ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ ಚಿಕಿತ್ಸೆ ಬಗ್ಗೆ ಡಾ. ಗಿರೀಶ್ ಶೆಟ್ಕರ್ ಹೇಳ್ತಾರೆ...

ಯಾವ ರೀತಿಯ ಪ್ರಕರಣಗಳಲ್ಲಿ ತಲೆ ಮತ್ತು ಕುತ್ತಿಗೆಯ ಶಸ್ತ್ರಚಿಕಿತ್ಸೆಯನ್ನು ಆಂಕಾಲಜಿ ತಂಡ ನಿರ್ವಹಿಸುತ್ತದೆ? ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಾರೆಯೇ? ಕ್ಯಾನ್ಸರ್ ರೋಗಿಗಳಿಗೆ ಯಾವ ರೀತಿಯ ಪುನಾರಚನೆ ಮತ್ತು ಪುನರ್ವಸತಿ ಚಿಕಿತ್ಸೆ ಲಭ್ಯವಿವೆ? ಎಂಬಿತ್ಯಾದಿ ಮುಖ್ಯ ವಿಷಯಗಳನ್ನು ಬೆಂಗಳೂರಿನ ಸೈಟ್‌ಕೇರ್  ಕ್ಯಾನ್ಸರ್ ಆಸ್ಪತ್ರೆಯ ‘ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ಆಂಕಾಲಜಿ’ ವಿಭಾಗದ ಸಲಹೆಗಾರರಾದ ಡಾ. ಗಿರೀಶ್ ಶೆಟ್ಕರ್ ಚರ್ಚಿಸಿದ್ದಾರೆ.  

Comments 0
Add Comment