3 ಸಾವಿರ ವರ್ಷಗಳ ನಾಗವಿಗ್ರಹ ಮನೆಯ ಅಡಿಯಲ್ಲಿತ್ತು!  ಈ ರೋಚಕ ಕಥಾವಳಿಯ ಅನಾವರಣವೇ ಸುವರ್ಣ ಫೋಕಸ್, ನಾಗ ಪವಾಡ!

ಬೆಂಗಳೂರು(ನ.20): ನೀವು ನಂಬ್ತೀರೋ ಬಿಡ್ತಿರೋ ಆದ್ರೆ ಇಂಥದ್ದೊಂದು ಘಟನೆ ನಡೆದಿದ್ದಂತೂ ಸತ್ಯ. ಹತ್ತಾರು ಜನರ ಕಣ್ಣೆದುರಲ್ಲೇ ಆ ಪವಾಡ ನಡೆದುಹೋಯ್ತು. ಅಲ್ಲಿದ್ದವರೆಲ್ಲಾ ನಿಬ್ಬೆರಗಾದ್ರೂ. ಕಲಿಯುಗದಲ್ಲಿ ನಡೆದ ನಾಗಪವಾಡ ಕಂಡ ಜನ ಕಣ್ಣುಬಾಯಿ ಬಿಡುವಂತಾಯ್ತು. ನಿಜಕ್ಕೂ ಅಲ್ಲಿ ನಡೆದಿದ್ದೇನು? ಆ ಒಬ್ಬ ವ್ಯಕ್ತಿ ಹೇಳಿದ ಮಾತು ಎಂಥಾ ಪವಾಡ ಸೃಷ್ಟಿಸ್ತು? ಏನಿದು ನಾಗ ಪವಾಡ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..

Video Top Stories