190 ಕೋಟಿ ಜನರಿಂದ ಹ್ಯಾರಿ- ಮೇಘಾನ್ ವಿವಾಹ ವೀಕ್ಷ ಣೆ

First Published 21, May 2018, 10:39 AM IST
Meghan and Harry Royal Wedding
Highlights

ಲಂಡನ್’ನ ವಿಂಡ್ಸರ್ ಕ್ಯಾಸ್ಟಲ್‌ನಲ್ಲಿರುವ ಸೇಂಟ್ ಜಾರ್ಜ್ ಚಾಪೆಲ್‌ನಲ್ಲಿ ಶನಿವಾರ ನಡೆದ ಬ್ರಿಟನ್‌ನ ಯುವರಾಜ ಹ್ಯಾರಿ  ಮತ್ತು ಮೇಘಾನ್ ವಿವಾಹವನ್ನು ವಿಶ್ವಾದ್ಯಂತ 190 ಕೋಟಿ ಜನ ಕಣ್ತುಂಬಿಕೊಂಡಿದ್ದಾರೆ ಎನ್ನಲಾಗಿದೆ. 
 

ಲಂಡನ್ (ಮೇ. 21): ಇಲ್ಲಿನ ವಿಂಡ್ಸರ್ ಕ್ಯಾಸ್ಟಲ್‌ನಲ್ಲಿರುವ ಸೇಂಟ್ ಜಾರ್ಜ್ ಚಾಪೆಲ್‌ನಲ್ಲಿ ಶನಿವಾರ ನಡೆದ ಬ್ರಿಟನ್‌ನ ಯುವರಾಜ ಹ್ಯಾರಿ ಮತ್ತು ಮೇಘಾನ್ ವಿವಾಹವನ್ನು ವಿಶ್ವಾದ್ಯಂತ 190 ಕೋಟಿ ಜನ ಕಣ್ತುಂಬಿಕೊಂಡಿದ್ದಾರೆ ಎನ್ನಲಾಗಿದೆ. 

ರಾಣಿ ಎಲಿಜೆಬೆತ್ ಸೇರಿದಂತೆ 600 ಅತಿಥಿಗಳ ಸಮ್ಮುಖದಲ್ಲಿ ಮೇಘಾನ್(36) ಮತ್ತು ಹ್ಯಾರಿ (33) ನವದಾಂಪತ್ಯಕ್ಕೆ ಕಾಲಿಟ್ಟರು. ಈ ರಾಜಮನೆತನದ ವಿವಾಹವನ್ನು ಟೀವಿ ಮೂಲಕ 190 ಕೋಟಿ ಮಂದಿ ವೀಕ್ಷಿಸಿದ್ದಾರೆ. 

loader