ವಾಣಿಜ್ಯ ವಾಹನಗಳ ಮೇಲೆ ಎಷ್ಟೆಷ್ಟು ತೆರಿಗೆ : ಇಲ್ಲಿದೆ ಲಿಸ್ಟ್

Vehicle Tax - Non-Commercial and Commercial
Highlights

  • ರಾಜ್ಯ ಬಜೆಟ್ ನಲ್ಲಿ ವಾಣಿಜ್ಯ ವಾಹನಗಳ ಮೇಲೆ ವಿಧಿಸಲಾಗಿರುವ ತೆರಿಗೆ
  •  ವಿಸ್ತೀರ್ಣ, ಗಾತ್ರದ ಚ.ಮೀ. ಆಧಾರದಲ್ಲಿ ತೆರಿಗೆ ಏರಿಕೆ

  • 5 ಚ.ಮೀ. ಗಾತ್ರ . ಉದಾ: SUV ವಾಹನ - 6,600 ರೂ. ವಾರ್ಷಿಕ ತೆರಿಗೆ 
  • 6 ಚ.ಮೀ. ಗಾತ್ರ. ಉದಾ: ಶಾಲಾ ಬಸ್ - 7,200 ರೂ. ವಾರ್ಷಿಕ ತೆರಿಗೆ
  • 9 ಚ.ಮೀ. ಗಾತ್ರ. ಉದಾ: ಟೂರಿಸ್ಟ್ ಬಸ್- 7,800 ರೂ. ವಾರ್ಷಿಕ ತೆರಿಗೆ
  • 12 ಚ.ಮೀ.ಗಾತ್ರ. ಉದಾ: ಐಷಾರಾಮಿ ಬಸ್ - 9 ಸಾವಿರ ರೂ. ವಾರ್ಷಿಕ ತೆರಿಗೆ
loader