ಕಾವೇರಿಗೂ-ಕಾಲಾಗೂ ಎತ್ತಣಿಂದೆತ್ತ ಸಂಬಂಧವಯ್ಯಾ? ಪ್ರಕಾಶ್ ರೈ

ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಪರ ಪ್ರಕಾಶ್ ರೈ ಬ್ಯಾಟಿಂಗ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಲಾ ಚಿತ್ರಕ್ಕೆ ತಡೆಯನ್ನು ಪ್ರಶ್ನಿಸಿ, ಕಾಲಾಗೂ, ಕಾವೇರಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದಾರೆ. ನಾನು ಕನ್ನಡ ದ್ರೋಹಿ ಎಂದರೂ ಪರವಾಗಿಲ್ಲ. ಆದರೆ ಕಾಲಾಗೂ-ಕಾವೇರಿಗೂ ಸಂಬಂಧವಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

 

 

Comments 0
Add Comment