Asianet Suvarna News Asianet Suvarna News

ಪರಸ್ತ್ರೀ ಸಂಗ ಬಿಡಲ್ಲ; ಸುಪ್ರೀಂ ಆದೇಶ ಪಾಲಿಸಿದ ಪತಿ!

ಸುಪ್ರೀಂ ತೀರ್ಪು ಪ್ರಸ್ತಾಪಿಸಿ ಪರ ಸ್ತ್ರೀ ಸಂಗ ಬಿಡಲ್ಲ ಎಂದ ಪತಿ | ವ್ಯಭಿಚಾರ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್ನ ತೀರ್ಪು ಪ್ರತಿಪಾದಿಸಿ ವಿವಾಹೇತರ ಸಂಬಂಧ ಸಮರ್ಥಿಸಿದ ಪತಿ 

Husband have external affairs; wife commit to suicide
Author
Bengaluru, First Published Oct 2, 2018, 12:30 PM IST
  • Facebook
  • Twitter
  • Whatsapp

ಚೆನ್ನೈ (ಅ. 02):  ವ್ಯಭಿಚಾರ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರತಿಪಾದಿಸಿ ವಿವಾಹೇತರ ಸಂಬಂಧ ಸಮರ್ಥಿಸಿಕೊಂಡ ಪತಿಯ ಧೋರಣೆಯಿಂದ ಬೇಸರಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

2 ವರ್ಷಗಳ ಹಿಂದೆ ಎರಡೂ ಕುಟುಂಬಸ್ಥರ ವಿರೋಧದ ನಡುವೆಯೂ ಪುಷ್ಪಾಲತಾ ಹಾಗೂ ಜಾನ್ ಫ್ರಾಂಕ್ಲಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ನಡುವೆ, ಪತಿ ಫ್ರಾಂಕ್ಲಿನ್ ಪರಸ್ತ್ರೀ ಸಂಗ ಮಾಡಿದ್ದಾನೆ ಎಂದರಿತ ಪುಷ್ಪಲತಾ ಈ ಕುರಿತು, ಪೊಲೀಸರಿಗೆ ದೂರುವ ಬೆದರಿಕೆಯೊಡ್ಡಿದಳು.

ಈ ವೇಳೆ ಸುಪ್ರೀಂ ತೀರ್ಪಿನ ಬಗ್ಗೆ ಪ್ರಸ್ತಾಪಿಸಿ, ತನ್ನನ್ನು ಪೊಲೀಸರು ಏನೂ ಮಾಡಲ್ಲ ಎಂದು ಫ್ರಾಂಕ್ಲಿನ್ ಹೇಳಿಕೊಂಡಿದ್ದ. ಇದರಿಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

Follow Us:
Download App:
  • android
  • ios